Government of Karnataka

Department of Information

Tuesday 12/12/2017

Special Press Invitation: Minister for Housing Mr. M Krishnappa witnesses demonstration of light gauge steel frame structure aviation technology to build houses

Date : ಬುಧವಾರ, ಜನವರಿ 18th, 2017

ವಿಶೇಷ ಪತ್ರಿಕಾ ಆಮಂತ್ರಣ

ಕ್ರಮ ಸಂಖ್ಯೆ ಕಾರ್ಯಕ್ರಮದ ವಿವರ ದಿನಾಂಕ : ಸಮಯ ಸ್ಥಳ
1 ಹತ್ತು ಚದುರದ ಮನೆ ನಿರ್ಮಾಣಕ್ಕೆ ಹತ್ತು ತಿಂಗಳು ಬೇಕಿಲ್ಲ ! ಕೇವಲ ಹತ್ತು ಗಂಟೆಗಳೇ ಸಾಕು !!

ಇದು ಇಸ್ಪೇಟ್ ಎಲೆಗಳಂತಲ್ಲ !!!  ದೀರ್ಘ ಕಾಲ ಬಾಳಿಕೆ ಬರುವ ಸದೃಢ ಮನೆಗಳು !!!

ನಾವಿನ್ಯ ಕ್ಷಿಪ್ರ ಕಟ್ಟಡ ನಿರ್ಮಾಣ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಪ್ರಸರಣ ಕುರಿತು ಪತ್ರಿಕಾಗೋಷ್ಠಿ ಹಾಗೂ ಪ್ರಾತ್ಯಕ್ಷಿಕೆ

ಸೊಸೈಟಿ ಫಾರ್ ಡೆವೆಲಪ್‍ಮೆಂಟ್ ಆಫ್ ಕಾಂಪೊಸಿಟ್ಸ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಡಾ ಆರ್ ಗೋಪಾಲನ್ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ  ವಿಮಾನಗಳನ್ನು ನಿರ್ಮಿಸುವ ಲೈಟ್ ಗೇಜ್ ಸ್ಟ್ರೀಲ್ ಫ್ರೇಮ್ ಸ್ಟ್ರಕ್ಚರ್ ತಂತ್ರಜ್ಞಾನದಿಂದ ಅತ್ಯಂತ ಕ್ಷಿಪ್ರವಾಗಿ ನಿರ್ಮಿಸಬಹುದಾದ  ಮನೆ ಕುರಿತ ಪ್ರಾತ್ಯಕ್ಷಿಕೆಯನ್ನು ವಸತಿ ಸಚಿವ ಶ್ರೀ ಎಂ. ಕೃಷ್ಣಪ್ಪ ಅವರು ವೀಕ್ಷಿಸಲಿದ್ದಾರೆ

 ಈ ಕಾರ್ಯಕ್ರಮಕ್ಕೆ ವಾಹನ ವ್ಯವಸ್ಥೆ ಮಾಡಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾಹನವು

ಜನವರಿ 19 ರಂದು ಬೆಳಿಗ್ಗೆ 10-30 ಗಂಟೆಗೆ ವಾರ್ತಾ ಸೌಧದಿಂದ ನಿಗದಿತ ಸ್ಥಳದತ್ತ ತೆರಳಲಿದೆ.

ಸಂಪರ್ಕ :

ಶ್ರೀ ಬಿ. ಹೆಚ್. ಲೋಕೇಶ್
ಮೊಬೈಲ್ ಸಂಖ್ಯೆ : 98452 92804
ಶ್ರೀ ಧನರಾಜ್ ಮೊಬೈಲ್ ಸಂಖ್ಯೆ : 80885 05953   

19-01-2017 ಗುರುವಾರ                ಬೆಳಿಗ್ಗೆ                       11-30 ಗಂಟೆಗೆ ಸೊಸೈಟಿ ಫಾರ್          ಡೆವೆಲಪ್‍ಮೆಂಟ್ ಆಫ್ ಕಾಂಪೊಸಿಟ್ಸ್,

ಕಾಂಪೊಸಿಟ್ಸ್ ಟೆಕ್ನಾಲಜಿ ಪಾರ್ಕ್, ಸಂಖ್ಯೆ : 205, ಬಂಡೇ ಮಠ, ಕೆಂಗೇರಿ ಉಪ ನಗರ ಬಡವಾಣೆ, ಬೆಂಗಳೂರು – 560 060.

( ಹೆಗ್ಗುರುತು : ಕೆಂಗೇರಿ ವಿದ್ಯುತ್                 ಚಿತಾಗಾರದ ಸಮೀಪ)

ಡಿ. ಪಿ. ಮುರಳೀಧರ್
ಉಪ ನಿರ್ದೇಶಕರು (ವಾರ್ತೆ)