Government of Karnataka

Department of Information

Saturday 21/01/2017

Press invite for prize distribution function on January 12 and 13 of Yuva Sansath for High School and Pre University students

Date : Wednesday, January 11th, 2017

ಪತ್ರಿಕಾ ಆಮಂತ್ರಣ

ಕ್ರಮ ಸಂಖ್ಯೆ ಕಾರ್ಯಕ್ರಮದ ವಿವರ ದಿನಾಂಕ : ಸಮಯ ಸ್ಥಳ
1. ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ    ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ2016-17 ನೇ ಸಾಲಿನ ರಾಜ್ಯ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯುವ ಸಂಸತ್ ಸ್ಫರ್ಧೆಯ ಬಹುಮಾನ ವಿತರಣಾ ಸಮಾರಂಭ ಉದ್ಘಾಟನೆ : ಶ್ರೀ ಟಿ. ಬಿ. ಜಯಚಂದ್ರ, ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ  ಸಣ್ಣ ನೀರಾವರಿ ಸಚಿವರು ಅಧ್ಯಕ್ಷತೆ : ಶ್ರೀ ತನ್ವೀರ್ ಸೇಠ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು 12-01-2017 ಗುರುವಾರ                ಮಧ್ಯಾಹ್ನ
3-00 ಗಂಟೆಗೆ
ಶ್ರೀ ಚನ್ನಬಸಪ್ಪ ಸಭಾಂಗಣ,ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್,ಕಬ್ಬನ್ ಉದ್ಯಾನ, ಕೃಷ್ಣ ರಾಜೇಂದ್ರ ವೃತ್ತ,
ಬೆಂಗಳೂರು – 560 001
2. ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ
2016-17 ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಂಸತ್ ಸ್ಫರ್ಧೆಯ ಬಹುಮಾನ ವಿತರಣಾ ಸಮಾರಂಭ ಉದ್ಘಾಟನೆ : ಶ್ರೀ ಕೆ. ಬಿ. ಕೋಳಿವಾಡ್, ಸಭಾಧ್ಯಕ್ಷರು, ಕರ್ನಾಟಕ ವಿಧಾನ ಸಭೆ ಅಧ್ಯಕ್ಷತೆ : ಶ್ರೀ ಡಿ. ಹೆಚ್. ಶಂಕರ ಮೂರ್ತಿ ಸಭಾಪತಿಗಳು ಕರ್ನಾಟಕ ವಿಧಾನ ಪರಿಷತ್, ಮುಖ್ಯ ಅತಿಥಿಗಳು : ಶ್ರೀ ಟಿ. ಬಿ. ಜಯಚಂದ್ರ, ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರು ಶ್ರೀ ತನ್ವೀರ್ ಸೇಠ್,ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು
13-01-2017 ಶುಕ್ರವಾರ
ಮಧ್ಯಾಹ್ನ
3-00 ಗಂಟೆಗೆ
ಶ್ರೀ ಚನ್ನಬಸಪ್ಪ ಸಭಾಂಗಣ, ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್, ಕಬ್ಬನ್ ಉದ್ಯಾನ, ಕೃಷ್ಣ ರಾಜೇಂದ್ರ ವೃತ್ತ,    ಬೆಂಗಳೂರು – 560 001