Government of Karnataka

Department of Information

Friday 30/10/2015

ಜಿಲ್ಲಾ ವಾರ್ತೆ

District News 13-12-2012

ಗುರುವಾರ, ದಶಂಬರ 13th, 2012 District News 13-12-2012

ಅನಾಮಧೇಯ ಶವಪತ್ತೆ ಶಿವಮೊಗ್ಗ, ಡಿಸೆಂಬರ್ 13(ಕರ್ನಾಟಕ ವಾರ್ತೆ)- ಡಿಸೆಂಬರ್ 12ರಂದು ಮಧ್ಯಾಹ್ನ ತುಂಗಾನದಿಯ ಬಲದಂಡೆಯ ರೈಲ್ವೇ ಸೇತುವೆಯ 3ನೇ ಕಂಬದ ಹತ್ತಿರದಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆಯಾಗಿರುತ್ತದೆ. 5.2 ಅಡಿ ಎತ್ತರವಿರುವ ಈ ಮಹಿಳೆಗೆ ಸುಮಾರು 60 ವರ್ಷ ವಯಸ್ಸಾಗಿರಬಹುದು. ಸಾಧಾರಣ ಮೈಕಟ್ಟು, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಹಸಿರು ಜಾಕೀಟು, ಪಾಚಿ ಹಸಿರು-ನೀಲಿ-ಬಿಳಿ ಮಿಶ್ರಿತ ವರ್ಣದ ಎಲೆ ಚಿತ್ರವಿರುವ ಸೀರೆ ಉಟ್ಟಿದ್ದಾರೆ. ಬಾತುಕೋಳಿ ಆಕಾರದ ಹರಳಿನ ಮೂಗುತಿ, ಬಲಗೈಯಲ್ಲಿ ನಕ್ಷತ್ರ ಚಿತ್ರದ ಹಚ್ಚೆ, ಮೂಗಿನ ಎಡಬದಿ ಕಡಲೆಗಾತ್ರದ […]

Read More

District News 11-12-2012

ಮಂಗಳವಾರ, ದಶಂಬರ 11th, 2012 District News 11-12-2012

ಶಿಕ್ಷಣ ಹಕ್ಕು ಕಾಯ್ದೆಯಂತೆ ಶೇ.25ರಷ್ಟು ಸೀಟು ಕಾಯ್ದಿರಿಸಿ ದಾಖಲಾತಿ ನಡೆಸಲು ಡಿಡಿಪಿಐ ಆದೇಶ ಶಿವಮೊಗ್ಗ, ಡಿಸೆಂಬರ್ 11(ಕರ್ನಾಟಕ ವಾರ್ತೆ)- 2013-14ನೇ ಸಾಲಿಗೆ ಪೂರ್ವಪ್ರಾಥಮಿಕ ಹಾಗೂ ಒಂದನೇ ತರಗತಿಗೆ ದಾಖಲು ಮಾಡುವಾಗ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು 2009ರ ಕಾಯ್ದೆ ಯಂತೆ ಶೇ. 25 ಸೀಟುಗಳನ್ನು ಕಾಯ್ದಿರಿಸಿ ದಾಖಲಾತಿ ಪ್ರಕ್ರಿಯೆ ನಡೆಸಲು ಜಿಲ್ಲೆಯ ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿ ದಿನಾಂಕ ನಿಗದಿಪಡಿಸಿದೆ. ಅನುದಾನ ರಹಿತ ಭಾಷಾ ಮತ್ತು ಮತೀಯ […]

Read More

District News 10-12-2012

ಸೋಮವಾರ, ದಶಂಬರ 10th, 2012 District News 10-12-2012

ಜಿಲ್ಲಾಸುದ್ದಿ- ಪತ್ರಿಕಾ ಪ್ರಕಟಣೆ ಮಾನವ ಹಕ್ಕುಗಳ ಬಗ್ಗೆ ವ್ಯಾಪಕ ಜಾಗೃತಿ ಅಗತ್ಯ : ನ್ಯಾ. ಆರ್.ಎಂ. ಶೆಟ್ಟರ್ ಶಿವಮೊಗ್ಗ, ಡಿಸೆಂಬರ್ 10(ಕರ್ನಾಟಕ ವಾರ್ತೆ)- ಮಾನವ ಹಕ್ಕುಗಳ ಕುರಿತು ವ್ಯಾಪಕ ಜಾಗೃತಿ ಅಗತ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ. ಶೆಟ್ಟರ್ ಅಭಿಪ್ರಾಯಪಟ್ಟರು. ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾನವ […]

Read More

District News 07-12-2012

ಶುಕ್ರವಾರ, ದಶಂಬರ 7th, 2012 District News 07-12-2012

ಅಂಧ ಕ್ರೀಡಾಪಟುಗಳಿಗೆ ಟ್ರ್ಯಾಕ್ ಸೂಟ್ ವಿತರಣೆ ಚಿಕ್ಕಮಗಳೂರು,ಡಿ.07: ಡಿಸೆಂಬರ್ 11ರಿಂದ 14ರವರೆಗೆ ದೆಹಲಿಯಲ್ಲಿ ನಡೆಯುವ ಅಂಧ ಮಕ್ಕಳ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ನಗರದ ಆಶಾಕಿರಣ ಅಂಧ ಶಾಲೆಯ ಕ್ರೀಡಾ ಪಟುಗಳಿಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಟ್ರ್ಯಾಕ್ ಸೂಟ್‌ಗಳನ್ನು ವಿತರಿಸುವ ಕಾರ್ಯಕ್ರಮ ಗುರುವಾರ ನಡೆಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಕ್ರೀಡಾಪಟುಗಳಿಗೆ ಟ್ರ್ಯಾಕ್ ಸೂಟ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ತಮ್ಮ ಮಕ್ಕಳು ಕೀರ್ತಿ ಪಡೆಯಬೇಕೆಂಬುದು ಹಲವಾರು ಪಾಲಕರು […]

Read More

District News 03-12-2012

ಸೋಮವಾರ, ದಶಂಬರ 3rd, 2012 District News 03-12-2012

ಕೊಪ್ಪಳದಲ್ಲಿ 104 ಮನೆಗಳ ಹಂಚಿಕೆ : ಅರ್ಜಿ ಆಹ್ವಾನ ಕೊಪ್ಪಳ ಡಿ. 02 (ಕರ್ನಾಟಕ ವಾರ್ತೆ) : ಕೊಪ್ಪಳ ನಗರದ ಸರ್ವೆ ನಂ.438 ರ 5 ಎಕರೆ 06 ಗುಂಟೆ ಜಾಗೆಯಲ್ಲಿ ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಐ.ಹೆಚ್.ಎಸ್.ಡಿ.ಪಿ. ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ನಿರ್ಮಿತಿ ಕೇಂದ್ರದವರು ನಿರ್ಮಿಸಲಾಗಿರುವ 104 ಮನೆಗಳನ್ನು ಈ ಕೆಳಗಿನ ನಿಬಂಧನೆಗಳಂತೆ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಕೊಪ್ಪಳ ನಗರದ ಸರ್ವೆ ನಂ. 438 ರಲ್ಲಿ ನಿರ್ಮಿಸಲಾಗಿರುವ 25 ಚ.ಮೀ. ವಿಸ್ತೀರ್ಣ […]

Read More

District News 30-11-2012

ಶುಕ್ರವಾರ, ನವೆಂಬರ 30th, 2012 District News 30-11-2012

ತುಮಕೂರು ಜಿಲ್ಲಾ ಕನಕ ಪ್ರಶಸ್ತಿಗೆ ಆಯ್ಕೆ ತುಮಕೂರು ನ.30: ತುಮಕೂರು ಜಿಲ್ಲಾಡಳಿತದ ವತಿಯಿಂದ ಡಿಸೆಂಬರ್ 1, 2012ರಂದು ಆಚರಿಸಲಾಗುವ ಸಂತ ಶ್ರೇಷ್ಠ ಕನಕದಾಸರ ಜಯಂತ್ಯೋತ್ಸವದಂದು ನೀಡಲಾಗುವ ಜಿಲ್ಲಾ ಕನಕ ಪ್ರಶಸ್ತಿಗೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಈ ಕೆಳಕಾಣಿಸಿದ ಮಹನೀಯರನ್ನು ಆಯ್ಕೆ ಮಾಡಲಾಗಿದೆ. 1) ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ: ಸಿ.ಎಂ. ಗುರುಮೂರ್ತಿ, 6ನೇ ಮುಖ್ಯರಸ್ತೆ, ಹೆಚ್.ಎ.ಎಲ್. 2ನೇ ಹಂತ, ಇಂದಿರಾ ನಗರ, ಬೆಂಗಳೂರು. 2) ಜಾನಪದ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರೊ.ಹೆಚ್.ವಿ.ವೀರಭದ್ರಯ್ಯ, ನಿವೃತ್ತ ಪ್ರಾಧ್ಯಾಪಕರು […]

Read More

District News 29-11-2012

ಗುರುವಾರ, ನವೆಂಬರ 29th, 2012 District News 29-11-2012

ನಿಸರ್ಗಧಾಮ ಮತ್ತು ಪ್ರವಾಸಿ ತಾಣಗಳ ಸೌಂದರ್ಯಕ್ಕೆ ಮಾರುಹೋದ ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿಗಳ ಬುದ್ಧಿಶಕ್ತಿಯ ಬೆಳವಣಿಗೆಗೆ ಶೈಕ್ಷಣಿಕ ಪ್ರವಾಸ ಅತೀ ಮುಖ್ಯ. ಇದರಿಂದ ಶಿಸ್ತು, ಸಂಯಮ, ಪರಸ್ಪರ ಸ್ನೇಹ, ಸಹಕಾರ, ಸಹಬಾಳ್ವೆ, ಸಾಂಘಿಕ ಜೀವನ ವಿಧಾನದ ಅರಿವಿನ ಜೊತೆಗೆ ಪ್ರಮುಖ ಪ್ರವಾಸಿ ತಾಣಗಳ ಚರಿತ್ರೆ, ವಾಸ್ತುಶಿಲ್ಪ, ಈ ತಾಣಗಳಲ್ಲಿನ ಜನರ ಆಚಾರ-ವಿಚಾರ, ವೇಷ-ಭೂಷಣ, ಭೌಗೋಳಿಕ ಮತ್ತು ನಿಸರ್ಗ ಧಾಮಗಳ ಸೌಂದರ್ಯವನ್ನು ಸವಿಯಲು ಹಾಗೂ ಅವುಗಳ ಮಹತ್ವವನ್ನು ಸ್ವಾನುಭಾವದಿಂದ ತಿಳಿದುಕೊಳ್ಳಲು ಅನುಕೂಲವಾಗುವುದು. ಇದರಿಂದ ವಿದ್ಯಾರ್ಥಿಗಳ ಮೌಖಿಕ ಮತ್ತು ಲಿಖಿತ ಕೌಶಲ್ಯಾಭಿವೃದ್ಧಿ […]

Read More

District News 23-11-2012

ಶುಕ್ರವಾರ, ನವೆಂಬರ 23rd, 2012 District News 23-11-2012

ಗಾಂಧೀಜಿಯವರ ಅಹಿಂಸಾ ತತ್ವ ಇಡೀ ವಿಶ್ವಕ್ಕೆ ಮಾದರಿ ಕಲ್ಮಲ್:ನ:.23(ಕ.ವಾ)-ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಹಿಂಸಾ ತತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಅವರ ತತ್ವಾದರ್ಶಗಳನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಬದುಕು ರೂಪಿಸಿಕೊಳ್ಳಬಹುದೆಂದು ರಾಯಚೂರು ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಕೆ. ಶರಣಪ್ಪ ಅವರು ಹೇಳಿದರು. ಅವರು ಇಂದು ಕಲ್ಮಲ್ ಗ್ರಾಮದಲ್ಲಿ ವಾರ್ತಾ ಇಲಾಖೆ, ರಾಯಚೂರು, ಸರಕಾರಿ ಪ್ರೌಢಶಾಲೆ ಹಾಗೂ ಪ್ರಥಮಿಕ ಶಾಲೆ, ಕಲ್ಮಲ್, ಸಹಜೀವನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಗಾಂಧೀಜಿ ಮತ್ತು ಅಹಿಂಸೆ ಕುರಿತು ಆಯೋಜಿಸಿದ ವಿಚಾರ […]

Read More

District News 22-11-2012

ಗುರುವಾರ, ನವೆಂಬರ 22nd, 2012 District News 22-11-2012

ಲಾರಿ ಚಾಲಕರ ತಂಗುದಾಣ : ಟ್ರಕ್ ಟರ್ಮಿನಲ್ ಮುಕ್ತ ವ್ಯಾಪಾರ ವಹಿವಾಟಿನಿಂದಾಗಿ ಜೀವನಾವಶ್ಯಕ ಸಾಮಗ್ರಿಗಳು ಇಂದು ದೇಶದ ಒಂದು ಅಂಚಿನಿಂದ ಮತ್ತೊಂದು ಅಂಚಿಗೆ , ಕಡಲ ಕಿನಾರೆಯಿಂದ ಬೆಟ್ಟದ ಬಾಗಿಲಿಗೆ ತಲುಪುತ್ತಿವೆ. ಈ ಸಾಮಗ್ರಿಗಳ ಸಾಗಾಟದ ಹಿಂದಿರುವ ಬಹು ದೊಡ್ಡ ಶಕ್ತಿ ಲಾರಿ ಹಾಗೂ ಲಾರಿ ಚಾಲಕರು. ಹೊತ್ತೊಯ್ದ ಸರಕು ಒಪ್ಪಿತ ಸಮಯಕ್ಕೆ ನಿಗದಿತ ಸ್ಥಳ ತಲುಪಿಸುವ ಬಹು ದೊಡ್ಡ ಜವಾಬ್ದಾರಿ ಇವರದಾಗಿದೆ. ನಿರಂತರ ಸಂಚಾರ, ವಾಹನದ ದುರಸ್ತಿ, ನಿದ್ದೆಗೆಡುವಿಕೆಯಂತಹ ಚಟುವಟಿಕೆಯಿಂದ ಇವರ ಜೀವನ ಒತ್ತಡದಿಂದ ಕೂಡಿರುತ್ತದೆ. […]

Read More

District News 21-11-2012

ಬುಧವಾರ, ನವೆಂಬರ 21st, 2012 District News 21-11-2012

ಖಾಯಂ ಪಡಿತರ ಚೀಟಿ ವಿತರಣೆಗೆ ವ್ಯವಸ್ಥೆ ಹುಬ್ಬಳ್ಳಿ ( ಕರ್ನಾಟಕ ವಾರ್ತೆ ) ನ.21 : ಹುಬ್ಬಳ್ಳಿ ಪಡಿತರ ಪ್ರದೇಶದಲ್ಲಿ ತಾತ್ಕಾಲಿಕ ಪಡಿತರ ಚೀಟಿ ಹೊಂದಿದ ಹಾಗೂ ಅನ್ ಲೈನ್‌ದಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರು ತಮ್ಮ ಮೊಬೈಲ್‌ನಲ್ಲಿ ಪಡಿತರ ಚೀಟಿ ಪಡೆಯಲು ಎಸ್. ಎಂ. ಎಸ್. ಬಂದಲ್ಲಿ ಮಾತ್ರ ದಿ.22 ರಂದು ನ್ಯಾಯಬೆಲೆ ಅಂಗಡಿ ಸಂಖ್ಯೆ 6, 7, 70, 86, 87(85) , 87, 146, 152, 153, 155, 156, 157 ಹಾಗೂ 172 […]

Read More