District News 05-08-2013

Monday, August 5th, 2013

ದಿನಾಂಕ: 05-08-2013 ಜಿಲ್ಲಾವಾರ್ತೆ ಸಮರ ವೀರರ ಸ್ವಾತಂತ್ರ್ಯ ಒಂದು ಸ್ಮರಣೆ ಸಮಾರೋಪ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಅಧ್ಯಯನ ಅಗತ್ಯ: ಸದಾಶಿವ ಶ್ರೀಗಳು ಹಾವೇರಿ: ಆ.05: ಹೋರಾಟ, ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ್ಯಗಳಿಸಿಕೊಟ್ಟದ್ದನ್ನು ನಾವೆಲ್ಲ ಅನುಭವಿಸುತ್ತಿದ್ದು, ಅಂಥಹ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವದು ಅಗತ್ಯವಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು. ಇಂದು ಸ್ಥಳೀಯ ಶಿವಬಸವೇಶ್ವರ ಹುಕ್ಕೇರಿಮಠ ಪ್ರೌಢಶಾಲೆಯಲ್ಲಿ ಹುತಾತ್ಮ ಮೈಲಾರ ಮಗದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ [...]

District News 03-08-2013

Saturday, August 3rd, 2013

(1) ರಾಷ್ಟ್ರೀಯ ಕೃಷಿ ಬೆಳೆ ವಿಮಾ ಯೋಜನೆ ಮಾರ್ಗಸೂಚಿಗಳು -ಮುಂಗಾರು 2013-14: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 2013 ನೇ ಮುಂಗಾರು ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಬೆಳೆ ಸಾಲ ಪಡೆಯದ ರೈತರು ಬೆಳೆ ಬಿತ್ತಿದ/ ನಾಟಿ ಮಾಡಿದ ನಂತರ 30 ದಿವಸದೊಳಗಾಗಿ ಅಥವಾ ಕೆಳಗೆ ನಿಗಧಿಪಡಿಸಿದ ದಿನಾಂಕದೊಳಗೆ ಯಾವುದು ಮುಂಚೆಯೇ ಆ ಅವಧಿಯೊಳಗೆ ಬ್ಯಾಂಕಿಗೆ ಘೋಷಣೆಯನ್ನು ಸಲ್ಲಿಸತಕ್ಕದ್ದು. ಕ್ರ.ಸಂ ಬೆಳೆಗಳು ಕೊನೆಯ ದಿನಾಂಕ 1 ಭತ್ತ(ಮ.ಅ),ಭತ್ತ(ನೀ) ಮುಸುಕಿನಜೋಳ(ನೀ),ಮುಸುಕಿನಜೋಳ (ಮ.ಅ), ಜೋಳ(ನೀ),ಜೋಳ(ಮ.ಅ), ರಾಗಿ(ನೀ), ರಾಗಿ(ಮ.ಅ), ಸಜ್ಜೆ [...]

District News 02-08-2013

Friday, August 2nd, 2013

ದಿನಾಂಕ : 02-08-2013 ಜಿಲ್ಲಾಸುದ್ದಿ ದೇವಿಹೊಸೂರ ಸಂತೆ ಮುಂದೂಡಿಕೆ ಹಾವೇರಿ: ಆ.02: ಗ್ರಾಮ ಪಂಚಾಯತಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ದಿನ ಆಗಷ್ಟ 4 ರಂದು ತಾಲೂಕಿನ ದೇವಿಹೊಸೂರ ಗ್ರಾಮದ ಸಂತೆಯನ್ನು ಮುಂದೂಡಿ ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರು ಆದೇಶ ಹೊರಡಿಸಿದ್ದಾರೆ. ಮದ್ಯಮಾರಾಟ ಹಾಗೂ ಮದ್ಯಪಾನ ನಿಷೇಧ ಹಾವೇರಿ: ಆ.02: ಗ್ರಾಮ ಪಂಚಾಯತಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಅಗಷ್ಟ 4 ರಂದು ಮತದಾನ ಹಾಗೂ ಅಗಷ್ಟ 7 ರಂದು ಮತ ಎಣಿಕೆ ಜರುಗಲಿದ್ದು, [...]

District News 31-07-2013

Wednesday, July 31st, 2013

ಜಿಲ್ಲಾ ವರದಿಗಳು Date: 31-07-2013 ಇಂದಿನಿಂದ ಜಿಲ್ಲೆಯ 4ಲಕ್ಷ 61 ಸಾವಿರ ಮಕ್ಕಳಿಗೆ ಕ್ಷೀರ ಭಾಗ್ಯ ಕ್ಷೀರ ಭಾಗ್ಯ ಯೋಜನೆಗೆ ಇಂದು ಚಾಲನೆ ವಿಜಾಪುರ.ಜು,31- ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆಗೆ ಇಂದು ವಿಜಾಪುರ ಜಿಲ್ಲೆಯಲ್ಲಿ ಚಾಲನೆ ದೊರೆಯಲಿದೆ. ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ 2ಲಕ್ಷ 65 ಸಾವಿರ ಹಾಗೂ ಅಂಗನವಾಡಿಯ 1ಲಕ್ಷ 96 ಸಾವಿರ ಮಕ್ಕಳಿಗೆ ವಾರಕ್ಕೆ ಮೂರು ದಿವಸ ಉಚಿತ ಹಾಲು ನೀಡುವ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ [...]

District News 29-07-2013

Monday, July 29th, 2013

ಜಿಲ್ಲಾ ವರದಿಗಳು Date: 29-07-2013 ಯಶಸ್ವಿನಿ ನೊಂದಣಿಗೆ 10 ರೂ. ವಂತಿಗೆ ಚಿತ್ರದುರ್ಗ,ಜುಲೈ.29: ಪ್ರಸಕ್ತ ಸಾಲಿನಲ್ಲಿ ಸಹಕಾರಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು 10 ರೂ.ಗಳ ವಂತಿಗೆಯನ್ನು ಪಾವತಿಸಿ ಸಹಕಾರ ಸಂಘಗಳಲ್ಲಿ ನೊಂದಾಯಿಸಬಹುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರಾದ ಜಿ.ಓಬಾನಾಯಕ ತಿಳಿಸಿದ್ದಾರೆ. ಈ ಹಿಂದೆ ಎಸ್.ಸಿ., ಎಸ್.ಟಿ. ಸದಸ್ಯರಿಂದ ಯಶಸ್ವಿನಿಗೆ 210 ರೂ.ಗಳ ವಂತಿಗೆಯನ್ನು ಪಡೆಯಲಾಗುತ್ತಿದ್ದು ಇದರ ಬದಲಾಗಿ 10 ರೂ.ಗಳ ವಂತಿಗೆಯನ್ನು ಪಾವತಿಸಬೇಕು. ಉಳಿದ 200 ರೂ.ಗಳ [...]

District News 22-07-2013

Monday, July 22nd, 2013

ಜಿಲ್ಲಾ ವರದಿಗಳು Date: 22-07-2013 Karnataka plans to roll out GST; State to be surplus in power by 2017,says CM at FICCI’s National Executive Committee Meeting BENGALURU, July 22, 2013. “The introduction of the Value Added Tax (VAT) has reformed the state’s commodity taxation to a large extent. The introduction of Goods and Services Tax (GST) [...]

District News 19-07-2013

Friday, July 19th, 2013

ಜಿಲ್ಲಾಸುದ್ದಿ Date: 19-07-2013 ಪಿಂಚಣಿ ಪಡೆಯಲು ದಲ್ಲಾಳಿಗಳ ಮೊರೆ ಹೋಗಬೇಡಿ, ಹಣ ವಸೂಲಿ ಮಾಡುವವರ ವಿರುದ್ಧ ಜಿಲ್ಲಾಡಳಿತಕ್ಕೆ ದೂರು ನೀಡಿ : ಜಿಲ್ಲಾಧಿಕಾರಿ ಶಿವಯೋಗಿ ಕಳಸದ ವಿಜಾಪುರ.ಜು,19- ಪಿಂಚಣಿ ಪಡೆಯಲು ದಲ್ಲಾಳಿಗಳ ಮೊರೆ ಹೋಗಬೇಡಿ ನೇರವಾಗಿ ಬನ್ನಿ ಎಂದು ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಕರೆ ನೀಡಿದರು. ಅವರು ಇಂದು ನಗರದ ಬಡಿಕಮಾನ ಹತ್ತಿರವಿರುವ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ ವಿಜಾಪುರ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ನಡೆಸಿ ಮಾತನಾಡಿದರು. ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ,ಅಂಗವಿಕಲ [...]

District News 16-07-2013

Tuesday, July 16th, 2013

ದಿನಾಂಕ: 16-7-2013 ಜಿಲ್ಲಾಸುದ್ದಿ ಬಸವಸಾಗರ ಜಲಾಶಯದಿಂದ ನೀರು ಬಿಡುಗಡೆ ಸಂಭವ: ಅಧಿಕಾರಿಗಳಿಗೆ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಲು  ಜಿಲ್ಲಾಧಿಕಾರಿಗಳ ಸೂಚನೆ ಯಾದಗಿರಿ: ಜು.16 (ಕ.ವಾ.) ಸುರಪೂರ ತಾಲೂಕಿನ ನಾರಾಯಣಪೂರದ ಬಸವಸಾಗರ ಜಲಾಶಯದಿಂದ ಯಾವುದೇ ಸಂದರ್ಭದಲ್ಲಿ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಂಭವ ಇರುವುದರಿಂದ  ಈ ನದಿ ಪಾತ್ರದಲ್ಲಿ   ಬರುವ  ಜನರು ಮುನ್ನೇಚ್ಚರಿಕೆ ವಹಿಸುವ ಜೊತೆಗೆ ಅಧಿಕಾರಿಗಳು ಕೂಡ ಇಂತಹ ಜನರಿಗೆ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀ ಎಫ್.ಆರ್. ಜಮಾದಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ [...]

District News 15-07-2013

Monday, July 15th, 2013

ದಿನಾಂಕ: 15-07-2013 ಜಿಲ್ಲಾಸುದ್ದಿ ಜಾನುವಾರುಗಳಿಗೆ ಲಸಿಕೆ ಹಾಕಿಸಲು ಸೂಚನೆ ಹಾವೇರಿ: ಜು.15: ಮುಂಗಾರು ಮಳೆಗಾಲ ಆರಂಭವಾಗಿದ್ದು, ಜಾನುವಾರುಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಲಕ್ಷಣಗಳು ಕಂಡುಬರುತ್ತಿದ್ದು, ಹಾವೇರಿ ತಾಲೂಕಿನ ರೈತ ಬಾಂಧಬರು ತಮ್ಮ ನಾಉವಾರುಗಳಿಗೆ ಗಳಲು ಬೇನೆ, ಚಪ್ಪಬೇನೆ ಹಾಗೂ ಕರಳು ಬೇರೆ ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕೆಯನ್ನು ಹಾಕಿಸಬೇಕೆಂದು  ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಜು ಕೊಲೇರ ಅವರು ಸೂಚನೆ ನೀಡಿದ್ದಾರೆ. ಈ ಲಸಿಕೆಯು ಉಚಿತವಾಗಿದ್ದು,  ಕೂಡಲೇ ರೈತರು ತಮ್ಮ [...]

District News 11-07-2013

Thursday, July 11th, 2013

ದಿನಾಂಕ: 11-7-2013 ಜಿಲ್ಲಾಸುದ್ದಿ ನಗರಸಭೆಯಿಂದ ಅನೈರ್ಮಲ್ಯ ಶೌಚಾಲಯಗಳ ಸಮೀಕ್ಷೆ ಆರಂಭ ಶಿವಮೊಗ್ಗ : ಜುಲೈ 11 (ಕರ್ನಾಟಕ ವಾರ್ತೆ) : 2011ರ ಜನಗಣತಿ ಶಿವಮೊಗ್ಗ ನಗರಾಸಭಾ ವ್ಯಾಪ್ತಿಯಲ್ಲಿ ಅಂದಾಜು 827 ಇನ್‌ನ್ಯಾನಿಟರಿ ಲ್ಯಾಟ್ರಿನ್ (ಅನೈರ್ಮಲ್ಯ ಶೌಚಾಲಯ)ಗಳೂ ಇರುವುದಾಗಿ ವರದಿಯಾಗಿರುವ ಹಿನ್ನೆಲೆಯಲ್ಲಿ ದಿನಾಂಕ 10-07-2013ರಿಂದ 18-07-2013ರವರೆಗೆ ಈ ಕುರಿತಾಗಿ ಸಮೀಕ್ಷೆಗೆ ಶಿವಮೊಗ್ಗ ನಗರಸಭೆ ಮುಂದಾಗಿದೆ. ನಿಜವಾದ ಮ್ಯಾನ್ಯುಯಲ್ ಸ್ಕಾವೆಂಜರ್ ಗುರುತಿಸಿ ಖಾತ್ರಿಸಿ ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಕುಶಲಕಲೆಗಳ ಸ್ಥಿತಿ ಗತಿ ಬಗ್ಗೆ ಮಾಹಿತಿ ಸಂಗ್ರಹಿಸುವುದು [...]