Government of Karnataka

Department of Information

Tuesday 31/05/2016

ರಾಜ್ಯ ವಾರ್ತೆ

ಅವೈಜ್ಞಾನಿಕ ಕೃಷಿಗೆ ಕಡಿವಾಣ ಹಾಕಿ, ಕೃಷಿ ಕ್ಷೇತ್ರಕ್ಕೆ ಆಧುನಿಕ ಸ್ಪರ್ಶ ನೀಡಿ : ಕೃಷ್ಣಬೈರೇಗೌಡ

ಬುಧವಾರ, ಮೇ 25th, 2016 ಅವೈಜ್ಞಾನಿಕ ಕೃಷಿಗೆ ಕಡಿವಾಣ ಹಾಕಿ, ಕೃಷಿ ಕ್ಷೇತ್ರಕ್ಕೆ ಆಧುನಿಕ ಸ್ಪರ್ಶ ನೀಡಿ : ಕೃಷ್ಣಬೈರೇಗೌಡ

ಬೆಂಗಳೂರು, ಮೇ 25 ( ಕರ್ನಾಟಕ ವಾರ್ತೆ ) : ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಅವಿಷ್ಕಾರಗಳಾಗಿದ್ದರೂ, ಅವುಗಳು ಇನ್ನೂ ರೈತರನ್ನು ತಲುಪದೆ ಅವೈಜ್ಞಾನಿಕ ಕೃಷಿ ಮುಂದುವರಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಅವೈಜ್ಞಾನಿಕ ಕೃಷಿಗೆ ಕಡಿವಾಣ ಹಾಕಿ, ಕೃಷಿ ಕ್ಷೇತ್ರಕ್ಕೆ ಆಧುನಿಕ ಸ್ಪರ್ಶ ನೀಡಿ ಎಂದು ಸಲಹೆ ಮಾಡಿದರು. ನಗರದ ಶೇಷಾದ್ರಿ ರಸ್ತೆಯಲ್ಲಿರುವ ಕೃಷಿ ಆಯುಕ್ತರ ಕಚೇರಿಯಲ್ಲಿ ಇಲಾಖೆಯ ಎಲ್ಲಾ ಜಿಲ್ಲೆಯ ಜಂಟಿ ನಿರ್ದೇಶಕರ ಜೊತೆಯಲ್ಲಿ ವೀಡಿಯೋ ಕಾನ್ಪ್‍ರೆನ್ಸ್ ಮೂಲಕ ಮಾತನಾಡುತ್ತಿದ್ದ ಅವರು […]

Read More

ಇನ್ನೆರಡು ವರ್ಷಗಳಲ್ಲಿ ಬೆಂಗಳೂರು ಚಿತ್ರಣ ಬದಲು : ಸಿದ್ದರಾಮಯ್ಯ

ಮಂಗಳವಾರ, ಮೇ 24th, 2016 ಇನ್ನೆರಡು ವರ್ಷಗಳಲ್ಲಿ ಬೆಂಗಳೂರು ಚಿತ್ರಣ ಬದಲು : ಸಿದ್ದರಾಮಯ್ಯ

ಬೆಂಗಳೂರು, ಮೇ 24 ( ಕರ್ನಾಟಕ ವಾರ್ತೆ ) : ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಚಿತ್ರಣವನ್ನು ಇನ್ನೆರಡು ವರ್ಷಗಳಲ್ಲಿ ಬದಲಾಯಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಇಂದು ಪ್ರಕಟಿಸಿದರು. ಬೆಂಗಳೂರು ಅಭಿವೃದ್ಧಿಗಾಗಿ ತಮ್ಮ ಅಧ್ಯಕ್ಷತೆಯಲ್ಲಿ ರಚಿಸಿರುವ ದಾರ್ಶನಿಕ ಕಾರ್ಯಸೂಚಿ ಗುಂಪು ( ವಿಷನ್ ಗ್ರೂಪ್ ಫಾರ್ ಬೆಂಗಳೂರು ಡೆವಲಪ್‍ಮೆಂಟ್ ) ನ ಪ್ರಪ್ರಥಮ ಸಭೆಯ ನಂತರ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ರಸ್ತೆ ಅಭಿವೃದ್ಧಿಗಿಂತಲೂ ಭೂಸ್ವಾಧೀನಕ್ಕೇ ಹೆಚ್ಚು ವೆಚ್ಚ ! ಬೆಂಗಳೂರಿನ ಸಂಚಾರ ದಟ್ಟಣೆಯನ್ನು […]

Read More

ವಿಳಂಬ ದ್ರೋಹ : ಜಲ ಮಂಡಲಿಯ ಮುಖ್ಯ ಅಭಿಯಂತ ಅಮಾನತ್ತು

ಮಂಗಳವಾರ, ಮೇ 24th, 2016 ವಿಳಂಬ ದ್ರೋಹ : ಜಲ ಮಂಡಲಿಯ ಮುಖ್ಯ ಅಭಿಯಂತ ಅಮಾನತ್ತು

ಬೆಂಗಳೂರು, ಮೇ 24 ( ಕರ್ನಾಟಕ ವಾರ್ತೆ ) : ವಿಳಂಬ ದ್ರೋಹ ಎಸಗಿದ ಆರೋಪದ ಮೇರೆಗೆ ಬೆಂಗಳೂರು ಜಲ ಮಂಡಲಿಯ ಯೋಜನೆಗಳ ವಿಭಾಗದ ಮುಖ್ಯ ಅಭಿಯಂತರ ರುದ್ರಮೂರ್ತಿ ಅವರನ್ನು ಅಮಾನತ್ತು ಮಾಡಲು ಆದೇಶಿಸುವುದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿತು. ನಗರದ ಹೆಚ್ ಎಸ್ ಆರ್ ಬಡಾವಣೆಯಲ್ಲಿ 18 ಕೋಟಿ ರೂ ವೆಚ್ಚದ ಸರ್ವೀಸ್ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ನಾಲ್ಕು ವರ್ಷಗಳೇ ಕಳೆದರೂ, ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರುವ ಬಗ್ಗೆ ಬಂದ ದೂರಿನ […]

Read More

ಸಾರ್ವಜನಿಕ ಹಿತಾಸಕ್ತಿಗಾಗಿ ನೂರು ಎಕರೆ ಒಳಗಿನ ಜಮೀನು ನೇರ ಖರೀದಿಗೆ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲು ಸಂಪುಟ ಅನುಮೋದನೆ : ಜಯಚಂದ್ರ

ಸೋಮವಾರ, ಮೇ 23rd, 2016 ಸಾರ್ವಜನಿಕ ಹಿತಾಸಕ್ತಿಗಾಗಿ ನೂರು ಎಕರೆ ಒಳಗಿನ ಜಮೀನು ನೇರ ಖರೀದಿಗೆ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲು ಸಂಪುಟ ಅನುಮೋದನೆ : ಜಯಚಂದ್ರ

ಬೆಂಗಳೂರು, ಮೇ 23 (ಕರ್ನಾಟಕ ವಾರ್ತೆ) : ಬಹುಗ್ರಾಮ ಕುಡಿಯುವ ನೀರು ಯೋಜನೆ, ವಸತಿ, ಒಳಚರಂಡಿ, ರೈಲ್ವೆ ಮೇಲು ಸೇತುವೆ-ಕೆಳಸೇತುವೆ, ಸ್ಮಶಾನ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಗೆ ಅನ್ವಯವಾಗುವಂತೆ ಒಂದು ನೂರು ಎಕರೆ ಒಳಗಿನ ಜಮೀನನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ದರ ನಿಗದಿ ಸಮಿತಿಯ ಶಿಫಾರಸ್ಸಿನಂತೆ ನೇರವಾಗಿ ಖರೀದಿಸುವ ಸಲುವಾಗಿ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಬಹಿರಂಗಪಡಿಸಿದ […]

Read More

ರಾಜ್ಯ ವಾರ್ತೆ 23-05-2016

ಸೋಮವಾರ, ಮೇ 23rd, 2016 ರಾಜ್ಯ ವಾರ್ತೆ 23-05-2016

ಮಾಧ್ಯಮದವರ ಗಮನಕ್ಕೆ ಜೂನ್ 10 ರಂದು ರಾಜ್ಯ ವಿಧಾನಸಭಾ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ ಕ್ಷೇತ್ರಕ್ಕೆ ಹಾಗೂ ಜೂನ್ 11 ರಂದು ರಾಜ್ಯಸಭೆಗೆ ನಡೆಯಲಿರುವ ಚುನಾವಣಾ ವರದಿ ಮಾಡಲು ಅನುವಾಗುವಂತೆ ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಗೆ ಮೇ 25 ರೊಳಗೆ ತಮ್ಮ ಮಾಧ್ಯಮ ಮುಖ್ಯಸ್ಥರ ಶಿಫಾರಸ್ಸು ಪತ್ರ ಹಾಗೂ ತಲಾ 5 ಭಾವಚಿತ್ರಗಳನ್ನು ನೀಡಲು ಕೋರಲಾಗಿದೆ. ನಿರ್ದೇಶಕರ ಪರವಾಗಿ ಸಂಚಾರಿ ಗ್ರಂಥಾಲಯದ ಸೇವೆ ಸ್ಥಗಿತ […]

Read More

Government order pertaining to the suspension of Chief Engineer, Planning and Roads Assets Management Cell Mr. C Mruthyunjaya Swamy

ರವಿವಾರ, ಮೇ 22nd, 2016 Government order pertaining to the suspension of Chief Engineer, Planning and Roads Assets Management Cell Mr. C Mruthyunjaya Swamy

Government order pertaining to the suspension of Chief Engineer, Planning and Roads Assets Management Cell Mr. C Mruthyunjaya Swamy, who earlier worked as Chief Engineer in the Department of Rural Water Supply and Sanitary. Mr Mruthyunjaya Swamy has been suspended in view of the violations made in the tender process and unauthorisedly issuing work orders […]

Read More

ರಾಜ್ಯ ವಾರ್ತೆ 21-05-2016

ಶನಿವಾರ, ಮೇ 21st, 2016 ರಾಜ್ಯ ವಾರ್ತೆ 21-05-2016

Read More

ರಾಜ್ಯ ಸರ್ಕಾರದಿಂದ ಮುಂಗಾರು ಮಳೆ ನಿಗಾ ಕೋಶ ಸ್ಥಾಪನೆ

ಶುಕ್ರವಾರ, ಮೇ 20th, 2016 ರಾಜ್ಯ ಸರ್ಕಾರದಿಂದ ಮುಂಗಾರು ಮಳೆ ನಿಗಾ ಕೋಶ ಸ್ಥಾಪನೆ

ಬೆಂಗಳೂರು, ಮೇ 20 (ಕರ್ನಾಟಕ ವಾರ್ತೆ) : ಮುಂಗಾರು ಮಳೆಯಿಂದ ತೊಂದರೆಗೆ ಈಡಾಗುವ ನಾಗರೀಕರ ಕುಂದು-ಕೊರತೆಗಳನ್ನು ತುರ್ತಾಗಿ ನಿವಾರಿಸಲು ರಾಜ್ಯ ಸರ್ಕಾರವು ಮುಂಗಾರು ಮಳೆ ನಿಗಾ ಕೋಶವನ್ನು ಸ್ಥಾಪಿಸಿದೆ. ಅಲ್ಲದೆ, ಇದಕ್ಕಾಗಿಯೇ ರಾಜ್ಯ ಸರ್ಕಾರವು ಒಂದು ಟ್ವಿಟರ್ ಹ್ಯಾಂಡಲ್ ಸಿದ್ಧಪಡಿಸಿದೆ. ನಾಗರೀಕರು ತಮ್ಮ ತೊಂದರೆಗಳನ್ನು ಈ ಟ್ವಿಟರ್ ಹ್ಯಾಂಡಲ್‍ಗೆ ಟ್ವೀಟ್ ಮಾಡಬಹುದಾಗಿದೆ. ಟ್ವಿಟರ್ ಹ್ಯಾಂಡಲ್‍ನ ವಿಳಾಸ @mmcblr ಆಗಿದೆ. ಜೊತೆಗೆ, #Ready4MonsoonBengaluru2016ಕೂಡಾ ನಾಗರೀಕರು ಸಂಪರ್ಕಿಸಬಹುದಾಗಿದೆ ಎಂದು ಸೆಂಟರ್ ಫಾರ್ ಇ-ಗವರ್ನೆನ್ಸ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ರತನ್ ಕೇಲ್ಕರ್ ಅವರು ಪ್ರಕಟಣೆಯಲ್ಲಿ […]

Read More