Government of Karnataka

Department of Information

Friday 30/10/2015

ಜಿಲ್ಲಾ ವಾರ್ತೆ

ಜಿಲ್ಲಾ ವಾರ್ತೆ 21-09-2015

ಸೋಮವಾರ, ಸೆಪ್ಟೆಂಬರ 21st, 2015 ಜಿಲ್ಲಾ ವಾರ್ತೆ 21-09-2015

ಕುಡಿಯುವ ನೀರಿಗೆ ರೂ. 68 ಕೋಟಿ  ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಬೆಂಗಳೂರು: ಸೆ, 21: ಬೆಂಗಳೂರು ನಗರ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಮೀಸಲಿರಿಸಿದ ಹಣದೊಂದಿಗೆ ಹೆಚ್ಚುವರಿಯಾಗಿ ತುರ್ತು ಕ್ರಿಯಾ ಯೋಜನೆ ಹಾಗೂ ಪ್ರಕೃತಿ ವಿಕೋಪನಿಧಿ ಅಡಿ ಕ್ರಿಯಾ ಯೋಜನೆ ರೂಪಿಸಿ 68 ಕೋಟಿ ರೂ. ಅನುದಾನ ಬಿಡುಗಡೆಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಇಂದು ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 2015-16ನೇ ಸಾಲಿನಲ್ಲಿ […]

Read More

ಜಿಲ್ಲಾ ವಾರ್ತೆ 19-09-2015

ಶನಿವಾರ, ಸೆಪ್ಟೆಂಬರ 19th, 2015 ಜಿಲ್ಲಾ ವಾರ್ತೆ 19-09-2015

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ 1. ಮಾನ್ಯ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶ್ರೀ ಕೆ.ಸಿ.ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ 21-09-2015 ಪೂರ್ವಾಹ್ನ 11-00 ಗಂಟೆಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಸಭಾಂಗಣ, ಎಸ್.ಕರಿಯಪ್ಪ ರಸ್ತೆ, ಬನಶಂಕರಿ ಬೆಂಗಳೂರು ಜಿಲ್ಲೆ ಯಶಸ್ವಿನಿ ನೋಂದಣಿ ಅವಧಿ ವಿಸ್ತರಣೆ ಬೆಂಗಳೂರು: ಸೆ,19: ಗ್ರಾಮೀಣ ಮತ್ತು ನಗರ ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳ ನೋಂದಣಿಯ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ […]

Read More

ಜಿಲ್ಲಾ ವಾರ್ತೆ 18-09-2015

ಶುಕ್ರವಾರ, ಸೆಪ್ಟೆಂಬರ 18th, 2015 ಜಿಲ್ಲಾ ವಾರ್ತೆ 18-09-2015

ಸೆ. 21 ರಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಬೆಂಗಳೂರು, ಸೆ. 18- : ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶ್ರೀ ಕೆ.ಸಿ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 21 ರಂದು ಬೆಳಿಗ್ಗೆ 11.00 ಗಂಟೆಗೆ ನಡೆಯಲಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಶುಭಾಗ್ಯ ಯೋಜನೆಯಡಿ ಅರ್ಜಿ ಆಹ್ವಾನ ಬೆಂಗಳೂರು, ಸೆ. 18-: ಭೂರಹಿತ ಕೃಷಿ ಕಾರ್ಮಿಕರಿಗಾಗಿ ಪಶುಪಾಲನಾ ಸೇವಾ ಇಲಾಖೆ, ಪಶುಭಾಗ್ಯ […]

Read More

ಜಿಲ್ಲಾ ವಾರ್ತೆ 14-09-2015

ಸೋಮವಾರ, ಸೆಪ್ಟೆಂಬರ 14th, 2015 ಜಿಲ್ಲಾ ವಾರ್ತೆ 14-09-2015

ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ ಬೆಂಗಳೂರು, ಸೆ. 14-: ಭಾರತಚುನಾವಣಾಆಯೋಗದ ನಿರ್ದೇಶನದಂತೆದಿನಾಂಕ: 01-01-2016ಕ್ಕೆ ಅರ್ಹತಾ ದಿನಾಂಕವನ್ನು ನಿಗದಿಪಡಿಸಿ ನೀಡಿರುವ ವೇಳಾಪಟ್ಟಿಯಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧ ದಿನಾಂಕ: 15-09-2015ರ ಮಂಗಳವಾರದಂದು ಬೆಂಗಳೂರು ನಗರಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾಕ್ಷೇತ್ರದ ಸಂಖ್ಯೆ: 150-ಯಲಹಂಕ, 152-ಬ್ಯಾಟರಾಯನಪುರ, 153-ಯಶವಂತಪುರ, 155-ದಾಸರಹಳ್ಳಿ, 174-ಮಹದೇವಪುರ, 176-ಬೆಂಗಳೂರು ದಕ್ಷಿಣ ಹಾಗೂ 177-ಆನೇಕಲ್ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿಕರಡು ಮತದಾರರ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಮತದಾರರ ಗಮನಕ್ಕೆ ಪ್ರಚುರಪಡಿಸಲಾಗುವುದು. ಮತದಾರರ ಪಟ್ಟಿಯ ಪರಿಷ್ಕರಣೆ ವೇಳಾಪಟ್ಟಿ ಈ ಕೆಳಕಂಡಂತೆ ಇರುತ್ತದೆ. […]

Read More

ಜಿಲ್ಲಾ ವಾರ್ತೆ 12-09-2015

ಶನಿವಾರ, ಸೆಪ್ಟೆಂಬರ 12th, 2015 ಜಿಲ್ಲಾ ವಾರ್ತೆ 12-09-2015

ಬೆಳೆವಿಮೆ: ಅವಧಿ ವಿಸ್ತರಣೆ 2015-16 ನೇ ಸಾಲಿನ ರಾಷ್ಟ್ರೀಯ ಕೃಷಿ ಬೆಳೆ ವಿಮಾಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಗ್ರಾಮ ಮತ್ತುತಾಲ್ಲೂಕು ಮಟ್ಟದಲ್ಲಿಅಧಿಸೂಚಿಸಲಾದ ಬೆಳೆಗಳಿಗೆ ಘೋಷಣೆಯನ್ನು ಸಲ್ಲಿಸಲುಅಂತಿಮ ದಿನಾಂಕವನ್ನು 15-09-2015 ರವರೆಗೆ ವಿಸ್ತರಿಸಲಾಗಿದೆ.ಆದಕಾರಣಜಿಲ್ಲೆಯಎಲ್ಲಾರೈತ ಬಾಂಧವರು ನಿಗಧಿತ ಅವಧಿಯೊಳಗೆ ಸದರಿಯೋಜನೆಯ ಪ್ರಯೋಜನವನ್ನು ಪಡೆಯಲುಕೋರಿದೆ. ಅಧಿಸೂಚಿತ ಬೆಳೆಗಳಿಗೆ ಬೆಳೆ ಸಾಲ ಪಡೆಯುವರೈತರುಕಡ್ಡಾಯವಾಗಿ ಕೃಷಿ ವಿಮಾಯೋಜನೆಯಡಿ ಒಳಪಡಿಸÀಬೇಕಾಗಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ವಿಮಾಕಂತಿನ ಮೇಲೆ ಶೇ. 90 ರಷ್ಟು ಮತ್ತು […]

Read More

ಜಿಲಾ ವಾರ್ತೆ 08-09-2015

ಮಂಗಳವಾರ, ಸೆಪ್ಟೆಂಬರ 8th, 2015 ಜಿಲಾ ವಾರ್ತೆ 08-09-2015

ಮಾಧ್ಯಮ ಆಹ್ವಾನ ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ 1. ಶ್ರೀಮತಿ ಎಂ.ಎಲ್.ದೇವಿಕಾ, ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 2015 ಮತ್ತು ಅಕ್ಟೋಬರ್ 2015 ರ ಮಾಹೆಯಲ್ಲಿ ನಡೆಸಲಾಗುವ ಇಲಾಖೆಯ ಕಾರ್ಯಕ್ರಮಗಳನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಕುರಿತು ಪತ್ರಿಕಾಗೋಷ್ಠಿ. ದಿನಾಂಕ :9-9-2015 ಮಧ್ಯಾಹ್ನ 12-30 ಗಂಟೆಗೆ ಶ್ರೀ ಕಂಠೀರವ ಕ್ರೀಡಾಂಗಣದ ಗೇಟ್ ನಂ. 2, ವಿಐಪಿ ಕೊಠಡಿ ಆವರಣ, ಕಸ್ತೂರಬಾ ರಸ್ತೆ, ಬೆಂಗಳೂರು […]

Read More

ಜಿಲ್ಲಾ ವಾರ್ತೆ 05-09-2015

ಶನಿವಾರ, ಸೆಪ್ಟೆಂಬರ 5th, 2015 ಜಿಲ್ಲಾ ವಾರ್ತೆ 05-09-2015

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ 1. ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತಿ ಶಿಕ್ಷಕರೊಡನೆ ಶಿಕ್ಷಣ ಸಚಿವರ ಸಂವಾದ ದಿನಾಂಕ 5-9-2015 ಮಧ್ಯಾಹ್ನ 2-00 ಗಂಟೆಗೆ ಡಾ: ಬಿ.ಆರ್.ಅಂಬೇಡ್ಕರ್ ಭವನ, ಮಿಲ್ಲರ್‍ಸ್ ರಸ್ತೆ, ವಸಂತನಗರ, ಬೆಂಗಳೂರು - 52  2 ಬೆಂಗಳೂರು ನಗರ ಜಿಲ್ಲಾಮಟ್ಟದ ಯುವಜನೋತ್ಸವ -2015 ಉದ್ಘಾಟನೆ ಶ್ರೀ ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷತೆ: ಆರ್.ರೋಷನ್‍ಬೇಗ್, ವಾರ್ತಾ ಮತ್ತು ಸಾರ್ವಜನಿಕ […]

Read More

ಜಿಲ್ಲಾ ವಾರ್ತೆ 04-09-2015

ಶುಕ್ರವಾರ, ಸೆಪ್ಟೆಂಬರ 4th, 2015 ಜಿಲ್ಲಾ ವಾರ್ತೆ 04-09-2015

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ 1. ಡಾ: ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ 2015 ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ ಶ್ರೀ ಸಿದ್ದರಾಮಯ್ಯ ಸನ್ಮಾನ್ಯ ಮುಖ್ಯಮಂತ್ರಿಗಳು ಅಧ್ಯಕ್ಷತೆ: ಶ್ರೀ ಆರ್. ರೋಷನ್‌ಬೇಗ್ ಸನ್ಮಾನ್ಯ ಮೂಲ ಸೌಕರ್ಯ ಅಭಿವೃದ್ಧಿ, ವಾರ್ತಾ, ಸಾರ್ವಜನಿಕ ಸಂಪರ್ಕ ಮತ್ತು ಹಜ್ ಸಚಿವರು ದಿನಾಂಕ 05-09-2015 ಶನಿವಾರ ಮಧ್ಯಾಹ್ನ 3-00 ಗಂಟೆಗೆ ಡಾ: ಬಿ.ಆರ್.ಅಂಬೇಡ್ಕರ್ […]

Read More

ಜಿಲ್ಲಾ ವಾರ್ತೆ 03-09-2015

ಗುರುವಾರ, ಸೆಪ್ಟೆಂಬರ 3rd, 2015 ಜಿಲ್ಲಾ ವಾರ್ತೆ 03-09-2015

ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ನೋಂದಣಿ ಬೆಂಗಳೂರು: ಸೆ, 3: ಬೆಂಗಳೂರು ನಗರ ಜಿಲ್ಲೆಯ 27 ನಾಡ ಕಛೇರಿ ಹಾಗೂ 50 ಬೆಂಗಳೂರು ಒನ್ ಕೇಂದ್ರಗಳು ಮತ್ತು ಅಟಲ್ ಜೀ ಜನಸ್ನೇಹಿ ಕೇಂದ್ರ (ನಾಡ ಕಛೇರಿ) ಕಛೇರಿಗೆ ಸಾರ್ವಜನಿಕರು ಭೇಟಿ ನೀಡಿ ಈಗಾಗಲೇ ಪಡೆದಿರುವ ಕಾರ್ಡುಗಳಲ್ಲಿ ತಿದ್ದುಪಡಿ ಹಾಗೂ ಹೊಸ ಆಧಾರ್ ಕಾರ್ಡುಗಳನ್ನು ಉಚಿತವಾಗಿ ನೊಂದಾಯಿಸಿಕೊಳ್ಳಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ ವಿ.ಶಂಕರ್ ಅವರು ತಿಳಿಸಿದ್ದಾರೆ. ಹೆಚ್ಚುವರಿ ಜನಸಂಖ್ಯೆವುಳ್ಳ ನಗರ ಪ್ರದೇಶಗಳಲ್ಲಿ ಆಧಾರ್ ಕಾರ್ಡ್ […]

Read More

ಜಿಲ್ಲಾ ವಾರ್ತೆ 01-09-2015

ಮಂಗಳವಾರ, ಸೆಪ್ಟೆಂಬರ 1st, 2015 ಜಿಲ್ಲಾ ವಾರ್ತೆ 01-09-2015

ಬಾಲ ನ್ಯಾಯ ಕಾಯಿದೆ ಉಲ್ಲಂಘನೆಗೆ ಕ್ರಮ ಬೆಂಗಳೂರು: ಮಾ, 10 : ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ ವಿ.ಶಂಕರ್ ಅವರು ತಿಳಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 72 ಸಂಸ್ಥೆಗಳು ನೊಂದಣಿಯಾಗಿದ್ದು, ಈ ಸಂಸ್ಥೆಗಳ ನೋಂದಣಿ ಅವಧಿ ಮುಗಿಯುತ್ತಿರುವುದರಿಂದ ಈ ಸಂಸ್ಥೆಗಳು ಕೂಡ ನವೀಕರಿಸಿಕೊಳ್ಳತಕ್ಕದ್ದು. ತಪ್ಪಿದ್ದಲ್ಲಿ ಸಂಸ್ಥೆಯು ಯಾವುದೇ ಕಾಯಿದೆಯಲ್ಲಿ ನೋಂದಣಿಯಾಗಿದ್ದರೂ ಸಹ ಹಿಂಪಡೆಯಲು ಅಥವಾ […]

Read More