Government of Karnataka

Department of Information

Friday 06/05/2016

State News

Expert Committee to be constituted under the chairmanship of the additional Chief Secretary in the department of Urban Development for preparing a blue print for the integrated development of Bellandur lake: Three weeks time given to submit report

Thursday, May 5th, 2016 Expert Committee to be constituted under the chairmanship of the additional Chief Secretary in the department of Urban Development for preparing a blue print for the integrated development of Bellandur lake: Three weeks time given  to submit report

ಬೆಂಗಳೂರು, ಮೇ 5 (ಕರ್ನಾಟಕ ವಾರ್ತೆ) : ಬೆಳ್ಳಂದೂರು ಕೆರೆಯ ಸಮಗ್ರ ಅಭಿವೃದ್ಧಿ ಕುರಿತಂತೆ ನೀಲ ನಕ್ಷೆ ತಯಾರಿಸಲು ಅನುವಾಗುವಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿ, ಮಲಿನಗೊಂಡಿರುವ ಈ ಕೆರೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಬಹುದಾದ ಅತ್ಯಾವಶ್ಯಕ ಯೋಜನೆಗಳು ಹಾಗೂ ಅನುಷ್ಠಾನಗೊಳಿಸಬಹುದಾದ ಸೂಕ್ತ ಕಾಮಗಾರಿಗಳ ಕುರಿತು ವರದಿ ಸಲ್ಲಿಸಲು ಈ ಸಮಿತಿಗೆ ಮೂರು ವಾರಗಳ ಗಡುವು ನೀಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೆಂಗಳೂರು ಅಭಿವೃದ್ಧಿ ಹಾಗೂ […]

Read More

State News 05-05-2016

Thursday, May 5th, 2016 State News 05-05-2016

ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ  ದಿನಾಂಕ/ಸಮಯ ಕಾರ್ಯಕ್ರಮ ನಡೆಯುವ ಸ್ಥಳ 1. ಹಿರಿಯ ಪತ್ರಕರ್ತ ದಿ. ಜಯಶೀಲರಾವ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಕಾರ್ಯಕ್ರಮ: 06-05-2016 ಶುಕ್ರವಾರ ಬೆಳಿಗ್ಗೆ 10-30 ಗಂಟೆಗೆ ಗಾಂಧೀಭವನ, ಕುಮಾರಕೃಪಾ ರಸ್ತೆ,    ಬೆಂಗಳೂರು ಈ ವಾರದ ಬೆಳ್ಳಿ ಸಿನಿಮಾ “ಅಲೆಮಾರಿ ಆತ್ಮಕಥೆ “ ಬೆಂಗಳೂರು, ಮೇ 5 (ಕರ್ನಾಟಕ ವಾರ್ತೆ) : ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ಶನಿವಾರ ನಡೆಸುವ ಬೆಳ್ಳಿಸಿನಿಮಾ ಬೆಳ್ಳಿಮಾತು ಕಾರ್ಯಕ್ರಮದಲ್ಲಿ ಮೇ 7 ರ ಶನಿವಾರ ಸಂಜೆ 4-00 ಗಂಟೆಗೆ ನಗರದ ಚಾಮುಂಡೇಶ್ವರಿ […]

Read More

Prime Minister to pay transit visit to Bengaluru twice on May 6

Wednesday, May 4th, 2016 Prime Minister to pay transit visit to Bengaluru twice on May 6

Bengaluru, May 4 (Karnataka Information): The Prime Minister Narendra Modi is scheduled to pay transit visit, twice on May 6. The Prime Minister, who will be on tour in Tamil Nadu, will arrive in Bengaluru in the late afternoon from Coimbatore while proceeding for Hosur. Again, the Prime Minister will visit the city late in the evening […]

Read More

Cabinet decides to purchase cycles to be distributed freely to five lakh students

Wednesday, May 4th, 2016 Cabinet decides to purchase cycles to be distributed freely to five lakh students

ಬೆಂಗಳೂರು, ಮೇ 4 (ಕರ್ನಾಟಕ ವಾರ್ತೆ) :  ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಗೆ 188 ಕೋಟಿ ರೂ. ವೆಚ್ಚದಲ್ಲಿ ಐದು ಲಕ್ಷ ಬೈಸಿಕಲ್‍ಗಳನ್ನು ಖರೀದಿಸಿ ಉಚಿತವಾಗಿ ವಿತರಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಬೈಸಿಕಲ್‍ಗಳ ಖರೀದಿ ಪ್ರಕ್ರಿಯೆಯಲ್ಲಿ ನೆರೆ ರಾಜ್ಯಗಳ ದರಗಳಲ್ಲಿನ ಸ್ಪರ್ಧಾತ್ಮಾಕ ಬೆಲೆಗಳು ಹಾಗೂ ಅಂಶಗಳನ್ನು ಗಮನದಲ್ಲಿರಿಸಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಸಂಪುಟವು ಸೂಚಿಸಿದೆ. ರಾಜ್ಯ ಸಚಿವ ಸಂಪುಟ ಸಭೆಯ ನಂತರ […]

Read More

Special workshop on integrated development of Bellandur Lake May 5 in the city

Wednesday, May 4th, 2016 Special workshop on integrated development of Bellandur Lake May 5 in the city

ಬೆಂಗಳೂರು, ಮೇ 4 (ಕರ್ನಾಟಕ ವಾರ್ತೆ) : ಬೆಳ್ಳಂದೂರು ಕೆರೆಯ ಸಮಗ್ರ ಅಭಿವೃದ್ಧಿ ಕುರಿತಂತೆ ನೀಲ ನಕ್ಷೆ ತಯಾರಿಸಲು ಸಾರ್ವಜನಿಕರು, ವಿಷಯ ತಜ್ಞರು ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ವಿಶೇಷ ಕಾರ್ಯಾಗಾರ ಮೇ 5 ರಂದು ನಗರದ ವಿಕಾಸ ಸೌಧದ ಸಮ್ಮೇಳನದಲ್ಲಿ ಆಯೋಜಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ ಜೆ ಜಾರ್ಜ್ ಅವರು ಪ್ರಕಟಿಸಿದ್ದಾರೆ. ಬೆಂಗಳೂರು ಮಹಾಪೌರ ಬಿ ಎನ್ ಮಂಜುನಾಥ ರೆಡ್ಡಿ, […]

Read More

Special Press Invitation

Wednesday, May 4th, 2016 Special Press Invitation

 ಕ್ರಮ ಸಂಖ್ಯೆ  ಕಾರ್ಯಕ್ರಮದ ವಿವರ  ದಿನಾಂಕ : ಸಮಯ  ಸ್ಥಳ      1. ಬೆಳ್ಳಂದೂರು ಕೆರೆಯ ಸಮಗ್ರ ಅಭಿವೃದ್ಧಿಗೆ ಒಂದು ನೀಲ ನಕ್ಷೆ ತಯಾರಿಸಲು ಉತ್ಸುಕರಾಗಿರುವ ಸಾರ್ವಜನಿಕರ, ತಜ್ಞರ, ಸರ್ಕಾರೇತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ವಿಶೇಷ ಕಾರ್ಯಾಗಾರ.  ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಹಾಗೂ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ  ಕೆ. ಜೆ. ಜಾರ್ಜ್ ಅವರು ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಾಗಾರದಲ್ಲಿ ಹಲವು ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರೆ  05-05-2016 ಬೆಳಿಗ್ಗೆ 10-30  ಗಂಟೆಗೆ  ಕೊಠಡಿ […]

Read More

State News 04-05-2016

Wednesday, May 4th, 2016 State News 04-05-2016

ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ ದಿನಾಂಕ & ಸಮಯ ಕಾರ್ಯಕ್ರಮ ನಡೆಯುವ ಸ್ಥಳ 1. ಜಲಸಂಪನ್ಮೂಲ ಇಲಾಖೆಯಿಂದ  ಹೆಸರಾಂತ ನೀರಾವರಿ ತಂತ್ರಜ್ಞ ದಿವಂಗತ ಎಸ್.ಜಿ. ಬಾಳೇಕುಂದ್ರಿ ಅವರ ಜನ್ಮ ದಿನಾಚರಣೆ 5-5-2016 ಗುರುವಾರ ಬೆಳಿಗ್ಗೆ 9-30 ಗಂಟೆಗೆ ಎಸ್.ಜಿ. ಬಾಳೇಕುಂದ್ರಿ ವೃತ್ತ, ಇಂಡಿಯನ್ಎಕ್ಸ್‌ಪ್ರೆಸ್              ಕಛೇರಿ  ಬಳಿ ಕ್ವೀನ್ಸ್ ರಸ್ತೆ, ಬೆಂಗಳೂರು ಹಿರಿಯ ಪತ್ರಕರ್ತ ಜಯಶೀಲರಾವ್ ನಿಧನಕ್ಕೆ ಶ್ರದ್ಧಾಂಜಲಿ ಸಭೆ ಬೆಂಗಳೂರು, ಮೇ 4 (ಕರ್ನಾಟಕ ವಾರ್ತೆ): ಹಿರಿಯ ಪತ್ರಕರ್ತ ಎಸ್. ವಿ. ಜಯಶೀಲರಾವ್ ಅವರ ನಿಧನಕ್ಕೆ ಮೇ 6 […]

Read More

Chief Minister condoles the death of Former Member of Parliament Chandra Prabha Urs

Tuesday, May 3rd, 2016 Chief Minister condoles the death of Former Member of Parliament Chandra Prabha Urs

ಬೆಂಗಳೂರು, ಮೇ 3 (ಕರ್ನಾಟಕ ವಾರ್ತೆ) : ಮಾಜಿ ಸಚಿವೆ ಹಾಗೂ ಮಾಜಿ ಸಂಸದೆ ಚಂದ್ರಪ್ರಭಾ ಅರಸ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಮೂವರು ಪುತ್ರಿಯರಲ್ಲಿ ರಾಜಕೀಯ ಪ್ರವೇಶಿಸಿದ ಚಂದ್ರಪ್ರಭಾ ಅರಸ್ ಅವರು ರಾಜ್ಯದ ಮಹಿಳಾ ರಾಜಕಾರಣಿಗಳಲ್ಲಿ ವಿಶೇಷ ಪ್ರತಿಭೆ ಎನಿಸಿದ್ದರು. ಅವಿಭಜಿತ ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದ ಶಾಸಕರಾಗಿ, ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಸಚಿವರಾಗಿ ಹಾಗೂ ಮೈಸೂರು ಲೋಕಸಭಾ ಸದಸ್ಯರಾಗಿ […]

Read More

State News 03-05-2016

Tuesday, May 3rd, 2016 State News 03-05-2016

REVISION OF TARIFF FOR SOLAR ROOFTOP AND SMALL PHOTOVOLTAIC POWER PLANTS  Bangalore, May 3 (Karnataka Information): The Karnataka Electricity Regulatory Commission has issued an Order today revising the tariff payable for Solar Rooftop and small photovoltaic power generation. The revised tariff is applicable for PPA to be signed on or after 2nd May 2016 and upto 31st […]

Read More