Government of Karnataka

Department of Information

Thursday 28/04/2016

ಜಿಲ್ಲಾ ವಾರ್ತೆ

ಜಿಲ್ಲಾ ವಾರ್ತೆ 14-10-2015

ಬುಧವಾರ, ಅಕ್ತೂಬರ 14th, 2015 ಜಿಲ್ಲಾ ವಾರ್ತೆ 14-10-2015

ಬೆಳೆ ದೃಢೀಕರಣ ಕಡ್ಡಾಯ ಬೆಂಗಳೂರು: ಅ,14:  ಬೆಂಗಳೂರು ನಗರ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಕಡ್ಡಾಯವಾಗಿ ಬೆಳೆ ದೃಢೀಕರಣ ಪಡೆಯಬೇಕೆಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ. ತೋಟಗಾರಿಕೆ ಇಲಾಖಾ ವತಿಯಿಂದ ಯಾವುದೇ ಸೌಲಭ್ಯವನ್ನು ಪಡೆಯಲು ನಾಡ ಕಛೇರಿಗಳ ಮೂಲಕ ಗಣಕೀಕೃತ ಬೆಳೆ ದೃಢೀಕರಣ ಪತ್ರವನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಬೇಕು. ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿನ ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸದಿದ್ದಲ್ಲಿ ಅಥವಾ ಗಣಕೀಕೃತ ಬೆಳೆ ದೃಢೀಕರಣ ಪತ್ರವನ್ನು ನೀಡುವಲ್ಲಿ ವಿಳಂಬ ಮಾಡಿದ್ದಲ್ಲಿ, ಸಂಬಂಧಿಸಿದ […]

Read More

ಜಿಲ್ಲಾ ವಾರ್ತೆ 13-10-2015

ಮಂಗಳವಾರ, ಅಕ್ತೂಬರ 13th, 2015 ಜಿಲ್ಲಾ ವಾರ್ತೆ 13-10-2015

ಪ್ರಧಾನಮಂತ್ರಿ ಮೆರಿಟ್ ಶಿಷ್ಯ ವೇತನ ಯೋಜನೆ ಅರ್ಜಿ ಸ್ವೀಕಾರಕ್ಕೆ ತಡೆ ಬೆಂಗಳೂರು: ಅ, 13:- 2015-16 ನೇ ಸಾಲಿಗೆ ಅಧಿಕಾರೇತರ ಮಾಜಿ ಸೈನಿಕರ ಮಕ್ಕಳು, ವೃತ್ತಿ ಪರ ಶಿಕ್ಷಣಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ಪ್ರಧಾನಮಂತ್ರಿ ಮೆರಿಟ್ ಶಿಷ್ಯವೇತನ ಯೋಜನೆಯ ಅರ್ಜಿಗಳನ್ನು ಈ ಹಿಂದೆ ಆಹ್ವಾನಿಸಲಾಗಿದ್ದು, ಕೇಂದ್ರೀಯ ಸೈನಿಕ ಮಂಡಳಿ, ನವದೆಹಲಿ ಇವರು ಸದರಿ ವಿಷಯದಲ್ಲಿ ಅರ್ಜಿಗಳನ್ನು ಆನ್‍ಲೈನ್ ಮೂಲಕ ಪಡೆಯಲು ತೀರ್ಮಾನಿಸಿರುವುದರಿಂದ ಅವರ ಮುಂದಿನ ಆದೇಶದವರೆಗೆ ಅರ್ಜಿಗಳನ್ನು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, […]

Read More

ಜಿಲ್ಲಾ ವಾರ್ತೆ 09-10-2015

ಶುಕ್ರವಾರ, ಅಕ್ತೂಬರ 9th, 2015 ಜಿಲ್ಲಾ ವಾರ್ತೆ 09-10-2015

ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ: 104.90 ಕೋಟಿ ರೂ. ಮೌಲ್ಯದ 78.33 ಎಕರೆ ಒತ್ತುವರಿ ತೆರವು ದಿನಾಂಕ 09-10-2015 ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಂಡಿದ್ದು ಒಟ್ಟು 104.9 ಕೋಟಿ ರೂ. ಮೌಲ್ಯದ 78.33 ಎಕರೆ ಸರ್ಕಾರಿ ಜಮೀನಿನ ಒತ್ತುವರಿ ತೆರವುಗೊಳಿಸಲಾಯಿತು. ಬೆಂಗಳೂರು ದಕ್ಷಿಣ  ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಯಲಚೇನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 45 ರಲ್ಲಿ 1.07 ಎ/ಗುಂಟೆ  ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರಿಗೆ […]

Read More

ಜಿಲ್ಲಾ ವಾರ್ತೆ 08-10-2015

ಗುರುವಾರ, ಅಕ್ತೂಬರ 8th, 2015 ಜಿಲ್ಲಾ ವಾರ್ತೆ 08-10-2015

ಪ್ರಧಾನಮಂತ್ರಿ ಮೆರಿಟ್ ಶಿಷ್ಯ ವೇತನ ಯೋಜನೆ ಬೆಂಗಳೂರು: ಅ, 8:-2015-16ನೇ ಸಾಲಿಗೆ ಅಧಿಕಾರೇತರ ಮಾಜಿ ಸೈನಿಕರ ಮಕ್ಕಳು, ವೃತ್ತಿಪರ ಶಿಕ್ಷಣಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ಪ್ರಧಾನಮಂತ್ರಿ ಮೆರಿಟ್ ಶಿಷ್ಯವೇತನ ಯೋಜನೆಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಿಷ್ಯವೇತನ ಪಡೆಯಲು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇಕಡ 60% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು. ಅರ್ಜಿಗಳನ್ನು ಹಾಗೂ ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಕಛೇರಿಯಲ್ಲಿ […]

Read More

ಜಿಲ್ಲಾ ವಾರ್ತೆ 06-10-2015

ಮಂಗಳವಾರ, ಅಕ್ತೂಬರ 6th, 2015 ಜಿಲ್ಲಾ ವಾರ್ತೆ 06-10-2015

ಅವಧಿ ವಿಸ್ತರಣೆ ಬೆಂಗಳೂರು: ಅ, 6:- 2015-16ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುವ ‘ಮೆಟ್ರಿಕ್-ನಂತರದ ವಿದ್ಯಾರ್ಥಿ ವೇತನ’, ಶುಲ್ಕವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ಪೂರ್ಣಾವಧಿ ಪಿ.ಹೆಚ್.ಡಿ.ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ವೃತ್ತಿಪರ ಕೋರ್ಸ್‍ಗಳಿಗೆ ವಿಶೇಷವಾಗಿ ಪಿ.ಜಿ.ಸಿ.ಇ.ಟಿ. ಮೂಲಕ ಪ್ರವೇಶ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ದಿನಾಂಕ: 12-10-2015ರ ವರೆಗೆ ವಿಸ್ತರಿಸಲಾಗಿದೆ. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-1 […]

Read More

ಜಿಲ್ಲಾ ವಾರ್ತೆ 03-10-2015

ಶನಿವಾರ, ಅಕ್ತೂಬರ 3rd, 2015 ಜಿಲ್ಲಾ ವಾರ್ತೆ 03-10-2015

ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ ಬೆಂಗಳೂರು: ಅ, 3:- ಕರ್ನಾಟಕ ಪೊಲೀಸ್ ಕಾಯಿದೆ ಅಡಿ ರಾಜ್ಯ ಸರ್ಕಾರವು ಬೆಂಗಳೂರು ವಿಭಾಗಮಟ್ಟದಲ್ಲಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಪ್ರತಿ ಜಿಲ್ಲೆಗೆ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವನ್ನು ರಚಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪೊಲೀಸ್ ದೂರು ಪ್ರಾಧಿಕಾರವನ್ನು ರಚಿಸಲಾಗಿದ್ದು, ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಪೊಲೀಸ್ ಅಧೀಕ್ಷಕರು, ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. […]

Read More

ಜಿಲ್ಲಾ ವಾರ್ತೆ 02-10-2015

ಶುಕ್ರವಾರ, ಅಕ್ತೂಬರ 2nd, 2015 ಜಿಲ್ಲಾ ವಾರ್ತೆ 02-10-2015

ಶ್ರಮದ ಕುರಿತು ಕೀಳರಿಮೆ ಬೇಡ: ರಂಗಕರ್ಮಿ ಪ್ರಸನ್ನ ಸಲಹೆ ಬೆಂಗಳೂರು, ಅ. 2: ವಿದ್ಯಾರ್ಥಿಗಳು ಶಿಕ್ಷಣ ಪಡೆದೊಡನೆಯೇ ಶ್ರಮದಿಂದ ವಂಚಿತರಾಗುತ್ತಿದ್ದಾರೆ. ಶ್ರಮದ ಕುರಿತು ಮೂಡುವ ಕೀಳರಿಮೆಯೇ ಇದಕ್ಕೆ ಕಾರಣ. ನಾವು ಸಮಾಜವನ್ನು ಆ ರೀತಿ ರೂಪಿಸುತ್ತಿದ್ದೇವೆ ಎಂದು ಹಿರಿಯ ರಂಗಕರ್ಮಿ ಶ್ರೀ ಪ್ರಸನ್ನ ಅವರು ಅಭಿಪ್ರಾಯಪಟ್ಟರು. ಅವರು ಇಂದು ಬಸವನಗುಡಿಯ ನ್ಯಾಷನಲ್ ಪದವಿ ಕಾಲೇಜಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಕಛೇರಿಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ […]

Read More

ಜಿಲ್ಲಾ ವಾರ್ತೆ 01-10-2015

ಗುರುವಾರ, ಅಕ್ತೂಬರ 1st, 2015 ಜಿಲ್ಲಾ ವಾರ್ತೆ 01-10-2015

ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲ ಶಿಬಿರ ಬೆಂಗಳೂರು, ಅಕ್ಟೋ, 1: ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಏರ್ಪಡಿಸಿದ್ದ ಸಾಲ ಶಿಬಿರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಬೆಟ್ಟಸ್ವಾಮಿಯವರು ಉದ್ಘಾಟಿಸಿದರು. ಬಡ ನಿರುದ್ಯೋಗಿ ಯುವಕರು ಸ್ವಂತ ವ್ಯಾಪಾರ/ಸಣ್ಣ ಉದ್ದಿಮೆ ಪ್ರಾರಂಭಿಸಲು ಹಣಕಾಸು ನೆರವು ನೀಡಿ ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶವಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು. 2013ರ ಎನ್.ಎಸ್.ಎಸ್.ಒ ಸಮೀಕ್ಷೆಯ ಪ್ರಕಾರ ದೇಶದಲ್ಲಿ 5.77 ಕೋಟಿ […]

Read More

ಜಿಲ್ಲಾ ವಾರ್ತೆ 30-09-2015

ಬುಧವಾರ, ಸೆಪ್ಟೆಂಬರ 30th, 2015 ಜಿಲ್ಲಾ ವಾರ್ತೆ 30-09-2015

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ 1.   ಬೆಂಗಳೂರು ನಗರ ಜಿಲ್ಲಾ ಲೀಡ್ ಬ್ಯಾಂಕ್ ಮತ್ತು ಜಿಲ್ಲಾ ಪಂಚಾಯತ್: ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿ.ಎಂ.ಎಂ.ವೈ) ಸಾಲ ಶಿಬಿರ ಉದ್ಘಾಟನೆ: ಶ್ರೀ ಬೆಟ್ಟಸ್ವಾಮಿ ಅಧ್ಯಕ್ಷತೆ: ಶ್ರೀ ರವೀಂದ್ರ ಭಂಡಾರಿ, ಪ್ರಧಾನ ವ್ಯವಸ್ಥಾಪಕರು, ಕೆನರಾ ಬ್ಯಾಂಕ್ 01-10-2015 ಬೆಳಿಗ್ಗೆ 10-00 ರಿಂದ 10-30 ಉದ್ಘಾಟನೆ ಜಿಲ್ಲಾ ಪಂಚಾಯತ್ ಕಛೇರಿ, ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು   ಸಾಲ ಮಂಜೂರಾತಿ ಪತ್ರ ವಿತರಣೆ   ಮುಖ್ಯ ಅತಿಥಿಗಳು: 1) ಕೆ.ಸಿ.ರಾಮಚಂದ್ರ […]

Read More

ಜಿಲ್ಲಾ ವಾರ್ತೆ 29-09-2015

ಮಂಗಳವಾರ, ಸೆಪ್ಟೆಂಬರ 29th, 2015

ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ ಬೆಂಗಳೂರು: ಸೆ, 29: ಕರ್ನಾಟಕ ಪೊಲೀಸ್ ಕಾಯಿದೆ ಅಡಿ ರಾಜ್ಯ ಸರ್ಕಾರವು ವಿಭಾಗಮಟ್ಟದಲ್ಲಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಪ್ರತಿ ಜಿಲ್ಲೆಗೆ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವನ್ನು ರಚಿಸಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರು ಅಧ್ಯಕ್ಷರಾಗಿದ್ದು, ಅಪರ ಪೊಲೀಸ್ ಆಯುಕ್ತರು (ಆಡಳಿತ) ಇವರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಸಾರ್ವಜನಿಕರು ಪೊಲೀಸ್ ಅಧಿಕಾರಿಗಳಾದ ಉಪ ಪೊಲೀಸ್ ಅಧೀಕ್ಷಕರು ಮತ್ತು ಅವರ ಕೆಳಗಿನ ಹಂತದ […]

Read More