Government of Karnataka

Department of Information

Friday 06/11/2015

District News

District News 25-04-2012

Thursday, April 26th, 2012 District News 25-04-2012

ರೈತನ ಆತ್ಮಹತ್ಯೆ - ಸಮಗ್ರ ತನಿಖೆ ಮೈಸೂರು, ಏ. 25 (ಕರ್ನಾಟಕ ವಾರ್ತೆ) -  ಹೆಚ್.ಡಿಕೋಟೆ ತಾಲ್ಲೂಕು ಸಾಗರೆ ಗ್ರಾಮದಲ್ಲಿ ಇತ್ತೀಚೆಗೆ ರೈತ ಶೇಖರ್ ಆತ್ಮಹತ್ಯೆ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಎಸ್.ಎ. ರಾಮದಾಸ್ ತಿಳಿಸಿದರು. ಮೃತನ ಕುಟುಂಬದ ಸದಸ್ಯರನ್ನು ಸಾಗರೆ ಗ್ರಾಮದಲ್ಲಿಂದು ಭೇಟಿ ಮಾಡಿದ ನಂತರ ಹೆಚ್.ಡಿ. ಕೋಟೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ತಮ್ಮ […]

Read More

District News 22-04-2012

Monday, April 23rd, 2012 District News 22-04-2012

ಏಪ್ರಿಲ್ 23ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮ ಗುಲಬರ್ಗಾ,ಏ.22.(ಕ.ವಾ.)-ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮವು 2012ರ ಏಪ್ರಿಲ್ 23 ರಂದು ಬೆಳಿಗ್ಗೆ 11 ಗಂಟೆಗೆ ಗುಲಬರ್ಗಾ ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜರುಗಲಿದೆ.  ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಜಯಂತ್ಯೋತ್ಸವ ಸಮಾರಂಭವನ್ನು ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುಲಬರ್ಗಾ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಈ […]

Read More

District News 12-04-2012

Friday, April 13th, 2012 District News 12-04-2012

ಏಪ್ರಿಲ್ 16 ರಂದು ಜಿಲ್ಲಾ ಪಂಚಾಯತ್‌ನಲ್ಲಿ ಕೆ.ಡಿ.ಪಿ. ಸಭೆ     ಮಂಗಳೂರು ಎಪ್ರಿಲ್12(ಕರ್ನಾಟಕ ವಾರ್ತೆ) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜಾಭಟ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:16-4-2012ರಂದು ಬೆಳಿಗ್ಗೆ 11-00 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2012ರ ಮಾರ್ಚ ತಿಂಗಳ, ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಎಂ.ಎ./ಎಂ.ಕಾಂ ವಾಆರ್ಷಿಕ ಪರೀಕ್ಷಾ ಶುಲ್ಕ ಪಾವತಿಸಲು ಸೂಚನೆ       ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ 2011-2012ನೇ ಸಾಲಿನ ಪ್ರಥಮ ಹಾಗೂ […]

Read More

District News 09-04-2012

Tuesday, April 10th, 2012 District News 09-04-2012

ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ   ಬೆಳಗಾವಿ:ಏಪ್ರಿಲ್:9:(ಕರ್ನಾಟಕ ವಾರ್ತೆ): ಬೆಳಗಾವಿ ಮರಾಠಾ ರೆಜಿಮೆಂಟಲ್ ಸೆಂಟರ್ ವತಿಯಿಂದ  ನಾಲ್ಕನೇಯ ತರಗತಿಯಿಂದ ಹನ್ನೇರಡನೇಯ ತರಗತಿಯವರೆಗೆ ಬೆಳಗಾವಿಯಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಮರಾಠಾ ಯುದ್ಧ ಸ್ಮಾರಕ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.       ವೀರ ನಾರಿಯವರ ಮಕ್ಕಳಿಗೆ, ಬಲಹಿನತೆಯ ಕಾರಣದಿಂದ ಮಿಲಟರಿ ಸೇವೆಯಿಂದ ಬಿಡುಗಡೆ ಹೊಂದಿದ ಸೈನಿಕರ ಮಕ್ಕಳಿಗೆ, ಮೃತ ಸೈನಿಕರ ಮಕ್ಕಳಿಗೆ, ಮರಾಠಾ ಲೈಟ್ ಇನ್‌ಫೆಂಟ್ರಿಯ ಮಾಜಿ ಮತ್ತು […]

Read More

District News 07-04-2012

Saturday, April 7th, 2012

ನಾಡಿನಲ್ಲಿ ಜ್ಞಾನದ ಪುನರುತ್ಥಾನವಾಗಿದೆ ಆದರೆ ಸಮಾಧಾನವಿಲ್ಲ-ಕವಿವಿ ಘಟಿಕೋತ್ಸವದಲ್ಲಿ ಪ್ರೊ.ಸಿ.ಆರ್.ರಾವ್ ಧಾರವಾಡ (ಕರ್ನಾಟಕ ವಾರ್ತೆ)ಜ 09: ಎಷ್ಟೇ ಆದರೂ ತೌರೂರಿನ ಬಾಗೀನ ಯಾವಾಗಲೂ ವಿಶೇಷ ಎನ್ನುವುದಕ್ಕೆ ಖ್ಯಾತ ವಿಜ್ಞಾನಿ ಪದ್ಮವಿಭೂಷಣ ಪ್ರೊ ಸಿ.ಆರ್. ರಾವ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ ಪಡೆದ ಸಂದರ್ಭದಲ್ಲಿ ಉಲ್ಲೇಖಿಸಿದ ಮಾತುಗಳೇ ಸಾಕ್ಷಿ. ಜಗತ್ತು ಸುತ್ತಿದರೆ ಭಾರತ ದೇಶ, ದೇಶ ಸುತ್ತಿದರೆ ಕನ್ನಡ ನಾಡೇ ಹೆಚ್ಚು ನೆಮ್ಮದಿಯ ತಾಣವೆನ್ನುವಂತೆ ಅನೇಕ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದ ಹೂವಿನ ಹಡಗಲಿಯ ಪ್ರೊ. ರಾವ್ ಅವರಿಗೆ […]

Read More

District News 03-04-2012

Tuesday, April 3rd, 2012 District News 03-04-2012

ಏಪ್ರಿಲ್ 5ರಂದು ನಗರಸಭೆಯಲ್ಲಿ ಜಗಜೀವನರಾಂರವರ ಜನ್ಮದಿನಾಚರಣೆ                      ಶಿವಮೊಗ್ಗ, ಏಪ್ರಿಲ್ 3 (ಕರ್ನಾಟಕ ವಾರ್ತೆ) ಏಪ್ರಿಲ್ 05ರಂದು ಬೆಳಿಗ್ಗೆ 9.00 ಗಂಟೆಗೆ ನಗರಸಭಾ ಸಭಾಂಗಣದಲ್ಲಿ ನಗರಸಭಾಧ್ಯಕ್ಷ ಶ್ರೀ ಎಸ್.ಎನ್. ಚನ್ನಬಸಪ್ಪ ಇವರ ಅಧ್ಯಕ್ಷತೆಯಲ್ಲಿ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ: ಬಾಬು ಜಗಜೀವನರಾಂರವರ 105ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಪೌರಾಯುಕ್ತ ರಮೇಶ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಾವಿದ್ಯಾಲಯದ ವಾರ್ಷಿಕ ದಿನಾಚರಣೆ            ಶಿವಮೊಗ್ಗ, ಏಪ್ರಿಲ್ 3 (ಕರ್ನಾಟಕ ವಾರ್ತೆ) ಕರ್ನಾಟಕ […]

Read More

District News 02-04-2012

Monday, April 2nd, 2012 District News 02-04-2012

ಏಡ್ಸ್ ಜಾಗೃತಿಯ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್-ಹರಿಹರದಲ್ಲಿ ಎರಡು ದಿನ ಹಾಲ್ಟ್: ದಾವಣಗೆರೆ, ಏ.02- ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘಟನೆ (ನ್ಯಾಕೊ)ಯ ಮಾರ್ಗದರ್ಶನ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೇನ್‌ಷನ್ ಸೊಸೈಟಿಯು 1993 ರಿಂದ ಏಡ್ಸ್ ಬಗ್ಗೆ ಜನ ಜಾಗೃತಿ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಅತಿ ಹೆಚ್ಚು ಸೋಂಕು ಹೊಂದಿದ್ದ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿತ್ತು. ನಿರಂತರ ಪ್ರಯತ್ನದ ಪರಿಣಾಮವಾಗಿ ಅದೀಗ ಶೇ.0.63 ಕ್ಕೆ ಇಳಿದಿದೆ. ಆದರೂ ಜನಸಮುದಾಯಕ್ಕೆ ಹೆಚ್.ಐ.ವಿ ನಿಯಂತ್ರಣ […]

Read More

District News 31-03-2012

Saturday, March 31st, 2012 District News 31-03-2012

ಜಿಲ್ಲೆಯಲ್ಲಿ 26,535 ಎಸ್‌ಎಸ್‌ಎಲ್‌ಸಿ ಪರೀಕ್ಷಾ ವಿದ್ಯಾರ್ಥಿಗಳು  ಧಾರವಾಡ (ಕರ್ನಾಟಕ ವಾರ್ತೆ) ಮಾ 31: ಜಿಲ್ಲೆಯಲ್ಲಿ ಎಪ್ರೀಲ್ 2 ರಿಂದ 16 ರ ವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗಾಗಿ ಒಟ್ಟು 26,535 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಇವರಲ್ಲಿ 13,826 ಗಂಡು ಹಾಗೂ 12,709 ಹೆಣ್ಣು ಮಕ್ಕಳಿದ್ದಾರೆ. ಒಟ್ಟು 90 ಪರೀಕ್ಷಾ ಕೇಂದ್ರಗಳಿದ್ದು, ಬಾಹ್ಯ ವಿದ್ಯಾರ್ಥಿಗಳಿಗಾಗಿ ಧಾರವಾಡದ ಬಾಸೆಲ್‌ಮಿಶನ್ ಬಾಲಕಿಯರ ಪ್ರೌಡಶಾಲೆ ಹಾಗೂ ರಾಮನಗರದಲ್ಲಿ ಆದರ್ಶ ಬಾಲಿಕಾ ಪ್ರೌಢಶಾಲೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಒಟ್ಟು ವಿದ್ಯಾರ್ಥಿಗಳಲ್ಲಿ 24,999 ವಿದ್ಯಾರ್ಥಿಗಳು ನಿಯಮಿತ […]

Read More

District News 24-03-2012

Saturday, March 24th, 2012 District News 24-03-2012

27 ರಂದು ನೇರ ಸಂದರ್ಶನ            ದಾವಣಗೆರೆ, ಮಾ.24- ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಯಮದ ಜಾರಿಗೆ ಐ.ಟಿ ಕನ್ಸಲ್‌ಟೆಂಟ್ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿರುತ್ತದೆ. ಈ ನಿಟ್ಟಿನಲ್ಲಿ ಮಾ.27ರ ಮಂಗಳವಾರ ಸಂಜೆ 5 ಗಂಟೆಗೆ ದಾವಣಗೆರೆ ಜಿಲ್ಲಾಧಿಕಾರಿಗಳ ಕಛೇರಿ (ರೈತ ಭವನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದರು, ದಾವಣಗೆರೆ) ಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನ (ವಾಕ್‌ಇನ್ ಇಂಟರ್‌ವ್ಯೋವ್) ವನ್ನು ಏರ್ಪಡಿಸಲಾಗಿದೆ.           ವಿದ್ಯಾರ್ಹತೆ ಇಂತಿದೆ - ಬಿಇ/ಬಿಟೆಕ್ (ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್) ಅಥವಾ ಎಂಸಿಎ.  […]

Read More

District News 22-03-2012

Thursday, March 22nd, 2012 District News 22-03-2012

ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವ ಬಗ್ಗೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ         ಮಡಿಕೇರಿ ಮಾ.22(ಕರ್ನಾಟಕ ವಾರ್ತೆ):-ಜಿಲ್ಲೆಯಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಸೂಚನೆ ನೀಡಿದ್ದಾರೆ.  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಾರಾಯಿ ಮಾರಾಟ ನಿಷೇಧ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟ ಸಾಗಾಣಿಕೆ ಹೀಗೆ ನಾನಾ […]

Read More