Government of Karnataka

Department of Information

Thursday 30/06/2016

District News

District News 09-01-2012

Monday, January 9th, 2012 District News 09-01-2012

ಎಲ್ಲ ಶಾಲೆಗಳಲ್ಲೂ ಸ್ಕೌಟ್ಸ್, ಗೈಡ್ಸ್ ಕಡ್ಡಾಯ-ಶಾಸಕ ಶ್ರೀ ಸೋಮಶೇಖರ ರೆಡ್ಡಿ ಬಳ್ಳಾರಿ. ಜ.9( ಕರ್ನಾಟಕ ವಾರ್ತೆ): ಖಾಸಗಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಯನ್ನು ಕಡ್ಡಾಯಗೊಳಿಸಬೇಕೆಂದು ಶಾಸಕರು ಹಾಗೂ ಕೆಎಂಎಫ್ ರಾಜ್ಯಾಧ್ಯಕ್ಷ ಶ್ರೀ ಜಿ. ಸೋಮಶೇಖರ ರೆಡ್ಡಿ ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು. ನಗರದ ಬಿಡಿಎಎ ಮೈದಾನದಲ್ಲಿರುವ  ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿಂದು ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಮೇಳವನ್ನು ಉದ್ಘಾಟಿಸಿ ಅವರು ಮತಾನಾಡಿದರು.  ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ತೊಡಗಿಕೊಂಡರೆ […]

Read More

District News 07-01-2012

Saturday, January 7th, 2012 District News 07-01-2012

ನಂದಿನಿ ಹಾಲಿನ ಮಾರಾಟ ದರ ಹೆಚ್ಚಳ ಬಳ್ಳಾರಿ. ಜ.7( ಕರ್ನಾಟಕ ವಾರ್ತೆ):  ಕರ್ನಾಟಕ ಹಾಲು ಮಹಾಮಂಡಳಿಯ ನಿರ್ಣಯದಂತೆ ಹಾಲು ಶೇಖರಣೆ ಹೆಚ್ಚಿಸುವ ಹಾಗೂ ಉತ್ಪಾದನಾ ವೆಚ್ಚ ಸರಿದೂಗಿಸುವ ಸಲುವಾಗಿ ಜನವರಿ 8ರಿಂದ ನಂದಿನಿ ಹಾಲಿನ ಮಾರಾಟ ದರವನ್ನು ಹೆಚ್ಚಿಸಲಾಗಿದೆ.  ಹಾಲಿಯಿರುವ ದರಕ್ಕಿಂತ ನಂದಿನಿ ಟೋನ್ಡ್ ಪ್ರತಿ ಲೀ. ಹಾಲಿಗೆ 3/- ರೂ. ಹಾಗೂ ನಂದಿನಿ ಶುಭಂ ಹಾಲು ಹಾಗೂ ನಂದಿನಿ ಮೊಸರಿಗೆ ಪ್ರತಿ ಲೀ.ಗೆ 4/- ರೂ. ಹೆಚ್ಚಿಸಲಾಗಿದೆ  ಎಂದು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು […]

Read More

District News 30-12-2011

Friday, December 30th, 2011 District News 30-12-2011

ಅಂಗನವಾಡಿ ಕಾರ್‍ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ ಗದಗ(ಕರ್ನಾಟಕ ವಾರ್ತೆ) ಡಿಸೆಂಬರ್ 30:   ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ, ಗುಲಗುಂಜಿಕೊಪ್ಪ, ಉಳ್ಳಟ್ಟಿ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್‍ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.  ಈ ಮೂರು ಗ್ರಾಮಗಳ ಅಂಗನವಾಡಿ ಕೇಂದ್ರಗಳ ಸರ್ವೆ ವ್ಯಾಪ್ತಿಯ ಜನಸಂಖ್ಯೆಯಲ್ಲಿ ಬರುವವರು ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು.  ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-01-2012 ರ ಸಾಯಂಕಾಲ 5.30 ಗಂಟೆಯ ಒಳಗಾಗಿ ಅರ್ಜಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಶಿರಹಟ್ಟಿ ಇಲ್ಲಿಗೆ ಸಲ್ಲಿಸಬೇಕು.   […]

Read More