Government of Karnataka

Department of Information

Tuesday 13/09/2016

ರಾಜ್ಯ ವಾರ್ತೆ

ರಾಜ್ಯ ವಾರ್ತೆ 26-08-2016

ಶುಕ್ರವಾರ, ಆಗಸ್ತು 26th, 2016 ರಾಜ್ಯ ವಾರ್ತೆ 26-08-2016

ಪತ್ರಿಕಾ ಆಮಂತ್ರಣ ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ ದಿನಾಂಕ  & ಸಮಯ ಕಾರ್ಯಕ್ರಮ ನಡೆಯುವ ಸ್ಥಳ 1. ಉದ್ಯೋಗ ಮೇಳ: ಉದ್ಫಾಟನೆ: ಕೃಷ್ಣಭೈರೇಗೌಡ,  ಕೃಷಿ ಖಾತೆ ಸಚಿವರು 27-08-2016 ಶನಿವಾರ ಬೆಳಿಗ್ಗೆ 10-00 ಗಂಟೆಗೆ ರೇವಾ ಯೂನಿವರ್ಸಿಟಿ, ಬಾಗಲೂರು ಮುಖ್ಯರಸ್ತೆ, ಯಲಹಂಕ, ಬೆಂಗಳೂರು - 560 064 2. ಸನ್ಮಾನ್ಯ ರಾಷ್ಟ್ರಪತಿಗಳ ಬೆಂಗಳೂರು ಭೇಟಿ: ಆಗಮನ ನಿಮಿತ್ತ ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಪೊಲೀಸ್ ಪರವಾನಗಿ ಪತ್ರ ಹೊಂದಿದ ಮಾಧ್ಯಮದವರನ್ನು  ಮಾತ್ರ    ಕರೆದೊಯ್ಯಲು ವಾಹನ ವ್ಯವಸ್ಥೆ: 27-08-2016 ಶನಿವಾರ […]

Read More

Joint Press Meet of Hon’ble Minister for External Affairs, GOI and Hon’ble Chief Minister of Karnataka to announce Pravasi Bharatiya Divas 2017 to be held in Bengaluru and unveiling of PBD logo & PBD portal

ಶುಕ್ರವಾರ, ಆಗಸ್ತು 26th, 2016 Joint Press Meet of Hon’ble Minister for External Affairs, GOI and Hon’ble Chief Minister of Karnataka to announce Pravasi Bharatiya Divas 2017 to be held in Bengaluru and unveiling of PBD logo & PBD portal

ನವದೆಹಲಿ, ಆಗಸ್ಟ್, 26, 2016: ಭಾರತ ಸರ್ಕಾರವು ವಿದೇಶಾಂಗ ವ್ಯವಹಾರಗಳ ಮಂತ್ರಾಲಯದ ಮೂಲಕ ಬೆಂಗಳೂರಿನಲ್ಲಿ ಪ್ರವಾಸಿ ಭಾರತೀಯ ದಿವಸ್ ನ 14 ನೇ ಆವೃತ್ತಿಯನ್ನು ದಿನಾಂಕ 7 ರಿಂದ 9 ರ ಜನವರಿ, 2017 ರವರೆಗೆ ಆಯೋಜಿಸಲು ತೀರ್ಮಾನಿಸಿದೆ. ಕರ್ನಾಟಕ ರಾಜ್ಯವು ಪ್ರವಾಸಿ ಭಾರತೀಯ ದಿವಸ್ 2017 ರ ಪಾಲುದಾರ ರಾಜ್ಯವಾಗಿರುತ್ತದೆ. ಮಾನ್ಯ ವಿದೇಶಾಂಗ ವ್ಯವಹಾರಗಳ ಸಚಿವರು, ಭಾರತ ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ರವರ ನವದೆಹಲಿಯ ವಿದೇಶಾಂಗ ವ್ಯವಹಾರದ ಮಂತ್ರಾಲಯದ ಜವಾಹರಲಾಲ್ ನೆಹರು […]

Read More

ರಾಜ್ಯ ವಾರ್ತೆ 26-08-2016

ಶುಕ್ರವಾರ, ಆಗಸ್ತು 26th, 2016

Read More

ರಾಜ್ಯ ವಾರ್ತೆ 25-08-2016

ಗುರುವಾರ, ಆಗಸ್ತು 25th, 2016 ರಾಜ್ಯ ವಾರ್ತೆ 25-08-2016

ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ ದಿನಾಂಕ & ಸಮಯ ಕಾರ್ಯಕ್ರಮ ನಡೆಯುವ ಸ್ಥಳ 1. ಐತಿಹಾಸಿಕ ದಾಖಲೆಗಳ -ಛಾಯಾಚಿತ್ರ ಪ್ರದರ್ಶನ ಮತ್ತು ಬ್ರಿಟೀಷ್ ಆಡಳಿತದ ದಾಖಲೆ ಪುಸ್ತಕಗಳನ್ನು ಸಂಶೋಧನೆಗಾಗಿ ಅನಾವರಣ  ಉದ್ಘಾಟನೆ ಮತ್ತು ಪುಸ್ತಕ ಅನಾವರಣ: ಶ್ರೀಮತಿ ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಕಲಚೇತನರ, ಹಿರಿಯ ನಾಗರೀಕರ ಸಬಲೀಕರಣ ಸಚಿವರು   ಅಧ್ಯಕ್ಷತೆ: ಶ್ರೀ ಆರ್. ರೋಷನ್‌ಬೇಗ್, ನಗರಾಭಿವೃದ್ಧಿ , ಹಜ್ ಸಚಿವರು 26-08-2016 ಶುಕ್ರವಾರ ಬೆಳಿಗ್ಗೆ 11-00 ಗಂಟೆಗೆ ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ […]

Read More

ರಾಜ್ಯ ವಾರ್ತೆ 24-08-2016

ಬುಧವಾರ, ಆಗಸ್ತು 24th, 2016 ರಾಜ್ಯ ವಾರ್ತೆ 24-08-2016

ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ ದಿನಾಂಕ & ಸಮಯ ಕಾರ್ಯಕ್ರಮ ನಡೆಯುವ ಸ್ಥಳ 1. ಪತ್ರಿಕಾಗೋಷ್ಠಿ: ಎಂ. ಬಿ. ಪಾಟೀಲ್, ಜನಸಂಪನ್ಮೂಲ ಖಾತೆ ಸಚಿವರು 25-08-2016 ಗುರುವಾರ ಅಪರಾಹ್ನ  12-00 ಗಂಟೆಗೆ ಸಮ್ಮೇಳನ ಸಭಾಂಗಣ, ಕೊಠಡಿ ಸಂಖ್ಯೆ 334, ಮೂರನೇ ಮಹಡಿ, ವಿಧಾನಸೌಧ, ಬೆಂಗಳೂರು 2. ಶ್ರೀಕೃಷ್ಣ ಜಯಂತಿ ಆಚರಣೆ:  ಉದ್ಫಾಟನೆ: ಸಿದ್ದರಾಮಯ್ಯ,ಮುಖ್ಯಮಂತ್ರಿಗಳು,              ಕರ್ನಾಟಕ ಸರ್ಕಾರ ಮುಖ್ಯ ಅತಿಥಿಗಳು: ಶ್ರೀಮತಿ ಉಮಾಶ್ರೀ,                         ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರು 25-08-2016 ಗುರುವಾರ  ಸಂಜೆ 5-00 ಗಂಟೆಗೆ ರವೀಂದ್ರ […]

Read More

ತುಮಕೂರಿನ ವಸಂತ ನರಸಾಪುರದಲ್ಲಿ 421 ಕೋಟಿ ರೂ ವೆಚ್ಚದಲ್ಲಿ ಇಂಟೆಗ್ರೇಟೆಡ್ ಮಾಡರ್ನ್ ಟೂಲ್ ಪಾರ್ಕ್ ಸ್ಥಾಪನೆಗೆ ಸ್ಪೆಷಲ್ ಪರ್ಪಸ್ ವೆಹಿಕಲ್ ರಚನೆ

ಬುಧವಾರ, ಆಗಸ್ತು 24th, 2016 ತುಮಕೂರಿನ ವಸಂತ ನರಸಾಪುರದಲ್ಲಿ 421 ಕೋಟಿ ರೂ ವೆಚ್ಚದಲ್ಲಿ ಇಂಟೆಗ್ರೇಟೆಡ್ ಮಾಡರ್ನ್ ಟೂಲ್ ಪಾರ್ಕ್ ಸ್ಥಾಪನೆಗೆ ಸ್ಪೆಷಲ್ ಪರ್ಪಸ್ ವೆಹಿಕಲ್ ರಚನೆ

ಬೆಂಗಳೂರು, ಆಗಸ್ಟ್ 24 ( ಕರ್ನಾಟಕ ವಾರ್ತೆ ) : ತುಮಕೂರಿನ ವಸಂತ ನರಸಾಪುರದಲ್ಲಿ ಸಮಗ್ರ ಆಧುನಿಕ ಉಪಕರಣಾಗಾರೋದ್ಯಾನ ( ಇಂಟೆಗ್ರೇಟೆಡ್ ಮಾಡರ್ನ್ ಟೂಲ್ ಪಾರ್ಕ್ ) ಸ್ಥಾಪಿಸಲು ವಿಶೇಷ ಉದ್ದೇಶ ವಾಹಕ ( ಸ್ಪೆಷಲ್ ಪರ್ಪಸ್ ವೆಹಿಕಲ್ ) ರಚನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಸಭಾ ನಿರ್ಣಯಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ಬಹಿರಂಗಪಡಿಸಿದ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ […]

Read More

The land issue: Chief Secretary clarifies the facts

ಬುಧವಾರ, ಆಗಸ್ತು 24th, 2016

Read More

ಅರ್ಜುನ ಪ್ರಶಸ್ತಿಗೆ ಭಾಜನರಾದ ವಿ. ಆರ್. ರಘುನಾಥ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾದ ಪ್ರದೀಪ್‍ಗೆ ಮುಖ್ಯಮಂತ್ರಿ ಅಭಿನಂದನೆ

ಮಂಗಳವಾರ, ಆಗಸ್ತು 23rd, 2016 ಅರ್ಜುನ ಪ್ರಶಸ್ತಿಗೆ ಭಾಜನರಾದ ವಿ. ಆರ್. ರಘುನಾಥ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾದ ಪ್ರದೀಪ್‍ಗೆ ಮುಖ್ಯಮಂತ್ರಿ ಅಭಿನಂದನೆ

ಬೆಂಗಳೂರು, ಆಗಸ್ಟ್ 23 (ಕರ್ನಾಟಕ ವಾರ್ತೆ): ಅರ್ಜುನ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಹಾಕಿ ಪಟು ವಿ. ಆರ್. ರಘುನಾಥ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾದ ರಾಜ್ಯದಲ್ಲಿ ನೆಲೆಸಿರುವ ಈಜು ಕ್ರೀಡೆಯ ಗುರು ಪ್ರದೀಪ್ ಅವರನ್ನು ಮುಖ್ಯಮಂತ್ರಿ ಅಭಿನಂದಿಸಿದ್ದಾರೆ. ಈ ಪ್ರಶಸ್ತಿಗಳು ತಮ್ಮ ಸಾಧನೆಗೆ ಸಂದ ಮನ್ನಣೆ ಮಾತ್ರವಲ್ಲ, ನಮ್ಮ ರಾಜ್ಯದ ಗೌರವವೂ ಆಗಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.

Read More

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಸರ್ಕಾರದ ವತಿಯಿಂದ ಆಚರಣೆ : ಮುಖ್ಯಮಂತ್ರಿ ಘೋಷಣೆ

ಮಂಗಳವಾರ, ಆಗಸ್ತು 23rd, 2016 ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಸರ್ಕಾರದ ವತಿಯಿಂದ ಆಚರಣೆ : ಮುಖ್ಯಮಂತ್ರಿ ಘೋಷಣೆ

ಬೆಂಗಳೂರು, ಆಗಸ್ಟ್ 23 (ಕರ್ನಾಟಕ ವಾರ್ತೆ): ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಪ್ರತಿ ವರ್ಷ ಸರ್ಕಾರದ ವತಿಯಿಂದಲೇ ಆಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಸೆಪ್ಟೆಂಬರ್ 16 ರಂದು ನಾರಾಯಣ ಗುರುಗಳ 162 ನೇ ಜಯಂತಿಯನ್ನು ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಬೆಂಗಳೂರಿನ ಬಿಲ್ಲವ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಎಂ. ವೇದಕುಮಾರ್ ಅವರ ನೇತೃತ್ವದಲ್ಲಿ ಮಂಗಳವಾರ ಮುಖ್ಯಮಂತ್ರಿಯವರನ್ನು ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ […]

Read More

ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಏಕರೂಪ ಪ್ರವೇಶ ದರ 120 ರೂ. ಗಳಿಗೆ ನಿಗದಿಪಡಿಸಲು ಸಲಹೆ

ಮಂಗಳವಾರ, ಆಗಸ್ತು 23rd, 2016 ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಏಕರೂಪ ಪ್ರವೇಶ ದರ 120 ರೂ. ಗಳಿಗೆ ನಿಗದಿಪಡಿಸಲು ಸಲಹೆ

ಬೆಂಗಳೂರು, ಆಗಸ್ಟ್ 23 ( ಕರ್ನಾಟಕ ವಾರ್ತೆ ) : ನೆರೆಯ ತಮಿಳುನಾಡು ರಾಜ್ಯದಲ್ಲಿ ಇರುವಂತೆಯೇ, ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೂ ಏಕರೂಪ ಪ್ರವೇಶ ದರವನ್ನು ಗರಿಷ್ಠ ಮಿತಿ 120 ರೂಪಾಯಿಗಳಿಗೆ ನಿಗದಿಪಡಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ನೇತೃತ್ವದ ಚಲನಚಿತ್ರ ನೀತಿ ನಿರೂಪಣಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಿತಿಯ ವರದಿಯನ್ನು ಸಲ್ಲಿಸಿದ ರಾಷ್ಟ್ರದಲ್ಲೇ ಅತ್ಯಧಿಕ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಪ್ರವೇಶ […]

Read More