Government of Karnataka

Department of Information

Thursday 30/06/2016

District News

District News 05-04-2016

Tuesday, April 5th, 2016 District News 05-04-2016

ಬೆಂಗಳೂರು ನಗರ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ ಬೆಂಗಳೂರು, ಏಪ್ರಿಲ್ 5: ಬೆಂಗಳೂರು ನಗರ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆ, ಚಂದಾಪುರ, ಅತ್ತಿಬೆಲೆ, ಬೊಮ್ಮಸಂದ್ರ ಮತ್ತು ಜಿಗಣಿ ಪುರಸಭೆ ಬೆಂಗಳೂರು ಉತ್ತರ, ಪೂರ್ವ ಹಾಗೂ ದಕ್ಷಿಣ ತಾಲ್ಲೂಕಿನ ಕಸಘಟ್ಟಪುರ, ಕುಂಬಳಗೋಡು, ದೊಡ್ಡತೋಗೂರು, ಪೂರ್ವ ತಾಲ್ಲೂಕಿನ ದೊಡ್ಡಬನಹಳ್ಳಿ, ಗ್ರಾಮ ಪಂಚಾಯಿತಿಗಳ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ಕಸಘಟ್ಟಪುರ, ದಕ್ಷಿಣ ತಾಲ್ಲೂಕಿನ ಕುಂಬಳಗೋಡು, ದೊಡ್ಡತೋಗೂರು, ಪೂರ್ವ ತಾಲ್ಲೂಕಿನ ದೊಡ್ಡಬನಹಳ್ಳಿ ಗ್ರಾಮ […]

Read More

District News 30-03-2016

Wednesday, March 30th, 2016 District News 30-03-2016

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ  ಸಮಯ ಸ್ಥಳ 1. ಶ್ರೀ ದೇವರಾಜ ಅರಸು ಜನ್ಮ ಶತಮಾನೋತ್ಸವ ಅಂಗವಾಗಿ ’ದೇವರಾಜ ಅರಸು ಬದುಕು ಮತ್ತು ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನ’  31-03-2016                ಬೆಳಿಗ್ಗೆ 10-30 ಗಂಟೆಗೆ ನ್ಯಾಷನಲ್ ಪದವಿ ಕಾಲೇಜು              ಗಾಂಧಿ ನೆಹರು ಸಭಾಂಗಣ, ಬಸವನಗುಡಿ, ಬೆಂಗಳೂರು

Read More

District News 28-03-2016

Monday, March 28th, 2016 District News 28-03-2016

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ  ಸಮಯ ಸ್ಥಳ 1. ಬೆಂಗಳೂರು ನಗರ ಜಿಲ್ಲಾ ಸಾಲ ಯೋಜನೆ 2016-17  ಉದ್ಘಾಟನೆ: ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ 29-03-2016   ಮಧ್ಯಾಹ್ನ 12-00 ಗಂಟೆಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣ, ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು

Read More

District News 16-03-2016

Wednesday, March 16th, 2016 District News 16-03-2016

ಶ್ರವಣದೋಷ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ ಬೆಂಗಳೂರು, ಮಾರ್ಚ್ 16: ಇಂದಿರಾನಗರದ ಬಳಿ ಇರುವ ಹಳೆ ಬಿನ್ನಮಂಗಲದ ಹಂಸಧ್ವನಿ ಕಿವುಡು ಮತ್ತು ಮೂಕ ಹಾಗೂ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಪ್ರವೇಶಕ್ಕೆ ಶ್ರವಣ ದೋಷವುಳ್ಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 1ನೇ ತರಗತಿಯಿಂದ 10ನೇ ತರಗತಿಯವರೆಗೆ ಉಚಿತ ಪ್ರವೇಶವಿದ್ದು, ಪ್ರಸಕ್ತ ಸಾಲಿಗೆ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Read More

District News 11-03-2016

Friday, March 11th, 2016 District News 11-03-2016

ಗ್ರಾಮೀಣ ಕ್ರೋಡೋತ್ಸವ ಬೆಂಗಳೂರು, ಮಾರ್ಚ್ 11: ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲ್ಲೂಕು ಮತ್ತು ಪೂರ್ವ ತಾಲ್ಲೂಕಿನ ಗ್ರಾಮೀಣ ಕ್ರೀಡೋತ್ಸವವನ್ನು ತಾವರೆಕೆರೆ ಹೋಬಳಿ, ಚಂದ್ರಪ್ಪ ಸರ್ಕಲ್, ಸರ್ಕಾರಿ ಪ್ರೌಢಶಾಲೆಯಲ್ಲಿ ದಿನಾಂಕ: 12-3-2016 ರಂದು ಮತ್ತು ಪೂರ್ವ ತಾಲ್ಲೂಕಿನ ಬಿದರಹಳ್ಳಿಯಲ್ಲಿ ದಿನಾಂಕ: 19-3-2016 ರಂದು ಬೆಳಿಗ್ಗೆ 10.00 ಗಂಟೆಗೆ ಉದ್ಘಾಟಿಸಲಾಗುವುದು. ಕ್ರೀಡಾಕೂಟದಲ್ಲಿ ಸಾಮೂಹಿಕ ಓಟ, ಗೋಣಿಚೀಲದ ಓಟ, ರಂಗೋಲಿ, ನಿಂಬೆಹಣ್ಣು ಚಮಚ, ಮೂರು ಕಾಲಿನ ಓಟ, ಕಾಂಗರೋ ರಿಲೇ ಮತ್ತು ಸಂಗೀತ ಕುರ್ಚಿ ಇತ್ಯಾದಿ ಸ್ಪರ್ಧೆಗಳನ್ನು ಬಾಲಕ/ಬಾಕಿಯರು ಮತ್ತು […]

Read More

District News 10-03-2016

Thursday, March 10th, 2016 District News 10-03-2016

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ  ಸಮಯ ಸ್ಥಳ 1.    ರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಪ್ರತಿಬಂಧ ಹಾಗೂ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮ   ಮಾರ್ಚ್ 11-2016  ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್.ಪುರಂ, ಮಾರ್ಚ್ 12-2016  ಬೆಂಗಳೂರು ದಕ್ಷಿಣ ತಾಲ್ಲೂಕು, ಬನಶಂಕರಿ ಮಾರ್ಚ್ 13-2016 ಬೆಂಗಳೂರು ಉತ್ತರ ತಾಲ್ಲೂಕು, ಯಲಹಂಕದಲ್ಲಿ ಕಲಾ ಜಾಥಾ, ಬೀದಿನಾಟಕ ಪ್ರದರ್ಶನ ದೌರ್ಜನ್ಯ ಪ್ರಕರಣ : ಅರಿವು ಕಾರ್ಯಕ್ರಮ ಬೆಂಗಳೂರು, ಮಾರ್ಚ್ 10: ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರ ಮೇಲೆ […]

Read More

District News 01-03-2016

Tuesday, March 1st, 2016 District News 01-03-2016

ಹಿರಿಯ ನಾಗರಿಕರಿಗೆ ಕಾನೂನು ನೆರವು ಅಗತ್ಯ ಬೆಂಗಳೂರು, ಮಾರ್ಚ್ 1: ಹಿರಿಯ ನಾಗರಿಕರ ಜೀವ ಮತ್ತು ಆಸ್ತಿಯನ್ನು ಸಂರಕ್ಷಿಸಿ ಅವರು ಸಾಮಾಜಿಕ ಭದ್ರತೆ ಮತ್ತು ಘನತೆಯಿಂದ ಜೀವಿಸಲು ನ್ಯಾಯಾಲಯಗಳು ಆದ್ಯತೆ ಮೇಲೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸೆಲ್ವಕುಮಾರ್ ಅವರು ಹೇಳಿದರು. ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯಿದೆ ಕುರಿತ ವಿಭಾಗೀಯಮಟ್ಟದ ಅರಿವು ಮೂಡಿಸುವ ಕಾರ್ಯಾಗಾರವನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ […]

Read More

District News 29-02-2016

Monday, February 29th, 2016 District News 29-02-2016

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ 1. ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯಿದೆ ಕುರಿತು ವಿಭಾಗೀಯ ಕಾರ್ಯಾಗಾರ ದಿನಾಂಕ: 1-3-2016 ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣ ಬೆಂಗಳೂರು ನಗರ ಜಿಲ್ಲೆ ಬನಶಂಕರಿ ದೇವಸ್ಥಾನದ ಸಮೀಪ ಬೆಂಗಳೂರು

Read More

District News 26-02-2016

Friday, February 26th, 2016 District News 26-02-2016

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ 1. ಕನ್ನಡ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿಯಾದ ಶ್ರೀ ನಾಗರಾಜು ಅವರಿಂದ ಚುನಾವಣೆ ಕುರಿತು ಪತ್ರಿಕಾ ಗೊಷ್ಠಿ ದಿನಾಂಕ: 26-2-2016 ಶುಕ್ರವಾರ ಮಧ್ಯಾಹ್ನ 3-00ಗಂಟೆಗೆ ಪಂಪ ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು

Read More

District News 25-02-2016

Thursday, February 25th, 2016 District News 25-02-2016

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ 1. ಕನ್ನಡ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿಯಾದ ಶ್ರೀ ನಾಗರಾಜು ಅವರಿಂದ ಚುನಾವಣೆ ಕುರಿತು ಪತ್ರಿಕಾ ಗೊಷ್ಠಿ ದಿನಾಂಕ: 26-9-2016 ಶುಕ್ರವಾರ ಮಧ್ಯಾಹ್ನ 3-00 ಗಂಟೆಗೆ ಪಂಪ ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು  

Read More