Government of Karnataka

Department of Information

Friday 30/10/2015

ಜಿಲ್ಲಾ ವಾರ್ತೆ

District News 29-12-2012

ಶನಿವಾರ, ದಶಂಬರ 29th, 2012 District News 29-12-2012

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ಗದಗ .ಡಿ.28: ವಿದ್ಯಾರ್ಥಿ ಜೀವನದಲ್ಲಿ ಕೈಗೊಂಡ ಶೈಕ್ಷಣಿಕ ಪ್ರವಾಸ ಮುಂದಿನ ಜೀವನ ರೂಪಿಸಿಕೊಳ್ಳಲು ನೆರವಾಗಲಿದ್ದು, ಪ್ರವಾಸ ಕೈಕೊಂಡ ಪ್ರತಿಯೊಂದು ವಿದ್ಯಾರ್ಥಿಯೂ ಪ್ರವಾಸದ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ  ಪಾಂಡುರಂಗ ನಾಯಕ   ಅವರು ಹೆಳಿದರು.                ಜಿಲ್ಲಾ ವಾರ್ತಾ ಇಲಾಖೆಯಿಂದ ಆಯೋಜಿಸಲಾದ ಜಿಲ್ಲೆಯ ಪರಿಶಿಷ್ಟ ಪಂಗಡದ ಹಾಸ್ಟೇಲ್‌ವಾಸಿ 4೦ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಶುಕ್ರವಾರ ಜಿಲ್ಲಾಡಳಿತ ಭವನದ ಎದುರಿನಲ್ಲಿ ಚಾಲನೆ ನೀಡಿ, […]

Read More

District News 27-12-2012

ಗುರುವಾರ, ದಶಂಬರ 27th, 2012 District News 27-12-2012

ಮೈಸೂರು ಜಿಲ್ಲೆಯಾದ್ಯಂತ ಪೌಷ್ಟಿಕ ತೋಟಗಾರಿಕೆ ಕ್ಷೇತ್ರ ಅಭಿವೃದ್ಧಿಪಡಿಸುವ ಗುರಿ ಮೈಸೂರು.ಡಿ.27.(ಕ.ವಾ.)-ಮೈಸೂರು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಪೌಷ್ಟಿಕ ತೋಟಗಳ ಕ್ಷೇತ್ರಗಳನ್ನು ವ್ಯಾಪಕವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ 2 ಲಕ್ಷ ಹಣ್ಣು ಮತ್ತು ತರಕಾರಿ ಸಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ರಾಜ್ಯ ವಲಯದ ಹಿರಿಯ ಸಹಾಯಕ ನಿರ್ದೇಶಕ ರಾಜು ಎಂ.ಎಸ್. ಹೇಳಿದರು. ಅವರು ಬುಧವಾರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮದ ಟಿಬೇಟಿಯನ್ ಕೇಂದ್ರೀಯ ವಿದ್ಯಾಲಯ ಆವರಣದಲ್ಲಿ ವಾರ್ತಾ ಇಲಾಖೆಯು ಎಸ್.ಕೆ.ಎಸ್.ಟಿ. ಬಾಲಕಿಯರ ಸರ್ಕಾರಿ ಪದವಿ […]

Read More

District News 26-12-2012

ಬುಧವಾರ, ದಶಂಬರ 26th, 2012 District News 26-12-2012

ಮಹಿಳಾ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ ಶಿವಮೊಗ್ಗ, ಡಿಸೆಂಬರ್ 24(ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಮತ್ತು ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 29ರಂದು ಬೆಳಿಗ್ಗೆ 10ಗಂಟೆಗೆ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಡಿ.ಸಿ.ಸಿ.ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ವಿಶೇಷ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಈ […]

Read More

District News 22-12-2012

ಶನಿವಾರ, ದಶಂಬರ 22nd, 2012 District News 22-12-2012

ಹುಬ್ಬಳ್ಳಿಯಲ್ಲಿ ಕೆಎಸ್‌ಸಿಎ ಕ್ರೀಡಾಂಗಣ ಉದ್ಛಾಟನೆ: ರಣಜಿ ಪಂದ್ಯಕ್ಕೆ ಚಾಲನೆ ಹುಬ್ಬಳ್ಳಿ(ಕರ್ನಾಟಕ ವಾರ್ತೆ) ಡಿ.22 : ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ಅವರು ಇಂದು ಹುಬ್ಬಳ್ಳಿಯ ರಾಜ್‌ನಗರ ಬಡಾವಣೆಯ ಬಳಿ 16 ಎಕರೆ ಸ್ಥಳದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಶನ್ ( ಕೆಎಸ್‌ಸಿಎ) ನಿರ್ಮಿಸಿದ ಕ್ರಿಕೆಟ್ ಕ್ರೀಡಾಂಗಣ ಹಾಗೂ ಕೆಎಸ್‌ಸಿಎ ಪ್ಲಾಟಿನಂ ಜ್ಯುಬಿಲಿ ಪೆವಿಲಿಯನ್ ಉದ್ಛಾಟಿಸಿದರು. ಈ ನೂತನ ಕ್ರೀಡಾಂಗಣದಲ್ಲಿ ಇಂದು ಪ್ರಾರಂಭವಾಗಲಿರುವ ಕರ್ನಾಟಕ - ಹರಿಯಾಣಾ ರಣಜಿ ಪಂದ್ಯಾವಳಿಯ ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡ ಮುಖ್ಯಮಂತ್ರಿಗಳು ಅವರಿಗೆಲ್ಲಾ ಶುಭ […]

Read More

District News 21-12-2012

ಶುಕ್ರವಾರ, ದಶಂಬರ 21st, 2012 District News 21-12-2012

ಡಿ.23ರಿಂದ ಗ್ರಾಮೀಣ ಸೊಗಡಿನ ರಾಜ್ಯ ಮಟ್ಟದ ಯುವಜನ ಮೇಳ ಶಿವಮೊಗ್ಗ, ಡಿಸೆಂಬರ್ 21(ಕರ್ನಾಟಕ ವಾರ್ತೆ):- ಗ್ರಾಮೀಣ ಪ್ರದೇಶದ ಜಾನಪದ ಕಲೆಗಳನ್ನು ಬಿಂಬಿಸುವ ರಾಜ್ಯ ಮಟ್ಟದ 2011-12ನೇ ಸಾಲಿನ ಯುವಜನ ಮೇಳ ಡಿಸೆಂಬರ್ 23ರಿಂದ 25ರವರೆಗೆ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್ ತಿಳಿಸಿದ್ದಾರೆ. ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ […]

Read More

District News 19-12-2012

ಬುಧವಾರ, ದಶಂಬರ 19th, 2012 District News 19-12-2012

ಅರ್ಚಕರಿಗೆ ಬ್ಯಾಂಕ್ ಖಾತೆ ತೆರೆಯಲು ಸೂಚನೆ ಹಾವೇರಿ: ಡಿ.19: ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಅರ್ಚಕರಿಗೆ ತಸ್ತೀಕ ಮೊಬಲಗನ್ನು ಚೆಕ್ ಮೂಲಕ ವಿತರಿಸುತ್ತಿದ್ದು, ಗ್ರಾಮೀಣ ಪ್ರದೇಶಗಳ ಅರ್ಚಕರುಗಳು ದೇವಾಲಯದ ಪೂಜಾ ಕೈಂಕರ್ಯಗಳನ್ನು ಬಿಟ್ಟು ತಾಲೂಕು ಕಚೇರಿಗೆ ಬಂದು ತಸ್ತೀಕ ಮೊಬಲಗನ್ನು ಪಡೆಯುವದು ಕಷ್ಟಕರವಾಗಿರುವದರಿಂದ ಮತ್ತು ಇದರಿಂದ ದೇವಾಲಯದ ದೈನಂದಿನ ಪೂಜಾ ಕಾರ್ಯಗಳಿಗೂ ತೊಂದರೆಯಾಗುವದರಿಂದ ತಸ್ತೀಕ ಪಾವತಿಯಲ್ಲಿ ಆಗುತ್ತಿರುವ ಅನಗತ್ಯ ವಿಳಂಬ ಮತ್ತು ಅರ್ಚಕರು ಪದೇ ಪದೇ ತಾಲೂಕು ಕಚೇರಿಗೆ ಓಡಾಡುವುದನ್ನು ತಪ್ಪಿಸಲು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಡ್ಡಾಗೊಳಿಸಲಾಗಿದೆ. ಆದ್ದರಿಂದ […]

Read More

District News 18-12-2012

ಮಂಗಳವಾರ, ದಶಂಬರ 18th, 2012 District News 18-12-2012

ನೋಂದಣಿ ಮಾಡಿಸಿಕೊಂಡ ಗರ್ಭಿಣಿಗೆ ತಾಯಿ ಕಾರ್ಡು ನೀಡಲಾಗುತ್ತದೆ ಲಿಂಗಸುಗೂರು:18:(ಕ.ವಾ)- ವೈದ್ಯಕೀಯ ತಪಾಸಣೆಯ ಮೂಲಕ ಗರ್ಭಿಣಿಗೆ ಆಸ್ಪತೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಜನನಿ ಸುರಕ್ಷಾ ಯೋಜನೆಯ ಮೂಲಕ ಪ್ರೋತ್ಸಾಹ ಧನ ನೀಡಲಾಗುತ್ತದೆ. ಯಾವುದೇ ಮಹಿಳೆ ಗರ್ಭಿಣಿ ಅಂತ ಗೊತ್ತಾದ ನಂತರ ನೋಂದಾವಣೆ ಮಾಡಿಕೊಂಡು ತಾಯಿ ಕಾರ್ಡು ಕೊಡಲಾಗುತ್ತದೆ. ಎಂದು ಗ್ರಾಮ ಪಂಚಾಯಿತಿ ಸದಸ್ಯ ಹನಮಂತಿ ಅವರು ಹೇಳಿದರು ಅವರು ಸೋಮವಾರ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾ ಗ್ರಾಮದಲ್ಲಿ ವಾರ್ತಾ ಇಲಾಖೆ, ಕ್ಷೇತ್ರ ಪ್ರಚಾರ ನಿದೇರ್ಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, […]

Read More

District News 17-12-2012

ಸೋಮವಾರ, ದಶಂಬರ 17th, 2012 District News 17-12-2012

ವಿಶೇಷ ಲೇಖನ ‘ ಸಕಾಲ’ ಯೋಜನೆ : ಅರ್ಜಿ ವಿಲೇವಾರಿಗೆ ಬರಲಿದೆ ಕಾಲಮಿತಿ ಇದೇ ವರ್ಷ ಮಾರ್ಚ್ ಒಂದರಿಂದ ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಮತ್ತು ಬೀದರ್ ಜಿಲ್ಲೆಗಳ ಒಂದೊಂದು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡು, ಎಪ್ರಿಲ್ 2 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿರುವ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯ್ದೆ ಸಕಾಲ’ ಜನ ಮನ್ನಣೆಗಳಿಸುವಲ್ಲಿ ಯಶಸ್ವಿಯಾಗಿದೆ. ಜನಸಮಾನ್ಯರಿಗೆ ಸರ್ಕಾರ ನೀಡಬೇಕಾದ ಸೇವೆಗಳಿಗೆ ಸರ್ಕಾರ ತಾನಾಗಿಯೇ ಕಾಲಮಿತಿ ನಿಗದಿಮಾಡಿ ಅದಕ್ಕೆ ತಪ್ಪಿದಲ್ಲಿ ಇಲಾಖಾ ಸಿಬ್ಬಂದಿಯೇ ವಿಳಂಬಕ್ಕೆ ಪರಿಹಾರ […]

Read More

District News 15-12-2012

ಶನಿವಾರ, ದಶಂಬರ 15th, 2012 District News 15-12-2012

ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ : ಸಹಕರಿಸಲು ಮನವಿ ಶಿವಮೊಗ್ಗ, ಡಿಸೆಂಬರ್ 15(ಕರ್ನಾಟಕ ವಾರ್ತೆ)- ನಗರದ ಕೃಷ್ನರಾಜೇಂದ್ರ ನೀರು ಶುದ್ಧೀಕರಣ ಕೇಂದ್ರದ ವಿದ್ಯುತ್ ಮಾರ್ಗಗಳ ದುರಸ್ಥಿಗಾಗಿ ವಿದ್ಯುತ್ ಪೂರೈಕೆಯನ್ನು ನೀರು ಸರಬರಾಜು ಕೇಂದ್ರಕ್ಕೆ ನಿಲುಗಡೆ ಮಾಡುವುದರಿಂದ ಡಿಸೆಂಬರ್ 17 ಮತ್ತು 18ರಂದು ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿನ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ನಗರಸಭಾ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅನುದಾನವನ್ನು ಸಮರ್ಪಕವಾಗಿ ಸದ್ಭಳಕೆ ಮಾಡಬೇಕು: ಕಾಳೇಗೌಡ ಮಂಡ್ಯ, ಡಿ.15 (ಕ.ವಾ.):- ಸಾಕ್ಷರಭಾರತ ಕಾರ್ಯಕ್ರಮದಡಿಯಲ್ಲಿ ಗ್ರಾಮಪಂಚಾಯಿತಿ ಲೋಕ […]

Read More

District News 14-12-2012

ಶುಕ್ರವಾರ, ದಶಂಬರ 14th, 2012 District News 14-12-2012

ಪೊಲೀಸರ ಮಾನಸಿಕ ಸಮತೋಲನಕ್ಕೆ ಕ್ರೀಡಾಕೂಟ ಅಗತ್ಯ : ನ್ಯಾ. ಆರ್.ಎಂ. ಶೆಟ್ಟರ್ ಶಿವಮೊಗ್ಗ, ಡಿಸೆಂಬರ್ 14(ಕರ್ನಾಟಕ ವಾರ್ತೆ)- ಪೊಲೀಸರ ಒತ್ತಡದ ಜೀವನದಲ್ಲಿ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಕ್ರೀಡಾಕೂಟಗಳು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎಂ. ಶೆಟ್ಟರ್ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2012 ಉದ್ಘಾಟಿಸಿ ಅವರು ಮಾತನಾಡಿದರು. ಪೊಲೀಸರು ನಿತ್ಯ ಒತ್ತಡದ ಬದುಕಿನಲ್ಲಿರುವುದರಿಂದ ಮಾನಸಿಕವಾಗಿ ಜರ್ಝರಿತರಾಗಿರುತ್ತಾರೆ. ಪೊಲೀಸರ ಮಾನಸಿಕ ಸಮತೋಲನ ಕಾಪಾಡಲು ಇಂತಹ ಕ್ರೀಡಾಕೂಟಗಳು […]

Read More