Government of Karnataka

Department of Information

Thursday 28/04/2016

ಜಿಲ್ಲಾ ವಾರ್ತೆ

District News 24-03-2012

ಶನಿವಾರ, ಮಾರ್ಚ 24th, 2012 District News 24-03-2012

27 ರಂದು ನೇರ ಸಂದರ್ಶನ ದಾವಣಗೆರೆ, ಮಾ.24- ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಯಮದ ಜಾರಿಗೆ ಐ.ಟಿ ಕನ್ಸಲ್‌ಟೆಂಟ್ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿರುತ್ತದೆ. ಈ ನಿಟ್ಟಿನಲ್ಲಿ ಮಾ.27ರ ಮಂಗಳವಾರ ಸಂಜೆ 5 ಗಂಟೆಗೆ ದಾವಣಗೆರೆ ಜಿಲ್ಲಾಧಿಕಾರಿಗಳ ಕಛೇರಿ (ರೈತ ಭವನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದರು, ದಾವಣಗೆರೆ) ಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನ (ವಾಕ್‌ಇನ್ ಇಂಟರ್‌ವ್ಯೋವ್) ವನ್ನು ಏರ್ಪಡಿಸಲಾಗಿದೆ. ವಿದ್ಯಾರ್ಹತೆ ಇಂತಿದೆ - ಬಿಇ/ಬಿಟೆಕ್ (ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್) ಅಥವಾ ಎಂಸಿಎ. ಮಾಸಿಕ ವೇತನ […]

Read More

District News 22-03-2012

ಗುರುವಾರ, ಮಾರ್ಚ 22nd, 2012 District News 22-03-2012

ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವ ಬಗ್ಗೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ ಮಡಿಕೇರಿ ಮಾ.22(ಕರ್ನಾಟಕ ವಾರ್ತೆ):-ಜಿಲ್ಲೆಯಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಾರಾಯಿ ಮಾರಾಟ ನಿಷೇಧ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ಸಾಗಾಣಿಕೆ ಹೀಗೆ ನಾನಾ ಅಬಕಾರಿ […]

Read More

District News 21-03-2012

ಬುಧವಾರ, ಮಾರ್ಚ 21st, 2012 District News 21-03-2012

ಶೈಕ್ಷಣಿಕ ಅಭಿವೃದ್ಧಿಗೆ ಸರ್ವಶಿಕ್ಷಣ ಅಭಿಯಾನದಡಿ 1.55 ಕೋಟಿ ರೂ. ಖರ್ಚು ಕಾರವಾರ-21 : ಕಾರವಾರ ತಾಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಸರ್ವಶಿಕ್ಷಣ ಅಭಿಯಾನ ಯೋಜನೆಯ ಮೂಲಕ ಶಾಲೆಗಳಿಗೆ ಭೌತಿಕ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ವಿವಿಧ ಕಾರ್ಯಕ್ರಮಗಳಿಗೆ 2010-11 ನೇ ಸಾಲಿನಲ್ಲಿ ಈವರೆಗೆ ಒಟ್ಟು 1,55,03,663 ಖರ್ಚು ವೆಚ್ಚ ಮಾಡಲಾಗಿದೆಯೆಂದು ಕಾರವಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ ತಿಳಿಸಿದರು. ಸರ್ವಶಿಕ್ಷಣ ಅಭಿಯಾನದ ಯಶಸ್ವಿ ಅನುಷ್ಠಾನ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 9 ಶಾಲೆಗಳಲ್ಲಿ 9 ಹೆಚ್ಚುವರಿ ಕೊಠಡಿ […]

Read More

District News 19-03-2012

ಸೋಮವಾರ, ಮಾರ್ಚ 19th, 2012 District News 19-03-2012

ಏಪ್ರೀಲ್ 1ರಿಂದ ಮಡಿಕೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿ ವಿಜಾಪುರ.ಮಾ,19-ಮಡಿಕೇರಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏಪ್ರಿಲ್ 1 ರಿಂದ 7 ರವರೆಗೆ ಸೇನಾ ನೇಮಕಾತಿ ರ್‍ಯಾಲಿ ನಡೆಯಲಿದೆ. ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಹಾಸನ, ವಿಜಾಪುರ, ಧಾರವಾಡ, ಜಿಲ್ಲೆಗಳಲ್ಲಿ ಅರ್ಹ ಅಭ್ಯರ್ಥಿಗಳು ಹಾಗೂ ಇತರೆ ಎಲ್ಲಾ ಜಿಲ್ಲೆಗಳ ಎನ್‌ಸಿಸಿ, ಎಬಿಸಿ ಪ್ರಮಾಣ ಪತ್ರ ಹೊಂದಿದ ಕ್ರೀಡಾಪುಟುಗಳು, ಮಾಜಿ ಸೈನಿಕರ ಮಕ್ಕಳು ಮತ್ತಿತರರು ಆಯಾಯ ದಿನಗಳಂದು ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. […]

Read More

District News 17-03-2012

ಶನಿವಾರ, ಮಾರ್ಚ 17th, 2012 District News 17-03-2012

ಮಕ್ಕಳ ಬಾಳು ಹಸನುಗೊಳಿಸುವತ್ತ ಪೋಷಕರು ಚಿಂತಿಸಬೇಕು: ಎನ್.ಕೃಷ್ಣಪ್ಪ ಮಡಿಕೇರಿ ಮಾ.17(ಕರ್ನಾಟಕ ವಾರ್ತೆ):-ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹವನ್ನು ತಡೆಗಟ್ಟಿ ಮಕ್ಕಳ ಬಾಳನ್ನು ಹಸನುಗೊಳಿಸುವತ್ತ ಪೋಷಕರು ಗಮನಹರಿಸಬೇಕು ಎಂದು ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಸಲಹೆ ಮಾಡಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿಂದು ‘ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ’ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯ ವಿವಾಹಕ್ಕೆ ಬಡತನ, […]

Read More

District News 16-03-2012

ಶುಕ್ರವಾರ, ಮಾರ್ಚ 16th, 2012 District News 16-03-2012

ಸಕಾಲದಲ್ಲಿ ಸೇವೆಗಾಗಿ ಸೇವಾ ಖಾತ್ರಿ  ಮಸೂದೆ : ಶ್ರೀ ಮಂಜುನಾಥ ನಾಯಕ್             ಬಳ್ಳಾರಿ. ಮಾ. 16 :  ಸಾರ್ವಜನಿಕರಿಗೆ ಇಲಾಖೆಗಳು ನಿರ್ಧಿಷ್ಠ ಕಾಲಮಿತಿಯೊಳಗೆ  ಸೇವೆ ನೀಡುವ ಉದ್ದೇಶದಿಂದ ಸರ್ಕಾರವು  ಕರ್ನಾಟಕ ನಾಗರಿಕ ಸೇವಾ ಖಾತ್ರಿ ಮಸೂದೆ 2011 ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್‍ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಂಜುನಾಥ ನಾಯಕ್ ಅವರು ತಿಳಿಸಿದರು.  ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣದಲ್ಲಿಂದು ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗು ಜಿಲ್ಲಾ ಆಡಳಿತ ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ವಿವಿಧ […]

Read More

District News 15-03-2012

ಗುರುವಾರ, ಮಾರ್ಚ 15th, 2012 District News 15-03-2012

ಹೈನುಗಾರಿಕೆ ತರಬೇತಿ ರದ್ದು ಹಾವೇರಿ: ಮಾ.15: ಧಾರವಾಡದ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಇದೇ ಮಾ.19 ರಿಂದ 21ರವರೆಗೆ ಮೂರು ದಿನಗಳ ಕಾಲ ರೈತ ಹಾಗೂ ರೈತ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಮೂರು ದಿನಗಳ ಹೈನುಗಾರಿಕೆ ತರಬೇತಿಯನ್ನು ರದ್ದುಗೊಳಿಸಲಾಗಿದೆ. ಧಾರವಾಡ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈಗಾಗಲೇ ಕಾಲು-ಬಾಯಿ-ಜ್ವರ ರೋಗವು ವ್ಯಾಪಕವಾಗಿ ಕಂಡುಬಂದಿದ್ದು, ಈ ಜಿಲ್ಲೆಗಳಿಂದ ತರಬೇತಿಗೆ ಹಾಜರಾಗುವ ರೈತರಿಂದ ಈ ಕೇಂದ್ರದಲ್ಲಿರುವ ವೀರ್ಯನಳಿಕೆ ಉತ್ಪಾದನೆಗಾಗಿ ಸಾಕಲಾಗುತ್ತಿರುವ ಬೆಲೆಬಾಳುವ ಹೋರಿ ಹಾಗೂ ಕೊಣಗಳೀಗೆ ಈ ರೋಗವು ಹರಡುವ ಸಂಭವಿರುತ್ತದೆ. ಈ […]

Read More

District News 14-03-2012

ಬುಧವಾರ, ಮಾರ್ಚ 14th, 2012 District News 14-03-2012

ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸಿ-ಸಚಿವ ನಿರಾಣಿ ತುಮಕೂರು ಮಾ.14: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ, ಸಮರೋಪಾದಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವಂತೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮಾರುಕಟ್ಟೆ ಬೆಲೆಗೆ ಮೇವು ಖರೀದಿಸಿ ವಿತರಿಸಲು ಕ್ರಮಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮುರುಗೇಶ್ ಆರ್. ನಿರಾಣಿ ಅವರು ಅಧಿಕಾರಿಗಳಿಗೆ ಸೂಚಿಸಿದರು.            ಜಿಲ್ಲಾ […]

Read More

District News 13-03-2012

ಮಂಗಳವಾರ, ಮಾರ್ಚ 13th, 2012 District News 13-03-2012

ಮಾರ್ಚ್ 15ರಿಂದ ಗುಲಬರ್ಗಾ ಜಿಲ್ಲೆಯಲ್ಲಿ ಬುಡಕಟ್ಟು ಸಾಂಸ್ಕೃತಿಕ ಕಲಾ ಪ್ರದರ್ಶನ ಗುಲಬರ್ಗಾ,ಮಾ.13.(ಕ.ವಾ)-ಗುಲಬರ್ಗಾ ವಾರ್ತಾ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಗಿರಿಜನ ಪ್ರದೇಶದ ಉಪ ಯೋಜನೆಯಡಿ ಗುಲಬರ್ಗಾ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಬುಡಕಟ್ಟು ಸಾಂಸ್ಕೃತಿಕ ಕಲಾ   ಪ್ರದರ್ಶನ ಕಾರ್ಯಕ್ರಮವನ್ನು 2012ರ ಮಾರ್ಚ್ 15ರಿಂದ 21ರವರೆಗೆ ಹಮ್ಮಿಕೊಳ್ಳಲಾಗಿದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಸಿದ್ದಿ ಸಾಂಸ್ಕೃತಿಕ ಚೈತನ್ಯ ಸಂಘದ ಲಿಲಿಜಾಕಿ ಸಿದ್ದಿ ಮತ್ತು ತಂಡದವರು ಪ್ರತಿದಿನ ಸಂಜೆ 6-30 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಿದ್ದಿ ಡಮಾಮಿ ಮತ್ತು ಪುಗಡಿ […]

Read More

District News 12-03-2012

ಸೋಮವಾರ, ಮಾರ್ಚ 12th, 2012 District News 12-03-2012

ಮಾ. 15 ರಿಂದ ಜಿಲ್ಲೆಯಲ್ಲಿ ಬುಡಕಟ್ಟು ಕಲಾವಿದರ ಕಲಾ ಪ್ರದರ್ಶನ ಕೊಪ್ಪಳ ಮಾ. 15:(ಕರ್ನಾಟಕ ವಾರ್ತೆ) : ವಾರ್ತಾ ಇಲಾಖೆಯು ಬುಡಕಟ್ಟು ಜನಾಂಗದ ಕಲಾವಿದರ ಜನಪದ ಕಲೆಗಳ ಪ್ರದರ್ಶನಕ್ಕೆ ಸೂಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಗಳ ಸಹಕಾರದೊಂದಿಗೆ ಬುಡಕಟ್ಟು ಜನಾಂಗದ ಕಲಾವಿದರ ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಮಾ. 15 ರಿಂದ 51 ರವರೆಗೆ ಏಳು ದಿನಗಳ ಕಾಲ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದೆ. ಆಧುನಿಕ ಯುಗದ ಭರಾಟೆಯ ಈ ಕಾಲದಲ್ಲಿ ಬುಡಕಟ್ಟು ಜನಾಂಗದ […]

Read More