Government of Karnataka

Department of Information

Wednesday 14/09/2016

ರಾಜ್ಯ ವಾರ್ತೆ

ರಾಜ್ಯ ವಾರ್ತೆ 06-09-2016

ಮಂಗಳವಾರ, ಸೆಪ್ಟೆಂಬರ 6th, 2016 ರಾಜ್ಯ ವಾರ್ತೆ 06-09-2016

ಕರ್ನಾಟಕದಲ್ಲಿರುವ ಹೋಂಸ್ಟೇಗಳ ನೋಂದಣಿ ಪೋರ್ಟಲ್ ಅನಾವರಣ ಬೆಂಗಳೂರು ಸೆಪ್ಟೆಂಬರ್ 6 (ಕರ್ನಾಟಕ ವಾರ್ತೆ) : ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕದಲ್ಲಿರುವ ಹೋಂಸ್ಟೇಗಳನ್ನು ಆನ್‍ಲೈನ್ ನೋಂದಣಿ ಮಾಡಲು ಸಾಧ್ಯವಾಗುವಂತೆ ಹೊಸದಾಗಿ www.karnatakatourism.org ನಲ್ಲಿ ಆನ್‍ಲೈನ್ ಪೋರ್ಟಲ್‍ನ್ನು ಅನಾವರಣಗೊಳಿಸಿದೆ. ಈ ನೋಂದಣಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುವುದರೊಂದಿಗೆ ಸರಳೀಕರಣಗೊಳಿಸುವುದು ಮತ್ತು ಪ್ರವಾಸಿಗರಿಗೆ ಸ್ಥಳೀಯ ವಾತಾವರಣದ ಅನುಭವವನ್ನು ನಿರ್ಮಿಸುವುದರೊಂದಿಗೆ ಕೈಗೆಟುಕುವ ಹಾಗೂ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿರುತ್ತದೆ. ಸ್ವದೇಶಿ ಹಾಗೂ ವಿದೇಶಿ ಪ್ರವಾಸಿಗರು ಒಳಗೊಂಡಂತೆ ಸ್ಥಳೀಯ ಸಂಸ್ಕøತಿ, ಪರಂಪರೆ, ಊಟೋಪಚಾರ, […]

Read More

New Minister M. Krishnappa gets Housing Portfolio

ಮಂಗಳವಾರ, ಸೆಪ್ಟೆಂಬರ 6th, 2016

Read More

Chief Minister has convened all party meeting on Tuesday 6th September 2016

ಸೋಮವಾರ, ಸೆಪ್ಟೆಂಬರ 5th, 2016 Chief Minister has convened all party meeting on Tuesday 6th September 2016

Hon’ble Chief Minister has convened all party meeting of Floor Leaders of both houses of State Legislature, Hon’ble Members of Parliament (both Rajya Sabha and Lok Sabha including central ministers representing the state) and concerned Ministers of Cauvery basin and district in charge Ministers to discuss the “Cauvery Water’s Issue” on Tuesday 6th September 2016 […]

Read More

ಸಂಪುಟ ದರ್ಜೆ ಸಚಿವರಾಗಿ ಎಂ. ಕೃಷ್ಣಪ್ಪ ಪ್ರಮಾಣ ವಚನ ಸ್ವೀಕಾರ, ಎ. ಮಂಜು ಮತ್ತು ವಿನಯ್ ಕುಲಕರ್ಣಿ ಅವರಿಗೂ ಸಂಪುಟ ದರ್ಜೆ ಸಚಿವರಾಗಿ ಬಡ್ತಿ

ಸೋಮವಾರ, ಸೆಪ್ಟೆಂಬರ 5th, 2016 ಸಂಪುಟ ದರ್ಜೆ ಸಚಿವರಾಗಿ ಎಂ. ಕೃಷ್ಣಪ್ಪ ಪ್ರಮಾಣ ವಚನ ಸ್ವೀಕಾರ, ಎ. ಮಂಜು ಮತ್ತು ವಿನಯ್ ಕುಲಕರ್ಣಿ ಅವರಿಗೂ ಸಂಪುಟ ದರ್ಜೆ ಸಚಿವರಾಗಿ ಬಡ್ತಿ

ಬೆಂಗಳೂರು, ಸೆಪ್ಟೆಂಬರ್ 5 (ಕರ್ನಾಟಕ ವಾರ್ತೆ) : ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರು ಸಂಪುಟ ದರ್ಜೆ ಸಚಿವರಾಗಿ ರಾಜ್ಯ ಸಚಿವ ಸಂಪುಟಕ್ಕೆ ಇಲ್ಲಿ ಇಂದು ಸೇರ್ಪಡಯಾದರು. ಅಲ್ಲದೆ, ರಾಜ್ಯ ಖಾತೆಯ ಸಚಿವರಾಗಿ ssಸ್ವತಂತ್ರ ಪ್ರಭಾರದದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಎ. ಮಂಜು ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಅವರೂ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ಪಡೆದಿದ್ದಾರೆ. ರಾಜಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ […]

Read More

ರಾಜ್ಯ ವಾರ್ತೆ 06-09-2016

ಸೋಮವಾರ, ಸೆಪ್ಟೆಂಬರ 5th, 2016 ರಾಜ್ಯ ವಾರ್ತೆ 06-09-2016

ನಾನು ಮುಖ್ಯಮಂತ್ರಿಯಾಗಲು ಓರ್ವ ಶಿಕ್ಷಕ ಕಾರಣ: ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಗಳೂರು ಸೆಪ್ಟೆಂಬರ್ 5 (ಕರ್ನಾಟಕ ವಾರ್ತೆ) : ನಾನು ಇಂದು ರಾಜ್ಯದ ಮುಖ್ಯಮಂತ್ರಿಯಾಗಲು ಓರ್ವ ಶಿಕ್ಷಕ ಕಾರಣ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ 2016ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ […]

Read More

State Cabinet expansion on September 5 at 4-30 PM at the Glass House of Raj Bhavan in Bengaluru

ರವಿವಾರ, ಸೆಪ್ಟೆಂಬರ 4th, 2016 State Cabinet expansion on September 5 at 4-30 PM at the Glass House of Raj Bhavan in Bengaluru

ENTRY BY INVITE ONLY Invite to accredited correspondents and camera persons of Daily Newspapers and News Channels will be issued between 12-00 noon and 2-00 PM on September 5.

Read More

ರಾಜ್ಯ ವಾರ್ತೆ 03-09-2016

ಶನಿವಾರ, ಸೆಪ್ಟೆಂಬರ 3rd, 2016 ರಾಜ್ಯ ವಾರ್ತೆ 03-09-2016

ಪತ್ರಿಕಾ ಆಮಂತ್ರಣ ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ ದಿನಾಂಕ & ಸಮಯ ಕಾರ್ಯಕ್ರಮ ನಡೆಯುವ ಸ್ಥಳ 1. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ 2016 ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ:  ಉದ್ಫಾಟನೆ: ಸಿದ್ದರಾಮಯ್ಯ, ಮುಖ್ಯಮಂತ್ರಿಗಳು,ಕರ್ನಾಟಕ ಸರ್ಕಾರ. ಪ್ರಶಸ್ತಿ ಪ್ರದಾನ: ತನ್ವೀರ್ ಸೇಠ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು. 05-09-2016 ಸೋಮವಾರ  ಬೆಳಿಗ್ಗೆ 11-00 ಗಂಟೆಗೆ ರವೀಂದ್ರ ಕಲಾಕ್ಷೇತ್ರ,  ಜೆ.ಸಿ. […]

Read More

ಗೌರಿ - ಗಣೇಶ ಹಬ್ಬ : ರಾಜ್ಯದ ಜನತೆಗೆ ಮುಖ್ಯಮಂತ್ರಿ ಶುಭಾಶಯ

ಶನಿವಾರ, ಸೆಪ್ಟೆಂಬರ 3rd, 2016 ಗೌರಿ - ಗಣೇಶ ಹಬ್ಬ : ರಾಜ್ಯದ ಜನತೆಗೆ ಮುಖ್ಯಮಂತ್ರಿ ಶುಭಾಶಯ

ಬೆಂಗಳೂರು, ಸೆಪ್ಟೆಂಬರ್ 3 ( ಕರ್ನಾಟಕ ವಾರ್ತೆ ) : ಗೌರಿ ಮತ್ತು ಗಣೇಶ ಹಬ್ಬಗಳ ಸುಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ. ಗೌರಿ ಹಬ್ಬವು ತಾಯಿಯಲ್ಲಿ ಮಗನ ಮೇಲಿನ ಪುತ್ರ ವಾತ್ಸಲ್ಯಕ್ಕೆ ಹಾಗೂ ಗಣೇಶನ ಹಬ್ಬವು ಮಗನಲ್ಲಿ ತಾಯಿಯ ಮೇಲಿನ ಮಾತೃ ಭಕ್ತಿಗೆ ಧ್ಯೋತಕವಾಗಿದೆ. ಯಾವುದೇ ಕಾರ್ಯಚಟುವಟಿಕೆಯ ಶುಭಾರಂಭಕ್ಕೆ ವಿಘ್ನಗಳ ನಿವಾರಕ ವರಸಿದ್ಧಿ ವಿನಾಯಕನಿಗೆ ಮೊದಲ ಪೂಜೆ ಸಲ್ಲುತ್ತದೆ. ಶ್ರೀ ವಿಘ್ನೇಶ್ವರ ಸ್ವಾಮಿಯ ಕೃಪಾ ಕಟಾಕ್ಷ ಸದಾ ನಮ್ಮೆಲ್ಲರ ಮೇಲಿರಲಿ. ರಾಜ್ಯದ ಎಲ್ಲೆಡೆ […]

Read More