Government of Karnataka

Department of Information

Tuesday 03/11/2015

District News

District News 16-03-2012

Friday, March 16th, 2012 District News 16-03-2012

ಸಕಾಲದಲ್ಲಿ ಸೇವೆಗಾಗಿ ಸೇವಾ ಖಾತ್ರಿ  ಮಸೂದೆ : ಶ್ರೀ ಮಂಜುನಾಥ ನಾಯಕ್             ಬಳ್ಳಾರಿ. ಮಾ. 16 :  ಸಾರ್ವಜನಿಕರಿಗೆ ಇಲಾಖೆಗಳು ನಿರ್ಧಿಷ್ಠ ಕಾಲಮಿತಿಯೊಳಗೆ  ಸೇವೆ ನೀಡುವ ಉದ್ದೇಶದಿಂದ ಸರ್ಕಾರವು  ಕರ್ನಾಟಕ ನಾಗರಿಕ ಸೇವಾ ಖಾತ್ರಿ ಮಸೂದೆ 2011 ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್‍ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಂಜುನಾಥ ನಾಯಕ್ ಅವರು ತಿಳಿಸಿದರು.  ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣದಲ್ಲಿಂದು ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗು ಜಿಲ್ಲಾ ಆಡಳಿತ ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ವಿವಿಧ […]

Read More

District News 15-03-2012

Thursday, March 15th, 2012 District News 15-03-2012

ಹೈನುಗಾರಿಕೆ ತರಬೇತಿ ರದ್ದು ಹಾವೇರಿ: ಮಾ.15: ಧಾರವಾಡದ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಇದೇ ಮಾ.19 ರಿಂದ 21ರವರೆಗೆ ಮೂರು ದಿನಗಳ ಕಾಲ ರೈತ ಹಾಗೂ ರೈತ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಮೂರು ದಿನಗಳ ಹೈನುಗಾರಿಕೆ ತರಬೇತಿಯನ್ನು ರದ್ದುಗೊಳಿಸಲಾಗಿದೆ. ಧಾರವಾಡ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈಗಾಗಲೇ ಕಾಲು-ಬಾಯಿ-ಜ್ವರ ರೋಗವು ವ್ಯಾಪಕವಾಗಿ ಕಂಡುಬಂದಿದ್ದು, ಈ ಜಿಲ್ಲೆಗಳಿಂದ ತರಬೇತಿಗೆ ಹಾಜರಾಗುವ ರೈತರಿಂದ ಈ ಕೇಂದ್ರದಲ್ಲಿರುವ ವೀರ್ಯನಳಿಕೆ ಉತ್ಪಾದನೆಗಾಗಿ ಸಾಕಲಾಗುತ್ತಿರುವ ಬೆಲೆಬಾಳುವ ಹೋರಿ ಹಾಗೂ ಕೊಣಗಳೀಗೆ ಈ ರೋಗವು ಹರಡುವ ಸಂಭವಿರುತ್ತದೆ. ಈ […]

Read More

District News 14-03-2012

Wednesday, March 14th, 2012 District News 14-03-2012

ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸಿ-ಸಚಿವ ನಿರಾಣಿ ತುಮಕೂರು ಮಾ.14: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ, ಸಮರೋಪಾದಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವಂತೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮಾರುಕಟ್ಟೆ ಬೆಲೆಗೆ ಮೇವು ಖರೀದಿಸಿ ವಿತರಿಸಲು ಕ್ರಮಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮುರುಗೇಶ್ ಆರ್. ನಿರಾಣಿ ಅವರು ಅಧಿಕಾರಿಗಳಿಗೆ ಸೂಚಿಸಿದರು.            ಜಿಲ್ಲಾ […]

Read More

District News 13-03-2012

Tuesday, March 13th, 2012 District News 13-03-2012

ಮಾರ್ಚ್ 15ರಿಂದ ಗುಲಬರ್ಗಾ ಜಿಲ್ಲೆಯಲ್ಲಿ ಬುಡಕಟ್ಟು ಸಾಂಸ್ಕೃತಿಕ ಕಲಾ ಪ್ರದರ್ಶನ ಗುಲಬರ್ಗಾ,ಮಾ.13.(ಕ.ವಾ)-ಗುಲಬರ್ಗಾ ವಾರ್ತಾ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಗಿರಿಜನ ಪ್ರದೇಶದ ಉಪ ಯೋಜನೆಯಡಿ ಗುಲಬರ್ಗಾ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಬುಡಕಟ್ಟು ಸಾಂಸ್ಕೃತಿಕ ಕಲಾ   ಪ್ರದರ್ಶನ ಕಾರ್ಯಕ್ರಮವನ್ನು 2012ರ ಮಾರ್ಚ್ 15ರಿಂದ 21ರವರೆಗೆ ಹಮ್ಮಿಕೊಳ್ಳಲಾಗಿದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಸಿದ್ದಿ ಸಾಂಸ್ಕೃತಿಕ ಚೈತನ್ಯ ಸಂಘದ ಲಿಲಿಜಾಕಿ ಸಿದ್ದಿ ಮತ್ತು ತಂಡದವರು ಪ್ರತಿದಿನ ಸಂಜೆ 6-30 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಿದ್ದಿ ಡಮಾಮಿ ಮತ್ತು ಪುಗಡಿ […]

Read More

District News 12-03-2012

Monday, March 12th, 2012 District News 12-03-2012

 ಮಾ. 15 ರಿಂದ ಜಿಲ್ಲೆಯಲ್ಲಿ ಬುಡಕಟ್ಟು ಕಲಾವಿದರ ಕಲಾ ಪ್ರದರ್ಶನ ಕೊಪ್ಪಳ ಮಾ. 15:(ಕರ್ನಾಟಕ ವಾರ್ತೆ) : ವಾರ್ತಾ ಇಲಾಖೆಯು ಬುಡಕಟ್ಟು ಜನಾಂಗದ ಕಲಾವಿದರ ಜನಪದ ಕಲೆಗಳ ಪ್ರದರ್ಶನಕ್ಕೆ ಸೂಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಗಳ ಸಹಕಾರದೊಂದಿಗೆ ಬುಡಕಟ್ಟು ಜನಾಂಗದ ಕಲಾವಿದರ ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಮಾ. 15 ರಿಂದ 51 ರವರೆಗೆ ಏಳು ದಿನಗಳ ಕಾಲ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದೆ.                 ಆಧುನಿಕ ಯುಗದ ಭರಾಟೆಯ ಈ ಕಾಲದಲ್ಲಿ ಬುಡಕಟ್ಟು […]

Read More

District News 06-03-2012

Wednesday, March 7th, 2012 District News 06-03-2012

ನೋಡಲ್ ಅಧಿಕಾರಿ ನೇಮಕ ಹಾವೇರಿ: ಮಾ.6: ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು, ಜಾನುವಾರು ಸಂರಕ್ಷಣೆ ಮತ್ತು ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ವಹಿಸಲಾಗುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ಮಾಡಲು ಪ್ರತಿ ಹೋಬಳಿಗೆ ಒಬ್ಬ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ತಾಲೂಕಾ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಹೆಚ್.ಜಿ.ಶ್ರೀವರ ಆದೇಶ ಹೊರಡಿಸಿದ್ದಾರೆ. ಹಾವೇರಿ ತಾಲೂಕಿನ ಹಾವೇರಿ ಹೋಬಳಿಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮತ್ತು ಕರ್ಜಗಿ ಹೋಬಳಿಗೆ ಡಿ.ದೇವರಾಜ […]

Read More

District News 05-03-2012

Tuesday, March 6th, 2012 District News 05-03-2012

ಅರಣ್ಯ ನಾಶಪಡಿಸುವವರ ವಿರುದ್ಧ ಕಠಿಣ ಕ್ರಮ- ಆಶೀಸರ ಶಿವಮೊಗ್ಗ, ಮಾರ್ಚ್ 5 (ಕರ್ನಾಟಕ ವಾರ್ತೆ)- ಬೆಂಕಿಯಿಂದ ಅರಣ್ಯ ನಾಶ ಪಡಿಸುವ ದುಷ್ಕೃತ್ಯಕ್ಕೆ ಮುಂದಾಗುವ ದುಷ್ಕರ್ಮಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಶ್ರೀ ಅನಂತಹೆಗಡೆ ಆಶೀಸರ ಅವರು ಹೇಳಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಂಕಿಯಿಂದ ಅರಣ್ಯ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಬೆಂಕಿಯಿಂದ ಅರಣ್ಯವನ್ನು ರಕ್ಷಿಸಲು ಅರಣ್ಯದಂಚಿನ ಗ್ರಾಮಗಳಲ್ಲಿ ಈಗಾಗಲೇ ಅಸ್ಥಿತ್ವದಲ್ಲಿರುವ ಪರಿಸರ ಅಭಿವೃದ್ಧಿ […]

Read More

District News 03-03-2012

Monday, March 5th, 2012 District News 03-03-2012

ಕನ್ನಡ ನಾಡು, ನುಡಿ ಹಾಗೂ ಗಡಿ ವಿಷಯಗಳಲ್ಲಿ ಗಾಂಭಿರ್ಯತೆ ಅತ್ಯಗತ್ಯ ಬೆಳಗಾವಿ:ಮಾರ್ಚ್:3:(ಕರ್ನಾಟಕ ವಾರ್ತೆ): ಕನ್ನಡ ನಾಡು, ನುಡಿ ಹಾಗೂ ಗಡಿಯ ವಿಷಯಗಳಲ್ಲಿ ಈ ರಾಜ್ಯದ ನಾಗರಿಕರೆಲ್ಲರೂ ಗಂಭೀರವಾಗಿ ಇರುವುದು ಅತ್ಯವಶ್ಯಕವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಶ್ರೀ. ಮುಖ್ಯಮಂತ್ರಿ ಚಂದ್ರು ಅವರು ಹೇಳಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿಂದು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಕನ್ನಡ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಕನ್ನಡ ಮಾತೃ ಭಾಷೆಯನ್ನು ಉಳಿಸಿ ಬೆಳೆಸುವ ಜೊತೆಗೆ ತ್ರಿಭಾಷಾ ಸೂತ್ರವನ್ನು ಸಹ ಅಳವಡಿಸಿಕೊಳ್ಳಬೇಕಾಗಿದೆ. ನಾವು ವಿವಿಧತೆಯಲ್ಲಿ […]

Read More

District News 02-03-2012

Saturday, March 3rd, 2012 District News 02-03-2012

ಮಧ್ಯಸ್ಥಿಕೆಯು ವಿವಾದಗಳ ಇತ್ಯರ್ಥ ಪ್ರಕ್ರಿಯೆ ಗದಗ(ಕರ್ನಾಟಕ ವಾರ್ತೆ) ಮಾರ್ಚ 2: ಮಧ್ಯಸ್ಥಿಕೆಯು ವಿವಾದಗಳ ಇತ್ಯರ್ಥದ ಪ್ರಕ್ರಿಯೆಯಲ್ಲಿ ಒಂದು ವಿಶಿಷ್ಟ ಅವಕಾಶವನ್ನು ಕಲ್ಪಿಸಿದ್ದು , ಮಧ್ಯಸ್ಥಿಕೆ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ಮುಖ್ಯಸ್ಥರಾದ ಶ್ರೀ ಆರ್.ಜೆ. ಸತೀಶಸಿಂಗ್ ಕರೆ ನೀಡಿದರು. ಅವರು ಇಂದು ಜಿಲ್ಲಾ ಆಡಳಿತ ಸಭಾಭವನದಲ್ಲಿ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ಮಧ್ಯಸ್ಥಿಕೆ ಕೇಂದ್ರ, ಗದಗ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಂದಾಯ […]

Read More

District News 01-03-3012

Friday, March 2nd, 2012 District News 01-03-3012

ಅಕ್ರಮ ಮಾದಕ ವಸ್ತುಗಳ ಸಂಗ್ರಹ; ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ಚಿತ್ರದುರ್ಗ,ಮಾರ್ಚ್.01-ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮದ ರಂಗಸ್ವಾಮಿ ತಮ್ಮ ತೋಟದ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿದ ಆರೋಪದ ಮೇರೆಗೆ ನ್ಯಾಯಾಲಯವು ಇವರಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 1 ಲಕ್ಷ ರೂ.ಗಳ ದಂಡವನ್ನು ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಶ್ರೀನಿವಾಸ ಹರೀಶ್ಕುಮಾರ್ರವರು ತೀರ್ಪು ನೀಡಿರುತ್ತಾರೆ. ಅಬಕಾರಿ ಇಲಾಖೆ ಅಧಿಕಾರಿಗಳು 2009 ರ ಸೆಪ್ಟೆಂಬರ್ 24 […]

Read More