Government of Karnataka

Department of Information

Sunday 19/11/2017

State News

Chief Minister condoles the death of veteran actor Chetan Rama Rao

Saturday, December 24th, 2016 Chief Minister condoles the death of veteran actor Chetan Rama Rao

ಬೆಂಗಳೂರು, ಡಿಸೆಂಬರ್ 24 (ಕರ್ನಾಟಕ ವಾರ್ತೆ) : ಹಿರಿಯ ನಟ ವಿ. ಚೇತನ್ ರಾಮರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ತಮ್ಮ ಐದು ದಶಕಗಳ ಬಣ್ಣದ ಬದುಕಿನಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದ ಚೇತನ್ ರಾಮ್‍ರಾವ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಸುಗಮ ಜೀವನ ನಡೆಸಲು ತಮ್ಮ ಇಳಿ ವಯಸ್ಸಿನಲ್ಲೂ ಅಭಿನಯಕ್ಕಾಗಿ ಅವಕಾಶಗಳನ್ನು ಅಪೇಕ್ಷಿಸಿದರೇ ಹೊರತು ಆರ್ಥಿಕ ನೆರವು ಬಯಸಿರಲಿಲ್ಲ ಎಂಬುದು ಚೇತನ್ ರಾಮರಾವ್ […]

Read More

Christmas: Chief Minister greets people of the State

Saturday, December 24th, 2016 Christmas: Chief Minister greets people of the State

ಬೆಂಗಳೂರು, ಡಿಸೆಂಬರ್ 24 (ಕರ್ನಾಟಕ ವಾರ್ತೆ): ಕ್ರಿಸ್‍ಮಸ್ ಹಬ್ಬದ ಸುಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ, ವಿಶೇಷವಾಗಿ ಕ್ರೈಸ್ತ ಬಾಂಧವರಿಗೆ, ಶುಭ ಹಾರೈಸಿದ್ದಾರೆ. ಕೇವಲ ಪ್ರೀತಿಯ ಸ್ವರೂಪ ಮಾತ್ರವಲ್ಲ, ಪ್ರೇಮದ ಪರ್ವತವೇ ಆಗಿದ್ದ ಏಸುಕ್ರಿಸ್ತನ ಜನ್ಮ ದಿನಾಚರಣೆಯ ಸವಿ ನೆನಪಿನಲ್ಲಿ ಆಚರಿಸುವ ಕ್ರಿಸ್‍ಮಸ್ ಹಬ್ಬವು ಮಕ್ಕಳ ಹಬ್ಬವಾಗಿಯೂ ರೂಪುಗೊಳ್ಳುತ್ತಿದೆ. ಮನೆ ಮನೆಗಳಲ್ಲಿ ಕಾಣಸಿಗುವ ಕ್ರಿಸ್‍ಮಸ್ ವೃಕ್ಷಗಳು ಪರಿಸರದ ಮೇಲಿನ ಪ್ರೀತಿಯನ್ನು ವೃದ್ಧಿಸುತ್ತದೆ. ಕ್ರಿಸ್‍ಮಸ್ ಹಬ್ಬದ ಸಂದರ್ಭದಲ್ಲಿ ಮನೆ ಹಾಗೂ ವೃಕ್ಷಗಳ ಮೇಲಿನ ದೀಪಾಲಂಕಾರಗಳು ಬದುಕಿನಲ್ಲಿ ಬೆಳಕನ್ನು ಮೂಡಿಸುವ […]

Read More

State News 23-12-2016

Friday, December 23rd, 2016 State News 23-12-2016

ಪತ್ರಿಕಾ ಆಮಂತ್ರಣ 1. ಪತ್ರಿಕಾಗೋಷ್ಠಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ 17ನೇ ರಾಷ್ಟ್ರೀಯ ಜಾಂಬೂರಿ ಮೇಳ ಕುರಿತಂತೆ: ಪಿ.ಜಿ.ಆರ್. ಸಿಂಧ್ಯಾ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಆಯುಕ್ತರು ಹಾಗೂ ಮಾಜಿ ಸಚಿವರು. ದಿನಾಂಕ 24-12-2016 ಶನಿವಾರ ಸಮಯ: ಬೆಳಿಗ್ಗೆ 11.30 ಗಂಟೆಗೆ ಸ್ಥಳ: ವಾರ್ತಾ ಸೌಧ, ನಂ. 17, ಭಗವಾನ ಮಹಾವೀರ ರಸ್ತೆ, ಬೆಂಗಳೂರು – 560 001. 2. ರಂಗ ಕಾರ್ತಿಕ - 2016 – ರಾಜ್ಯ ಮಟ್ಟದ ಕಿರುನಾಟಕ ಸ್ಪರ್ಧೆ: ಬಹುಮಾನ ವಿತರಣಾ […]

Read More

State News 22-12-2016

Thursday, December 22nd, 2016 State News 22-12-2016

ಪತ್ರಿಕಾ ಆಮಂತ್ರಣ ಪುಸ್ತಕ ಬಿಡುಗಡೆ ಸಮಾರಂಭ: ಎ ಲೈಫ್ ಇನ್ ಸೈನ್ಸ್ ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಪುಸ್ತಕ ಬಿಡುಗಡೆ: ನ್ಯಾಯಮೂರ್ತಿ ಶಿವರಾಜ್‍ಪಾಟೀಲ್, ದಿನಾಂಕ: 23-12-2016 ಸಮಯ: ಮಧ್ಯಾಹ್ನ 3-00 ಗಂಟೆಗೆ ಸ್ಥಳ: ಫ್ಯಾಕಲ್ಟಿ ಹಾಲ್, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಪತ್ರಿಕಾ ಪ್ರಕಟಣೆ ಶ್ರೀಘ್ರಲಿಪಿಗಾರರ ಹುದ್ದೆಗೆ ಅರ್ಜಿ ಆಹ್ವಾನ ಬೆಂಗಳೂರು ಡಿಸೆಂಬರ್ 22, (ಕರ್ನಾಟಕ ವಾರ್ತೆ): ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಾರ್ಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ 4 ಶೀಘ್ರಲಿಪಿಗಾರರ ಹುದ್ದೆಗಳನ್ನು […]

Read More

State News 21-12-2016

Wednesday, December 21st, 2016 State News 21-12-2016

ಪತ್ರಿಕಾ ಆಮಂತ್ರಣ ಡಾ: ಎಂ.ಎಸ್. ಮೂರ್ತಿಯವರ ‘ನಿಜದ ನೆರಳು’ ಆಯ್ದ ಬರಹಗಳು - ಪುಸ್ತಕ ಬಿಡುಗಡೆ ಪುಸ್ತಕ ಬಿಡುಗಡೆ: ಎನ್.ಆರ್. ವಿಶುಕುಮಾರ್, ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧ್ಯಕ್ಷತೆ: ಪ್ರೊ. ಮಲ್ಲೇಪುರಂ ಬಿ. ವೆಂಕಟೇಶ್, ವಿಶ್ರಾಂತ ಕುಲಪತಿಗಳು, ಸಂಸ್ಕøತ ವಿಶ್ವವಿದ್ಯಾಲಯ ದಿನಾಂಕ: 22-12-2016 ಸಮಯ: ಸಂಜೆ 6-00 ಗಂಟೆಗೆ ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ ಬೆಂಗಳೂರು ಡಿಸೆಂಬರ್ 21, (ಕರ್ನಾಟಕ ವಾರ್ತೆ): ಕನ್ನಡ […]

Read More

Co-operation and co-ordination is important among various implementing departments to usher-in a plastic-free Karnataka: B. Ramanatha Rai

Wednesday, December 21st, 2016 Co-operation and co-ordination is important among various implementing departments to usher-in a plastic-free Karnataka: B. Ramanatha Rai

ಬೆಂಗಳೂರು, ಡಿಸೆಂಬರ್ 21 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಪ್ಲಾಸ್ಟಿಕ್‍ನ ಉತ್ಪಾದನೆ, ಸಾಗಣೆ, ವಿತರಣೆ, ಮಾರಾಟ ಹಾಗೂ ಬಳಕೆಯ ನಿಷೇಧದ ನಂತರವೂ, ಮತ್ತೆ ಪ್ಲಾಸ್ಟಿಕ್ ಕಾಣಸಿಗುತ್ತಿದೆ ಎಂಬುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ ರಮಾನಾಥ್ ರೈ ಅವರು ಪ್ಲಾಸ್ಟಿಕ್-ಮುಕ್ತ ಕರ್ನಾಟಕವನ್ನು ರೂಪಿಸಲು ವಿವಿಧ ಅನುಷ್ಠಾನ ಇಲಾಖೆಗಳ ನಡುವೆ ಸಹಕಾರ ಮತ್ತು ಸಮನ್ವಯ ಮುಖ್ಯ ಎಂದು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶ ಮತ್ತು ಆಶಯದಂತೆ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ವಿಧಾನ […]

Read More

State News 20-12-2016

Tuesday, December 20th, 2016

ಪತ್ರಿಕಾ ಆಮಂತ್ರಣ 1. ಕೃಷಿ ತಂತ್ರಜ್ಞರ ಸಂಸ್ಥೆಯ 48 ನೇ ಸಂಸ್ಥಾಪನಾ ದಿನಾಚರಣೆ ಉದ್ಫಾಟನೆ ಹಾಗೂ ಪ್ರಧಾನ ಭಾಷಣಕಾರರು : ಡಾ. ಮನು ಬಳಿಗಾರ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಮುಖ್ಯ ಅತಿಥಿಗಳು: ಪದ್ಮಭೂಷಣ ಡಾ. ಎಂ. ಮಹದೇವಪ್ಪ, ವಿಶ್ರಾಂತ ಕುಲಪತಿಗಳು, ಕೃಷಿ ವಿಶ್ವ ವಿದ್ಯಾಲಯ, ಧಾರವಾಡ. ಅಧ್ಯಕ್ಷತೆ: ಡಾ. ಎಂ. ಮಲ್ಲಪ್ಪ, ಅಧ್ಯಕ್ಷರು, ಕೃಷಿ ತಂತ್ರಜ್ಷರ ಸಂಸ್ಥೆ, ಬೆಂಗಳೂರು. ದಿನಾಂಕ: 21-12-2016 ಬುಧವಾರ, ಸಮಯ: ಮಧ್ಯಾಹ್ನ 1.30 ಗಂಟೆಗೆ. ಸ್ಥಳ: ಡಾ. ಹೆಚ್. ಆರ್. […]

Read More

State News 19-12-2016

Monday, December 19th, 2016 State News 19-12-2016

ಮಾಧ್ಯಮದವರ ಗಮನಕ್ಕೆ ಅವಧಿ ವಿಸ್ತರಣೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬೆಂಗಳೂರಿನಲ್ಲಿ 2017 ನೇ ಜನವರಿ 7 ರಿಂದ 9 ರವರೆಗೆ ಏರ್ಪಡಿಸುತ್ತಿರುವ 14 ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶಕ್ಕೆ ಪತ್ರಕರ್ತರು ಆನ್‍ಲೈನ್ ಮೂಲಕ ನೋಂದಣಿ ಮಾಡಿಸಲು ಅಂತಿಮ ದಿನಾಂಕವನ್ನು ಡಿಸೆಂಬರ್ 22 ರವರೆಗೆ ವಿಸ್ತರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ವಿದೇಶಗಳ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಮಾನ್ಯತಾ ಪತ್ರ ಹೊಂದಿರುವ ರಾಜ್ಯ/ರಾಷ್ಟ್ರಮಟ್ಟದ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು www.pbdindia.gov.in/user ಇಲ್ಲಿ ನೊಂದಾಯಿಸಿಕೊಳ್ಳಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ […]

Read More

Chief Minister’s speech at the inauguration of 18th Biennial State-Level Conference of judicial officers on walking the extra mile for judicial excellence in Bengaluru

Monday, December 19th, 2016 Chief Minister's speech at the inauguration of 18th Biennial State-Level Conference of judicial officers on walking the extra mile for judicial excellence in Bengaluru

Shri T. S. Thakur, Hon’ble Chief Justice of the Supreme Court of India, Shri Subhro Kamal Mukherjee, Hon’ble Chief Justice, High Court of Karnataka, Shri Mohan M. Shantanagoudar, Hon’ble Chief Justice, High Court of Kerala, Shri T. B. Jayachandra, Hon’ble Minister for Minor Irrigation, Law and Parliamentary Affairs, Learned Judges of the High Courts and […]

Read More

State News 17-12-2016

Saturday, December 17th, 2016

ಮಾಧ್ಯಮದವರ ಗಮನಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿ ನೀರಾವರಿ ಯೋಜನೆಗಳ ಪ್ರಗತಿ/ಅನುಷ್ಠಾನ/ ಹಾಗೂ ಪ್ರಾತ್ಯಕ್ಷಿತೆಯೊಂದಿಗೆ ಕ್ಷೇತ್ರ ಭೇಟಿ ಕೈಗೊಳ್ಳಲು ಬೆಂಗಳೂರಿನ ಮಾಧ್ಯಮ ಸಂಸ್ಥೆಗಳ ಮಾನ್ಯತೆ ಪಡೆದ ವರದಿಗಾರರಿಗೆ ದಿನಾಂಕ 19-12-2016 ರಿಂದ 22-12-2016 ನಾಲ್ಕು ದಿನಗಳ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಈ ಪ್ರವಾಸಕ್ಕೆ ಹೆಸರು ನೋಂದಾಯಿಸಿರುವ ಮಾಧ್ಯಮದವರಿಗೆ ವಾಹನ ವ್ಯವಸ್ಥೆಯನ್ನು 19-12-2016 ಸೋಮವಾರದಂದು ರಾತ್ರಿ 9-30 ಗಂಟೆಗೆ ವಾರ್ತಾ ಸೌಧದಿಂದ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ವೆಂಕಟೇಶ್ ಮೋಬೈಲ್: 9448040533 ಅವರನ್ನು […]

Read More