Government of Karnataka

Department of Information

Tuesday 13/09/2016

ರಾಜ್ಯ ವಾರ್ತೆ

ರಾಜ್ಯದ 26 ಜಿಲ್ಲೆಗಳ 98 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿತ

ಮಂಗಳವಾರ, ಆಗಸ್ತು 11th, 2015 ರಾಜ್ಯದ 26 ಜಿಲ್ಲೆಗಳ 98 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿತ

ಬೆಂಗಳೂರು, ಆಗಸ್ಟ್ 11 ( ಕರ್ನಾಟಕ ವಾರ್ತೆ ): ರಾಜ್ಯದ 26 ಜಿಲ್ಲೆಗಳ 98 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಪ್ರಾಥಮಿಕ ಹಂತದಲ್ಲಿ ಈ ಎಲ್ಲಾ ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ರಾಜ್ಯ ಸಚಿವ ಸಂಪುಟ ಘೋಷಿಸಿದೆ. ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಪಶುಸಂಗೋಪನಾ ಮತ್ತು ಮುಜರಾಯಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಟಿ. ಬಿ. ಜಯಚಂದ್ರ ಅವರು ಸುದ್ದಿ ಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಟ್ಯಾಂಕರ್ […]

Read More

ಮೈಸೂರು ದಸರಾ ಮಹೋತ್ಸವ ಆಚರಣೆ: ವಿಸ್ತೃತ ಚರ್ಚೆಯ ನಂತರ ಸೂಕ್ತ ನಿರ್ಧಾರ

ಸೋಮವಾರ, ಆಗಸ್ತು 10th, 2015 ಮೈಸೂರು ದಸರಾ ಮಹೋತ್ಸವ ಆಚರಣೆ: ವಿಸ್ತೃತ ಚರ್ಚೆಯ ನಂತರ ಸೂಕ್ತ ನಿರ್ಧಾರ

ಬೆಂಗಳೂರು, ಆಗಸ್ಟ್ 10 ( ಕರ್ನಾಟಕ ವಾರ್ತೆ ) : ವಿಶ್ವ ವಿಖ್ಯಾತ ಮೈಸೂರು ದಸರಾ ಆಯೋಜಿಸುವ ಕುರಿತಂತೆ ವಿಸ್ತೃತ ಚರ್ಚೆಯ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಇಲ್ಲಿ ಇಂದು ಪ್ರಕಟಿಸಿದರು. ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಒಂದೆಡೆ ಅತ್ಯಂತ ಭೀಕರ ಬರಗಾಲ ಬಂದಿದೆ. ಮತ್ತೊಂದೆಡೆ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಸಂಭವಿಸಿವೆ. ಸೋಮವಾರ ನಡೆದ […]

Read More

ಸ್ನೇಹ, ಜೀವನದಲ್ಲಿ ಗಳಿಸಬಹುದಾದ ಬಹು ದೊಡ್ಡ ಆಸ್ತಿ !

ರವಿವಾರ, ಆಗಸ್ತು 2nd, 2015

ಸ್ನೇಹ ಎಂದೊಡನೆಯೇ ಬಾಲ್ಯದ ದಿನಗಳು ನನ್ನ ನೆನಪಿಗೆ ಬರುತ್ತದೆ. ನಾನು ಅಕ್ಷರಾಭ್ಯಾಸ ಮಾಡಿದ್ದು ಎಲ್ಲಾ ಮಕ್ಕಳಂತೆ ಸ್ಲೇಟು ಬಳಪದಲ್ಲಲ್ಲ ! ಲೇಖನಿ ಪುಸ್ತಕದಲ್ಲೂ ಅಲ್ಲ !! ಮರಳಲ್ಲಿ ಮತ್ತು ಅದೂ ನನ್ನ ಬೆರಳಲ್ಲಿ !!! ಬೆರಳಿನ ಮೂಲಕ ಮರಳಿನ ಮೇಲೆ ಬರೆಯುತ್ತಿದ್ದ ಓರ್ವ ವ್ಯಕ್ತಿ ಒಂದು ರಾಜ್ಯಕ್ಕೇ ಮುಖ್ಯಮಂತ್ರಿಯಾಗಿರುವುದು ನಮ್ಮ ಪ್ರಜಾಪ್ರಭುತ್ವದ ವಿಸ್ಮಯವೇ ಸರಿ ! ಮೊದಲ ಹತ್ತು ವರ್ಷಗಳು ದನ ಕಾಯುತ್ತಾ ಬಾಲ್ಯವನ್ನು ಕಳೆದ ನಾನು, ಕುಪ್ಪೇಗಾಲದ ಸರ್ಕಾರಿ ಶಾಲೆಗೆ ನೇರವಾಗಿ ಐದನೇ ತರಗತಿ ಪ್ರವೇಶ […]

Read More

ಮಾಜಿ ರಾಷ್ಟ್ರಪತಿ ಡಾ ಎ.ಪಿ.ಜೆ. ಅಬ್ದುಲ್ ಕಲಾಂ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಏಳು ದಿನಗಳ ಶೋಕಾಚರಣೆ ಘೋಷಣೆ, ಸಾರ್ವತ್ರಿಕ ರಜೆ ಇಲ್ಲ

ಮಂಗಳವಾರ, ಜುಲಾಯಿ 28th, 2015 ಮಾಜಿ ರಾಷ್ಟ್ರಪತಿ ಡಾ ಎ.ಪಿ.ಜೆ. ಅಬ್ದುಲ್ ಕಲಾಂ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಏಳು ದಿನಗಳ ಶೋಕಾಚರಣೆ ಘೋಷಣೆ, ಸಾರ್ವತ್ರಿಕ ರಜೆ ಇಲ್ಲ

ಬೆಂಗಳೂರು, ಜುಲೈ 28 ( ಕರ್ನಾಟಕ ವಾರ್ತೆ ): ಮಾಜಿ ರಾಷ್ಟ್ರಪತಿ ಭಾರತ ರತ್ನ ಡಾ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನಿಧನದ ಹಿನ್ನೆಲೆಯಲ್ಲಿ ಜುಲೈ 27 ರಿಂದ ರಾಜ್ಯಾದ್ಯಂತ ಏಳು ದಿನಗಳ ಶೋಕಾಚರಣೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಶೋಕಾಚರಣೆಯ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸಮಾರಂಭವನ್ನು ನಡೆಸುವಂತಿಲ್ಲ. ಸರ್ಕಾರಿ ಕಚೇರಿಗಳಲ್ಲಿನ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಕೌಶಿಕ್ ಮುಖರ್ಜಿ ಅವರು ಸೂಚಿಸಿದ್ದಾರೆ. ಡಾ ಕಲಾಂ ಅವರ ಆಶಯದಂತೆ […]

Read More

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ದಿಲ್ ಕಿ ಬಾತ್

ಶನಿವಾರ, ಜುಲಾಯಿ 18th, 2015 ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ದಿಲ್ ಕಿ ಬಾತ್

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ದಿಲ್ ಕಿ ಬಾತ್ (ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಹೃದಯದ ಮಾತು ) ರೈತರ ಆತ್ಮಹತ್ಯೆ ಪ್ರಕರಣಗಳ ತಡೆಗಟ್ಟಲು ಸನ್ಮಾನ್ಯ ಮುಖ್ಯಮಂತ್ರಿಯವರು ರಾಜ್ಯದ ರೈತ ಬಾಂಧವರನ್ನು ಉದ್ದೇಶಿಸಿ ಆಕಾಶವಾಣಿಯಲ್ಲಿ ಮಾಡಿದ ಭಾಷಣ ಪೂರ್ಣ ಪಾಠ 18-07-2015 / ಬೆಳಿಗ್ಗೆ 8-35 / ಆಕಾಶವಾಣಿ, ಬೆಂಗಳೂರು ರಾಜ್ಯದ ನನ್ನ ಆತ್ಮೀಯ ರೈತ ಬಂಧುಗಳೇ, ಅತ್ಯಂತ ದುಃಖದ ದಿನಗಳಲ್ಲಿ ನಾನು ನಾಡಿನ ಅನ್ನದಾತರಾದ ನಿಮ್ಮೊಡನೆ ಮಾತನಾಡುತ್ತಿದ್ದೇನೆ. ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳು ನನ್ನ ಮನಸ್ಸಿಗೆ […]

Read More

ಕೆರೆ ಒತ್ತುವರಿ ತೆರವು: ಮನೆ ಕಳೆದು ಕೊಂಡ ಬಡವರಿಗೆ ಉಚಿತ ಮನೆ

ರವಿವಾರ, ಮೇ 24th, 2015 ಕೆರೆ ಒತ್ತುವರಿ ತೆರವು: ಮನೆ ಕಳೆದು ಕೊಂಡ ಬಡವರಿಗೆ ಉಚಿತ ಮನೆ

ಬೆಂಗಳೂರು, ಮೇ 23 ( ಕರ್ನಾಟಕ ವಾರ್ತೆ ): ಇತ್ತೀಚೆಗೆ ನಗರದಲ್ಲಿ ಕೆರೆ ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಮನೆ ಕಳೆದು ಕೊಂಡ ಬಡವರಿಗೆ ಪುನರ್ವಸತಿ ಕಲ್ಪಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ಅತಿ ಶೀಘ್ರದಲ್ಲೇ ಉಚಿತ ಮನೆ ನೀಡಲು ತೀರ್ಮಾನಿಸಿದೆ. ಬೆಂಗಳೂರು ನಗರ ಪ್ರದಕ್ಷಿಣೆಯ ನಂತರ ಶನಿವಾರ ರಾತ್ರಿ ಈ ವಿಷಯವನ್ನು ಬಹಿರಂಗಪಡಿಸಿದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕೆರೆ ಒತ್ತುವರಿ ತೆರವು ಸಂದರ್ಭದಲ್ಲಿ ಮನೆ ಕಳೆದು ಕೊಂಡವರ ಪಟ್ಟಿಯನ್ನು ಸಿದ್ದಪಡಿಸಿ ಸಲ್ಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ […]

Read More

ಮಹಾನಗರದ ಜನತೆಗೆ ಸರ್ಕಾರದ ಕೊಡುಗೆ, 3 ಎಲಿವೇಟೆಡ್ ಕಾರಿಡಾರ್ ರಸ್ತೆ ನಿರ್ಮಾಣ: ಸಿಎಂ ಘೋಷಣೆ

ಶುಕ್ರವಾರ, ಮೇ 8th, 2015 ಮಹಾನಗರದ ಜನತೆಗೆ ಸರ್ಕಾರದ ಕೊಡುಗೆ, 3 ಎಲಿವೇಟೆಡ್ ಕಾರಿಡಾರ್ ರಸ್ತೆ ನಿರ್ಮಾಣ: ಸಿಎಂ ಘೋಷಣೆ

ಬೆಂಗಳೂರು, ಮೇ 8 ( ಕರ್ನಾಟಕ ವಾರ್ತೆ ): ಮಹಾನಗರದ ಜನತೆಗೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು 3 ಎಲಿವೇಟೆಡ್ ಕಾರಿಡಾರ್ ರಸ್ತೆ (ಮೇಲು ರಸ್ತೆ) ಯೋಜನೆಯನ್ನು ಕೊಡುಗೆಯಾಗಿ ಘೋಷಿಸಿದ್ದಾರೆ. ಇದಲ್ಲದೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿಯವರು ಸರ್ಕಾರದಿಂದ ಒಂದು ಸಾವಿರ ಕೋಟಿ ರೂ. ನೆರವು ಪ್ರಕಟಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿಯವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆ […]

Read More

ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತ, ಅಕ್ರಮ ಒತ್ತುವರಿ ಪರಿಶೀಲನೆಗೆ ಎರಡು ವಿಶೇಷ ನ್ಯಾಯಾಲಯಗಳ ಸ್ಥಾಪನೆ

ಶುಕ್ರವಾರ, ಮೇ 8th, 2015 ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತ, ಅಕ್ರಮ ಒತ್ತುವರಿ ಪರಿಶೀಲನೆಗೆ ಎರಡು ವಿಶೇಷ ನ್ಯಾಯಾಲಯಗಳ ಸ್ಥಾಪನೆ

ಬೆಂಗಳೂರು, ಮೇ 7 ( ಕರ್ನಾಟಕ ವಾರ್ತೆ ): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸಧ್ಯಕ್ಕೆ ಸ್ಥಗಿತಗೊಳಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ಕೆರೆ ಒತ್ತುವರಿಯೂ ಸೇರಿದಂತೆ ಎಲ್ಲಾ ರೀತಿಯ ಅಕ್ರಮ ಒತ್ತುವರಿಗಳ ಪರಿಶೀಲನೆಗೆ ಎರಡು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಿದೆ. ಪಶುಸಂಗೋಪನಾ ಮತ್ತು ಮುಜರಾಯಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಟಿ. ಬಿ. ಜಯಚಂದ್ರ ಅವರು ಗುರುವಾರ ಇಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಂತರ, […]

Read More