Government of Karnataka

Department of Information

Tuesday 12/12/2017

Special Press Invite on Janamana, a heart to heart with beneficiaries by the Minister for Bengaluru Development and Town Planning

Date : ಗುರುವಾರ, ಜನವರಿ 19th, 2017

ವಿಶೇಷ ಪತ್ರಿಕಾ ಆಮಂತ್ರಣ

ಕ್ರಮ ಸಂಖ್ಯೆ ಕಾರ್ಯಕ್ರಮದ ವಿವರ ದಿನಾಂಕ : ಸಮಯ ಸ್ಥಳ
1. ಬೆಂಗಳೂರು ನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಡನೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಜನಮನ  ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಂವಾದ ಕಾರ್ಯಕ್ರಮ.  ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆದ ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಶ್ರೀ ಕೆ. ಜೆ. ಜಾರ್ಜ್ ಅವರು ಫಲಾನುಭವಿಗಳೊಂದಿಗೆಸಂವಾದ ನಡೆಸಲಿದ್ದಾರೆ.   ಯಶವಂತಪುರ ಕ್ಷೇತ್ರದ ಶಾಸಕ  ಶ್ರೀ ಎಸ್. ಟಿ. ಸೋಮಶೇಖರ್ ಅವರು ಅಧ್ಯಕ್ಷತೆವಹಿಸಲಿರುವ ಈ ಕಾರ್ಯಕ್ರಮದಲ್ಲಿ  ವಸತಿ ಸಚಿವ ಶ್ರೀ ಎಂ. ಕೃಷ್ಣಪ್ಪ ಅವರೂ ಸೇರಿದಂತೆ   ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.   ಈ ಕಾರ್ಯಕ್ರಮಕ್ಕೆ ವಾಹನ ವ್ಯವಸ್ಥೆ ಮಾಡಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾಹನವು ಜನವರಿ 20 ರಂದು ಬೆಳಿಗ್ಗೆ 10-00ಗಂಟೆಗೆ  ವಾರ್ತಾ ಸೌಧದಿಂದ ನಿಗದಿತ ಸ್ಥಳದತ್ತ ತೆರಳಲಿದೆ.  ಸಂಪರ್ಕ : ಶ್ರೀ ದೇವರಾಜಯ್ಯ, ಉಪ ನಿರ್ದೇಶಕರು (ಬೆಂಗಳೂರು ನಗರ ಜಿಲ್ಲೆ) ಮೊಬೈಲ್ ಸಂಖ್ಯೆ : 9480841249 20-01-2017 ಶುಕ್ರವಾರ ಬೆಳಿಗ್ಗೆ
11-00 ಗಂಟೆಗೆ
ಕೃಷ್ಣಪ್ರಿಯ ಕಲ್ಯಾಣ ಮಂಟಪ, ಉತ್ತರಹಳ್ಳಿ ರಸ್ತೆ ಹಾಗೂ ಮೈಸೂರು ರಸ್ತೆಯ ಕೂಡು ರಸ್ತೆ, ಕೆಂಗೇರಿ ಬೆಂಗಳೂರು – 560 060. ಹೆಗ್ಗುರುತು : ಕೆಂಗೇರಿ ಬಸ್ ನಿಲ್ದಾಣದ ಸಮೀಪ

ಡಿ. ಪಿ. ಮುರಳೀಧರ್
ಉಪ ನಿರ್ದೇಶಕರು (ವಾರ್ತೆ)