Government of Karnataka

Department of Information

Friday 30/10/2015

ಜಿಲ್ಲಾ ವಾರ್ತೆ 27-08-2015

Date : ಗುರುವಾರ, ಆಗಸ್ತು 27th, 2015
ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ
1. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಪೂರ್ವ ತಾಲ್ಲೂಕುಮಟ್ಟದ ರಾಜೀವ್ ಗಾಂಧೀ ಖೇಲ್ ಅಭಿಯಾನ ಕ್ರೀಡಾಕೂಟ ಉದ್ಘಾಟನೆ: ಶ್ರೀ ಅರವಿಂದ ಲಿಂಬಾವಳಿ, ವಿಧಾನಸಭಾ ಸದಸ್ಯರು ಉಪಸ್ಥಿತಿ: ಶ್ರೀ ಬೈರತಿ ಎ. ಬಸವರಾಜು, ಮಾನ್ಯ ಶಾಸಕರು ಶ್ರೀ ಬಿ.ಎಸ್.ಸುರೇಶ್, ಮಾನ್ಯ ಶಾಸಕರು ದಿನಾಂಕ 28-08-2015 ಬೆಳಿಗ್ಗೆ 10-30 ಸರ್ಕಾರಿ ಪ್ರೌಢಶಾಲೆ ಜ್ಯೋತಿಪುರ