Government of Karnataka

Department of Information

Saturday 21/01/2017

ಜಿಲ್ಲಾ ವಾರ್ತೆ

ಜಿಲ್ಲಾ ವಾರ್ತೆ 30-11-2016

ಬುಧವಾರ, ನವೆಂಬರ 30th, 2016 ಜಿಲ್ಲಾ ವಾರ್ತೆ 30-11-2016

ಜಿಲ್ಲಾ ಸುದ್ದಿಗಳು ಎನ್.ಎಂ..ಡಿ.ಎಫ್.ಸಿ ವಿದ್ಯಾಭ್ಯಾಸ ಸಾಲ ಯೋಜನೆಗೆ ಅರ್ಜಿ ಆಹ್ವಾನ ಚಿತ್ರದುರ್ಗ,ನ.30- ; ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮವು 2016-17 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಎನ್.ಎಂ.ಡಿ.ಎಫ್.ಸಿ. ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಉನ್ನತ ಮತ್ತು ವಿದೇಶ ವ್ಯಾಸಂಗಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.( ಮುಸ್ಲಿಂ, ಕ್ರೈಸ್ತರು, ಜೈನ್ಸ್, ಸಿಖ್ಖರು ಮತ್ತು ಪಾರ್ಸಿ ಜನಾಂಗದವರಿಗೆ). ಸಾಲ ಸೌಲಭ್ಯ ಪಡೆಯಲು ಅರ್ಹತೆ ಮತ್ತು ಮಾನದಂಡಗಳು ಕೆಳಗಿನಂತಿವೆ. ಅರ್ಜಿದಾರರು ಕರ್ನಾಟಕದಲ್ಲಿ ಕನಿಷ್ಠ 15 ವರ್ಷ ವಾಸವಿರಬೇಕು. ಅರ್ಜಿದಾರರ […]

Read More

ಜಿಲ್ಲಾ ವಾರ್ತೆ 29-11-2016

ಮಂಗಳವಾರ, ನವೆಂಬರ 29th, 2016 ಜಿಲ್ಲಾ ವಾರ್ತೆ 29-11-2016

ವಿಶ್ವ ಏಡ್ಸ್ ದಿನ ಡಿಸೆಂಬರ್ 1 ನೇ ತಾರೀಖು 2016 ವಿಶೇಷ ವರದಿ ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನಾಚರಣೆಯನ್ನು ವಿಶ್ವದಾಧ್ಯಂತ ಜನರಲ್ಲಿ ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಆಚರಿಸಲಾಗುತ್ತದೆ. ಅದರಂತೆ ಜಿಲ್ಲೆಯಲ್ಲಿ ದಿನಾಂಕಃ 1-12-2016 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲು ಉದ್ದೇಶಿಸಲಾಗಿದೆ. ಈ ವರ್ಷದ ಘೋಷಣೆ “ಹೆಚ್.ಐ.ವಿ.-ಏಡ್ಸ್‍ನ್ನು ಸೊನ್ನೆಗೆ ತನ್ನಿ” (“Getting to Zero”) ಎಂಬುದಾಗಿದೆ. ಪ್ರಸಕ್ತ ಸಾಲಿನ ಅಂಕಿ-ಅಂಶಗಳು: ಹೆಚ್.ಐ.ವಿ. ಸೋಂಕು ಮಾನವ ಕುಲಕ್ಕೆ ಬಂದೊದಗಿದ ವಿಪತ್ತು. […]

Read More

ಜಿಲ್ಲಾ ವಾರ್ತೆ 25-11-2016

ಶುಕ್ರವಾರ, ನವೆಂಬರ 25th, 2016 ಜಿಲ್ಲಾ ವಾರ್ತೆ 25-11-2016

ಮಾಹಿತಿ ಹಕ್ಕು ಅರ್ಜಿ ವಿಲೆಗೆ ಉಡುಪಿ ಮಾದರಿ-ರಾಜ್ಯ ಮಾಹಿತಿ ಆಯುಕ್ತ ಉಡುಪಿ, ನವೆಂಬರ್ 25 (ಕರ್ನಾಟಕ ವಾರ್ತೆ):- ಪಾರದರ್ಶಕ ಆಡಳಿತಕ್ಕೆ ಉಡುಪಿ ಜಿಲ್ಲೆ ಉತ್ತಮ ಮಾದರಿಯಾಗಿದ್ದು, ಅಧಿಕಾರಿಗಳು ಜನಪರವಾಗಿ ಕರ್ತವ್ಯನಿರ್ವಹಿಸಿದ್ದಾರೆ. ಜಿಲ್ಲೆಯಿಂದ ಆರ್ ಟಿ ಐಯಡಿ ಕೇವಲ 6 ಅರ್ಜಿಗಳು ಬಾಕಿ ಇದ್ದು ಅದನ್ನು ಇತ್ಯರ್ಥಪಡಿಸಲಾಗಿದೆ ಹಾಗೂ ಇಲ್ಲಿ ಮೇಲ್ಮನವಿ ಪ್ರಾಧಿಕಾರಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ರಾಜ್ಯ ಮಾಹಿತಿ ಆಯುಕ್ತ ಡಾ ಸುಚೇತನ ಸ್ವರೂಪ್ ಪ್ರಶಂಸೆ ವ್ಯಕ್ತಪಡಿಸಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು […]

Read More

ಜಿಲ್ಲಾ ವಾರ್ತೆ 24-11-2016

ಗುರುವಾರ, ನವೆಂಬರ 24th, 2016 ಜಿಲ್ಲಾ ವಾರ್ತೆ 24-11-2016

ಮಾಧ್ಯಮ ಆಹ್ವಾನ ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ 1 ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಕಛೇರಿಯ ಸಭಾಂಗಣದಲ್ಲಿವಿಶೇಷ ಸಾಮಾನ್ಯ ಸಭೆ  ಅಧ್ಯಕ್ಷರು: ಶ್ರೀ ಸಿ.ಮುನಿರಾಜು ದಿನಾಂಕ: 25-11-2016 ಬೆಳಿಗ್ಗೆ 11-00 ಗಂಟೆಗೆ ಜಿಲ್ಲಾ ಪಂಚಾಯಿತಿ ಕಛೇರಿ ಸಭಾಂಗಣ,  ಎಸ್.ಕಾರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು ಆಧಾರ್ ಕಾರ್ಡ್ ಕಡ್ಡಾಯ ಬೆಂಗಳೂರು ನಗರ ಜಿಲ್ಲೆ:ನ,24: ಕೇಂದ್ರ ಮತ್ತು ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿರುವ ವಿವಿಧ ಮಹತ್ವಕಾಂಕ್ಷೆ ಯೋಜನೆಗಳಡಿ ಸಹಾಯಧನ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಆಧಾರ್ ಸಂಖ್ಯೆಯನ್ನು ಬಿ.ಎಂ.ಎಸ್.ತಂತ್ರಾಂಶದಲ್ಲಿ ಅಳವಡಿಸುವುದು […]

Read More

ಜಿಲ್ಲಾ ವಾರ್ತೆ 23-11-2016

ಬುಧವಾರ, ನವೆಂಬರ 23rd, 2016 ಜಿಲ್ಲಾ ವಾರ್ತೆ 23-11-2016

ಹೊನ್ನಾಳಿಯಲ್ಲಿ ಸಾಂತ್ವನ ಕೇಂದ್ರ ಪ್ರಾರಂಭಿಸಲು ಅರ್ಜಿ ಆಹ್ವಾನ ದಾವಣಗೆರೆ ನ. 23-(ಕರ್ನಾಟಕ ವಾರ್ತೆ): 2016-17 ಸಾಲಿನಲ್ಲಿ ಹೊನ್ನಾಳಿ ತಾಲ್ಲೂಕಿನಲ್ಲಿ ಸಾಂತ್ವನ ಕೇಂದ್ರ ಪ್ರಾರಂಭಿಸಲು ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಪ್ರಸ್ತಾವನೆಯನ್ನು ಕರೆಯಲಾಗಿದೆ. ಪ್ರಸ್ತಾವನೆ ಸಲ್ಲಿಸಲು ಇಚ್ಚಿಸುವ ಸ್ವಯಂ ಸೇವಾ ಸಂಸ್ಥೆಗಳು ದಾಖಲಾತಿಗಳೊಂದಿಗೆ ದ್ವಿಪ್ರತಿಯಲ್ಲಿ ಪ್ರಸ್ತಾವನೆಯನ್ನು ಡಿಸೆಂಬರ್ 31 ರೊಳಗೆ ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 14 ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಂಸಿಸಿ ‘ಬಿ’ ಬ್ಲಾಕ್, ದಾವಣಗೆರೆ-04 ಇಲ್ಲಿ ಸಲ್ಲಿಸಬಹುದು. ಅರ್ಜಿಯು […]

Read More

ಜಿಲ್ಲಾ ವಾರ್ತೆ 22-11-2016

ಮಂಗಳವಾರ, ನವೆಂಬರ 22nd, 2016 ಜಿಲ್ಲಾ ವಾರ್ತೆ 22-11-2016

ಜಿಲ್ಲಾ ಸುದ್ದಿಗಳು: ನ..23,24&25 ರಂದು ವಿದ್ಯುತ್ ವ್ಯತ್ಯಯ : ಸಹಕರಿಸಲು ಮನವಿ ಶಿವಮೊಗ್ಗ, ನವೆಂಬರ್ 22 (ಕರ್ನಾಟಕ ವಾರ್ತೆ):- ಮಂಗಳೂರು ವಿದ್ಯುಚ್ಫಕ್ತಿ ಸರಬರಾಜು ಕಂಪನಿಯು ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಫೀಡರ್‍ಗಳಿಗೆ ವಿದ್ಯಾನಗರ ರಸ್ತೆ ಅಗಲೀಕರಣದ ಪ್ರಯುಕ್ತ ಮಾರ್ಗ ಮುಕ್ತತೆ ಇರುವ ಕಾರಣ ಸದರಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೊಳಪಡುವ ನೆಹರೂ ರಸ್ತೆ, ಜಯನಗರ, ದುರ್ಗಿಗುಡಿ, ಬಿ.ಹೆಚ್.ರಸ್ತೆ, ತಿಲಕ್‍ನಗರ, ಪಾರ್ಕ್ ಬಡಾವಣೆ, ಶಂಕರಮಠ ರಸ್ತೆ, ಗೋಪಿ ಸರ್ಕಲ್, ಡಿ.ವಿ.ಎಸ್ ಶಾಲೆ, ಬಾಪೂಜಿನಗರ, ಸೋಮಯ್ಯ […]

Read More

ಜಿಲ್ಲಾ ವಾರ್ತೆ 21-11-2016

ಸೋಮವಾರ, ನವೆಂಬರ 21st, 2016 ಜಿಲ್ಲಾ ವಾರ್ತೆ 21-11-2016

ಹೊಸನಗರ: ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ ಶಿವಮೊಗ್ಗ : ನವೆಂಬರ್-21 (ಕರ್ನಾಟಕ ವಾರ್ತೆ) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಹೊಸನಗರ ತಾಲ್ಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಗುಳೆಕೊಪ್ಪ, ಬಿಳ್ಳೋಡಿ, ನಿಟ್ಟೂರು ಮತ್ತು ಕರಿನಗೊಳ್ಳಿ ಗ್ರಾಮಗಳ ಅಂಗನವಾಡಿ ಕೇಂದ್ರಗಳ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಹಾಯಕಿಯರ ಹುದ್ದೆಗೆ ಕನಿಷ್ಠ 4ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ 18 ರಿಂದ 35ವರ್ಷ ವಯೋಮಿತಿಯೊಳಗಿನ ಗೌರವಧನ ಆಧಾರದ […]

Read More

ಜಿಲ್ಲಾ ವಾರ್ತೆ 18-11-2016

ಶುಕ್ರವಾರ, ನವೆಂಬರ 18th, 2016 ಜಿಲ್ಲಾ ವಾರ್ತೆ 18-11-2016

ಜಿಲ್ಲಾ ಸುದ್ದಿಗಳು: ನ. 20 ರಂದುರಾಷ್ಟ್ರೀಯಗ್ರಂಥಾಲಯ ಸಪ್ತಾಹದ ಸಮಾರೋಪಮತ್ತು ಸಿಬ್ಬಂದಿ ಸೇವಾ ಪುರಸ್ಕಾರ ಪ್ರದಾನ ಸಮಾರಂಭ ದಾವಣಗೆರೆ ನ. 18-(ಕರ್ನಾಟಕ ವಾರ್ತೆ) ; ಸಾರ್ವಜನಿಕಗ್ರಂಥಾಲಯ ಇಲಾಖೆ, ಬೆಂಗಳೂರು, ಮತ್ತುದಾವಣಗೆರೆಜಿಲ್ಲಾ ಹಾಗೂ ನಗರಕೇಂದ್ರಗ್ರಂಥಾಲಯಇವರ ಸಹಯೋಗದೊಂದಿಗೆ 2016 ನೇ ಸಾಲಿನ “ರಾಷ್ಟ್ರೀಯಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ ಮತ್ತು ಸಿಬ್ಬಂದಿ ಸೇವಾ ಪುರಸ್ಕಾರ ಪ್ರದಾನ ಸಮಾರಂಭ”ವನ್ನು ನವೆಂಬರ್ 20 ರ ಸಂಜೆ 4 ಗಂಟೆಗೆದಾವಣಗೆರೆಯಗುಂಡಿ ಮಹಾದೇವಪ್ಪಕಲ್ಯಾಣ ಮಂಟಪದಲ್ಲಿಏರ್ಪಡಿಸಲಾಗಿದೆ. ಕಾರ್ಯಕ್ರಮದಉದ್ಘಾಟನೆಯನ್ನುತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದಎಸ್‍ಎಸ್ ಮಲ್ಲಿಕಾರ್ಜುನಅವರು ನೆರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನುದಾವಣಗೆರೆದಕ್ಷಿಣ ವಿಧಾನ […]

Read More

ಜಿಲ್ಲಾ ವಾರ್ತೆ 16-11-2016

ಬುಧವಾರ, ನವೆಂಬರ 16th, 2016 ಜಿಲ್ಲಾ ವಾರ್ತೆ 16-11-2016

ಜಿಲ್ಲಾ ಸುದ್ದಿಗಳು: ನವೆಂಬರ್ 26 ರಂದು ರಾಜ್ಯಮಟ್ಟದ ಕಲಿಕೋತ್ಸವ : ವೆಂಕಟೇಶ್ ಮೈಸೂರು.ನ.16.(ಕರ್ನಾಟಕ ವಾರ್ತೆ)- ಸಾರ್ವಜನಿಕ ಶಿಕ್ಷಣ ಇಲಾಖೆಯು ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆಯಲ್ಲಿ ನವೆಂಬರ್ 26 ರಂದು ಜಯಲಕ್ಷ್ಮೀಪುರಂನಲ್ಲಿರುವ ಸೆಂಟ್ ಜೋಸಫ್ ಶಾಲಾ ಆವರಣದಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಹಾಗೂ ವೃತ್ತಿಶಿಕ್ಷಣ ಕಲಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೋಟಗಾರಿಕೆ, ಕೃಷಿ, ಹೊಲಿಗೆ, […]

Read More