Government of Karnataka

Department of Information

Friday 01/04/2016

ಜಿಲ್ಲಾ ವಾರ್ತೆ

District News 02-02-2012

ಶುಕ್ರವಾರ, ಫೆಬ್ರವರಿ 3rd, 2012 District News 02-02-2012

ಜನಸ್ಪಂದನ ಸಭೆ ಚಿತ್ರದುರ್ಗ,ಫೆಬ್ರವರಿ.02- ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 6 ಹೋಬಳಿಗಳಲ್ಲಿ ಫೆಬ್ರವರಿ 4 ರಂದು ಹೋಬಳಿ ಮಟ್ಟದ ಜನಸ್ಪಂದನ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದ್ದಾರೆ. ಚಿತ್ರದುರ್ಗ ತಾ; ಹಿರೇಗುಂಟನೂರು, ಚಳ್ಳಕೆರೆ ತಾ; ನಾಯಕನಹಟ್ಟಿ ಹೋಬಳಿ ಪಿ.ಮಹದೇವಪುರ, ಮೊಳಕಾಲ್ಮುರು ಕಸಬಾ ಪಟ್ಟಣ, ಹಿರಿಯೂರು ತಾ; ಐಮಂಗಲ ಹೋಬಳಿ ಬಸಪ್ಪನಮಾಳಿಗೆ, ಹೊಸದುರ್ಗ ಕಸಬಾ ಬೀಸನಹಳ್ಳಿ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಹೋಬಳಿಯ ಚಿಕ್ಕಜಾಜೂರು ಗ್ರಾಮದಲ್ಲಿ ಜನಸ್ಪಂದನ ಸಭೆ ನಡೆಯಲಿದೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಅಹವಾಲುಗಳನ್ನು ಸಭೆಗೆ […]

Read More

District News 30-01-2012

ಸೋಮವಾರ, ಜನವರಿ 30th, 2012 District News 30-01-2012

ಜಿಲ್ಲಾಧಿಕಾರಿಗಳ ವಿನೂತನ ಚಿಂತನೆ ಒಂದೇ ದಿನದಲ್ಲಿ ಜಾತಿ-ಆದಾಯ ಸರ್ಟಿಫಿಕೇಟ್ ಲಭ್ಯ ಶಿವಮೊಗ್ಗ, ಜನವರಿ 30 (ಕರ್ನಾಟಕ ವಾರ್ತೆ)- ತುರ್ತು ಕೆಲಸ ಕಾರ್ಯಗಳಿಗೆ, ಶಾಲಾ ಕಾಲೇಜುಗಳ ಪ್ರವೇಶಕ್ಕೆ, ಉದ್ಯೋಗ ವ್ಯವಹಾರಗಳಿಗೆ, ಜಾತಿ ಅಥವಾ ಆದಾಯ ಪ್ರಮಾಣ ಪತ್ರಗಳು ಬೇಕಾದಲ್ಲಿ ಕನಿಷ್ಠ 10 ದಿನ ಕಾಯಬೇಕು. ಜೊತೆಗೆ ಕಚೇರಿಗಳತ್ತ ಅಲೆದಾಡಬೇಕಿತ್ತು. ಆದರೆ ಇನ್ನು ಮುಂದೆ ಇಂತಹ ಯಾವುದೇ ಸಮಸ್ಯೆ ಇಲ್ಲದೆ ತನಗೆ ಬೇಕೆನಿಸಿದ ಸರ್ಟಿಫಿಕೇಟ್‌ಗಳನ್ನು ಯಾವುದೇ ದಾಖಲಾತಿಯಿಲ್ಲದೆ, ಯಾವುದೇ ಕಚೇರಿಗಳತ್ತ ಅಲೆದಾಡದೆ ಒಂದೇ ದಿನದಲ್ಲಿ ಒಂದೇ ಸ್ಥಳದಲ್ಲಿ ಸಾರ್ವಜನಿಕರಿಗೆ ಕಲ್ಪಿಸಿಕೊಡುವಂತ […]

Read More

District News 28-01-2012

ರವಿವಾರ, ಜನವರಿ 29th, 2012 District News 28-01-2012

ರಾಜ್ಯ ಮಾಹಿತಿ ಹಕ್ಕು ಆಯುಕ್ತರ ತುಮಕೂರು ಜಿಲ್ಲಾ ಪ್ರವಾಸ ತುಮಕೂರು ಜ.28: ರಾಜ್ಯ ಮಾಹಿತಿ ಹಕ್ಕು ಆಯುಕ್ತರಾದ ಜೆ.ಎಸ್. ವಿರೂಪಾಕ್ಷಯ್ಯನವರು ಜನವರಿ 30, 31 ಮತ್ತು ಫೆಬ್ರವರಿ 1 ರಂದು ತುಮಕೂರು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳುವರು. ಜನವರಿ ೩೦ರಂದು ಬೆಳಿಗ್ಗೆ 10-00 ಗಂಟೆಗೆ ತುಮಕೂರು ಜಿಲ್ಲೆಗೆ ಆಗಮಿಸುವ ಆಯುಕ್ತರು, ನಂತರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಪ್ರಕರಣಗಳಿಗೆ ಸಂಬಂಧಿಸಿದ ಪಿರ್ಯಾದು ಹಾಗೂ ಅಪೀಲು ಪ್ರಕರಣಗಳ ವಿಚಾರಣೆಯನ್ನು ನಡೆಸುವರು. ಹಾಗೂ […]

Read More

District News 25-01-2012

ಬುಧವಾರ, ಜನವರಿ 25th, 2012 District News 25-01-2012

ದೇಶದ ಭವಿಷ್ಯ ನಿರ್ಮಿಸುವಲ್ಲಿ ಯುವ ಜನರ ಪಾತ್ರ ಮಹತ್ತರ: ನಿಜಗಣ್ಣವರ್ ಮಡಿಕೇರಿ ಜ.25(ಕರ್ನಾಟಕ ವಾರ್ತೆ):-ಪ್ರಜಾಪ್ರಭುತ್ವವನ್ನು ಬಲಪಡಿಸಲು ಯುವ ಜನರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತಾಗಲು 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಅಶೋಕ್ ಜಿ.ನಿಜಗಣ್ಣವರ್ ಅವರು ಕರೆ ನೀಡಿದ್ದಾರೆ. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು ಭಾರತ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾ ಘಟಕ ವತಿಯಿಂದ ನಡೆದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮವನ್ನು […]

Read More

District News 24-01-2012

ಬುಧವಾರ, ಜನವರಿ 25th, 2012 District News 24-01-2012

ಹೊಸಬಂಡಿಹರ್ಲಾಪುರದಲ್ಲಿ ಅಂತರ ಕಾಲೇಜು ವಾಲಿಬಾಲ್ ಪಂದ್ಯಾವಳಿ ಕೊಪ್ಪಳ ಜ. 24 (ಕ.ವಾ): ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ವತಿಯಿಂದ ಕೊಪ್ಪಳ ವಲಯದ ಅಂತರ ಕಾಲೇಜು ವಾಲಿಬಾಲ್ ಪಂದ್ಯಾವಳಿ ಜ. 25 ರಂದು ಬೆಳಿಗ್ಗೆ 9-30 ಗಂಟೆಗೆ ಹೊಸಬಂಡಿಹರ್ಲಾಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ನಡೆಯಲಿದೆ. ಪಂದ್ಯಾವಳಿಯ ಸಮಾರಂಭವನ್ನು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ನೆರವೇರಿಸುವರು, ಪ್ರಾಂಶುಪಾಲ ಪ್ರೊ. ವೆಂಕಟಶಿವಾರೆಡ್ಡಿ ಅಧ್ಯಕ್ಷತೆ ವಹಿಸುವರು.  ಸಂಸದ ಶಿವರಾಮಗೌಡ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.  ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷೆ ಜ್ಯೊತಿ […]

Read More

District News 23-01-2012

ಸೋಮವಾರ, ಜನವರಿ 23rd, 2012 District News 23-01-2012

ರಂಗಮಂದಿರ ಕಾಮಗಾರಿ ಬೇಗನೇ ಮುಗಿಸಿ : ಜಿಲ್ಲಾಧಿಕಾರಿ ಇಂಕಾಂಗ್ಲೋ ಕಾರವಾರ-23 : ರಂಗಮಂದಿರದ ರಿಪೇರಿ ಕಾಮಗಾರಿ ಮತ್ಸಾಲಯ ನವೀಕರಣ ಹಾಗೂ ವಾರಶಿಪ್ ಮ್ಯೂಸಿಯಂಗೆ ಹೊಸ ಬಣ್ಣ ಹಚ್ಚುವ ಕಾರ್ಯ ಕೈಗೆತ್ತಿಕೊಂಡು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಇಂಕಾಂಗ್ಲೋ ಜಮೀರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.        ಅಧಿಕಾರ ವಹಿಸಿಕೊಂಡ ತಕ್ಷಣ ಕಾಮಗಾರಿ ಸ್ಥಳಗಳಿಗೆ ಇಂದು ಪರಿಶೀಲನಾ ಭೇಟಿ ಕೈಗೊಂಡ ಜಿಲ್ಲಾಧಿಕಾರಿಗಳು ರಂಗಮಂದಿರದ ರಿಪೇರಿ ಕಾಮಗಾರಿಯನ್ನು ವೀಕ್ಷಿಸಿ ವಿಳಂಬಕ್ಕೆ ಕಾರಣಗಳನ್ನು ಕೇಳಿ ತಕ್ಷಣವೇ ಪೂರ್ಣಗೊಳಿಸಲು ಪಿಡಬ್ಲೂಡಿ ಇಂಜನಿಯರ್ ರಾಠೋಡ್‌ಗೆ […]

Read More

District News 19-01-2012

ಗುರುವಾರ, ಜನವರಿ 19th, 2012 District News 19-01-2012

ಕೊಪ್ಪಳದಲ್ಲಿ ಸೈನ್ಯ ಭರ್ತಿ ರ್‍ಯಾಲಿ ಕೊಪ್ಪಳ ಜ. 19 (ಕ.ವಾ): ಭಾರತೀಯ ಭೂಸೇನೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಫೆ. 3 ರಿಂದ 10 ರವರೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ಬೃಹತ್ ನೇಮಕಾತಿ ರ್‍ಯಾಲಿಯನ್ನು ಪುರುಷ ಅಭ್ಯರ್ಥಿಗಳಿಗೆ ಆಯೋಜಿಸಲಾಗಿದೆ.             ಅಭ್ಯರ್ಥಿಗಳು ರ್‍ಯಾಲಿಗೆ ಬರುವಾಗ ಎಸ್‌ಎಸ್‌ಎಲ್‌ಸಿ, ಪಿ.ಯು.ಸಿ. ಸೇರಿದಂತೆ ವಿದ್ಯಾರ್ಹತೆಯ ಎಲ್ಲಾ ಮೂಲ ಪ್ರಮಾಣಪತ್ರಗಳು, ಪಾಸ್‌ಪೋರ್ಟ್ ಅಳತೆಯ 12 ಕಲರ್ ಫೋಟೋಗಳು, ತಹಸಿಲ್ದಾರ್ ಅಥವಾ ಜಿಲ್ಲಾಧಿಕಾರಿಗಳಿಂದ   ಇಂಗ್ಲೀಷ್ ಭಾಷೆಯಲ್ಲಿರುವ ವಾಸಸ್ಥಳ ಪ್ರಮಾಣ ಪತ್ರ (ಡೊಮಿಸೈಲ್) ಅತ್ಯಂತ ಅವಶ್ಯಕವಾಗಿದೆ. […]

Read More

District News 18-02-2012

ಬುಧವಾರ, ಜನವರಿ 18th, 2012 District News 18-02-2012

ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಾವೇರಿ ಜ.18: ನಾಳೆ ಹಾವೇರಿಯ ಜಿ.ಎಚ್.ಕಾಲೇಜು ಮೈದಾನದಲ್ಲಿ ಆರಂಭಗೊಳ್ಳಲಿರುವ ಮೂರುದಿನಗಳ ಕೃಷಿ ಮೇಳ 2012ರಲ್ಲಿ ಹಾವೇರಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಹಾಗೂ ಮಹಿಳಾ ಉದ್ದಿಮೆದಾರರು ಉತ್ಪಾದಿಸಿದ ವಸ್ತುಗಳ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ-2011-12 ಆರಂಭಗೊಳ್ಳಲಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ […]

Read More

District News 17-01-2012

ಮಂಗಳವಾರ, ಜನವರಿ 17th, 2012 District News 17-01-2012

ಸರ್ಕಾರಿ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಸಚಿವ ಅಸ್ನೋಟಿಕರ್ ಕಾರವಾರ-17 : ಸರಕಾರವು ಪರಿಶಿಷ್ಟ ಜಾತಿ ಪಂಗಡ ಹಾಗೂ ಹಿಂದುಳಿದ ಜನಾಂಗದ ಅಭಿವೃದ್ಧಿಗೆ ಅನೇಕ ಸಹಾಯಕ ಸೌಲಭ್ಯಗಳನ್ನು ಒದಗಿಸಿದ್ದು ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿಜ್ಞಾನ-ತಂತ್ರಜ್ಞಾನ ಹಾಗೂ ಮೀನುಗಾರಿಕೆ ಸಚಿವರಾದ ಆನಂದ ಅಸ್ನೋಟಿಕರ್ ಇಂದಿಲ್ಲಿ ಕರೆ ನೀಡಿದರು. ನಗರಸಭೆಯ 22.25 ಮೀಸಲಾತಿಯಡಿಯಲ್ಲಿ ವಿವಿಧ ಯೋಜನೆಗಳಡಿ ಪರಿಶಿಷ್ಟ ಜಾತಿ-ಪಂಗಡದ ಫಲಾನುಭವಿಗಳಿಗೆ 16 ಕಂಪ್ಯೂಟರ್, ಹೊಲಿಗೆ ಯಂತ್ರ ಹಾಗೂ ಆಶ್ರಯ ಮನೆಯ ಚೆಕ್ ವಿತರಿಸಿ ಅವರು ಮಾತನಾಡುತ್ತಿದ್ದರು. ಕಡುಬಡತನವನ್ನು ಅನುಭವಿಸುತ್ತಿರುವ ಫಲಾನುಭವಿಗಳು […]

Read More

District News 09-01-2012

ಸೋಮವಾರ, ಜನವರಿ 9th, 2012 District News 09-01-2012

ಎಲ್ಲ ಶಾಲೆಗಳಲ್ಲೂ ಸ್ಕೌಟ್ಸ್, ಗೈಡ್ಸ್ ಕಡ್ಡಾಯ-ಶಾಸಕ ಶ್ರೀ ಸೋಮಶೇಖರ ರೆಡ್ಡಿ ಬಳ್ಳಾರಿ. ಜ.9( ಕರ್ನಾಟಕ ವಾರ್ತೆ): ಖಾಸಗಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಯನ್ನು ಕಡ್ಡಾಯಗೊಳಿಸಬೇಕೆಂದು ಶಾಸಕರು ಹಾಗೂ ಕೆಎಂಎಫ್ ರಾಜ್ಯಾಧ್ಯಕ್ಷ ಶ್ರೀ ಜಿ. ಸೋಮಶೇಖರ ರೆಡ್ಡಿ ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು. ನಗರದ ಬಿಡಿಎಎ ಮೈದಾನದಲ್ಲಿರುವ  ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿಂದು ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಮೇಳವನ್ನು ಉದ್ಘಾಟಿಸಿ ಅವರು ಮತಾನಾಡಿದರು.  ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗಿಕೊಂಡರೆ […]

Read More