Government of Karnataka

Department of Information

Sunday 19/11/2017

State News

State News 16-12-2016

Friday, December 16th, 2016

ಮಾಧ್ಯಮದವರ ಗಮನಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿ ನೀರಾವರಿ ಯೋಜನೆಗಳ ಪ್ರಗತಿ/ಅನುಷ್ಠಾನ/ ಹಾಗೂ ಪ್ರಾತ್ಯಕ್ಷಿತೆಯೊಂದಿಗೆ ಕ್ಷೇತ್ರ ಭೇಟಿ ಕೈಗೊಳ್ಳಲು ಬೆಂಗಳೂರಿನ ಮಾಧ್ಯಮ ಸಂಸ್ಥೆಗಳ ಮಾನ್ಯತೆ ಪಡೆದ ವರದಿಗಾರರಿಗೆ ದಿನಾಂಕ 19-12-2016 ರಿಂದ 22-12-2016 ನಾಲ್ಕು ದಿನಗಳ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರವಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾನ್ಯತೆ ಪಡೆದ ಪತ್ರಕರ್ತರು ಸಂಸ್ಥೆಯ ಮುಖ್ಯಸ್ಥರ ಶಿಫಾರಸ್ಸಿನೊಂದಿಗೆ ಶ್ರೀಮತಿ ಬಿ.ಜಿ. ಪೂರ್ಣಿಮ, ವಾರ್ತಾ ಸಹಾಯಕರು ಇವರಲ್ಲಿ 17-12-2016 ಮಧ್ಯಾಹ್ನ 3-00 ಗಂಟೆಯೊಳಗೆ ನೋಂದಾಯಿಸಲು ಕೋರಿದೆ. ನಿರ್ದೇಶಕರ ಪರವಾಗಿ ಮಾಧ್ಯಮದವರ […]

Read More

State News 15-12-2016

Thursday, December 15th, 2016 State News 15-12-2016

ಮಾಧ್ಯಮದವರ ಗಮನಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿ ನೀರಾವರಿ ಯೋಜನೆಗಳ ಪ್ರಗತಿ/ಅನುಷ್ಠಾನ/ ಹಾಗೂ ಪ್ರಾತ್ಯಕ್ಷಿತೆಯೊಂದಿಗೆ ಕ್ಷೇತ್ರ ಭೇಟಿ ಕೈಗೊಳ್ಳಲು ಬೆಂಗಳೂರಿನ ಮಾಧ್ಯಮ ಸಂಸ್ಥೆಗಳ ಮಾನ್ಯತೆ ಪಡೆದ ವರದಿಗಾರರಿಗೆ ದಿನಾಂಕ 19-12-2016 ರಿಂದ 22-12-2016 ನಾಲ್ಕು ದಿನಗಳ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರವಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾನ್ಯತೆ ಪಡೆದ ಪತ್ರಕರ್ತರು ಸಂಸ್ಥೆಯ ಮುಖ್ಯಸ್ಥರ ಶಿಫಾರಸ್ಸಿನೊಂದಿಗೆ ಶ್ರೀಮತಿ ಬಿ.ಜಿ. ಪೂರ್ಣಿಮ, ವಾರ್ತಾ ಸಹಾಯಕರು ಇವರಲ್ಲಿ 17-12-2016 ಮಧ್ಯಾಹ್ನ 3-00 ಗಂಟೆಯೊಳಗೆ ನೋಂದಾಯಿಸಲು ಕೋರಿದೆ. ನಿರ್ದೇಶಕರ ಪರವಾಗಿ ಪತ್ರಿಕಾ […]

Read More

State News 14-12-2016

Wednesday, December 14th, 2016 State News 14-12-2016

ಪತ್ರಿಕಾ ಆಮಂತ್ರಣ 1. ಜೈನ ಚಿತ್ರಕಲಾ ಶಿಬಿರ: ಉದ್ಫಾಟನೆ: ಡಾ. ಎಂ. ಹೆಚ್. ಕೃಷ್ಣಯ್ಯ, ಕಲಾವಿಮರ್ಶಕರು ಹಾಗೂ ಸಾಹಿತಿಗಳು. ಮುಖ್ಯ ಅತಿಥಿಗಳು: ಪ್ರೊ ಎಂ.ಜೆ. ಕಮಲಾಕ್ಷಿ, ಕಾರ್ಯದರ್ಶಿ, ಕರ್ನಾಟಕ ಚಿತ್ರಕಲಾ ಪರಿಷತ್. ಅಧ್ಯಕ್ಷತೆ: ಡಾ. ಎಂ.ಎಸ್. ಮೂರ್ತಿ, ಅಧ್ಯಕ್ಷರು, ಕರ್ನಾಟಕ ಲಲಿತಕಲಾ ಅಕಾಡೆಮಿ. ದಿನಾಂಕ: 15-12-2016 ಗುರುವಾರ, ಬೆಳಿಗ್ಗೆ 11-00 ಗಂಟೆಗೆ ಸ್ಥಳ: ವರ್ಣ ಆರ್ಟ್ ಗ್ಯಾಲರಿ, 2ನೇ ಮಹಡಿ, ಕನ್ನಡ ಭವನ, ಬೆಂಗಳೂರು. 2. ಖ್ಯಾತ ಚಲನ ಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ನೆನಪು ಹಾಗೂ ಪುಸ್ತಕ […]

Read More

Alleged sex scandal against H.Y Meti, C D episode handed over to C I D inquiry, says Siddaramaiah

Wednesday, December 14th, 2016 Alleged sex scandal against H.Y Meti, C D episode handed over to C I D inquiry, says Siddaramaiah

ಬೆಂಗಳೂರು, ಡಿಸೆಂಬರ್ 14 (ಕರ್ನಾಟಕ ವಾರ್ತೆ):  ಅಬಕಾರಿ ಸಚಿವ ಹುಲ್ಲಪ್ಪ ಯಮನಪ್ಪ ಮೇಟಿ ಅವರ ವಿರುದ್ಧದ ರಾಸಲೀಲೆ ಆರೋಪದ ಸಿ ಡಿ ಪ್ರಕರಣವನ್ನು ಸಿ ಐ ಡಿ ತನಿಖೆಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಇಂದು ಪ್ರಕಟಿಸಿದರು. ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು ಇಡೀ ಪ್ರಕರಣ ಕುರಿತು ಸತ್ಯಾಸತ್ಯತೆಯ ಅರಿಯಲು ಸಮಗ್ರ ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಸಿ ಐ ಡಿ ಗೆ ಸೂಚಿಸಲಾಗಿದೆ ಎಂದರು. ಸ್ವಯಂ […]

Read More

Chief Minister condoles the death of Former Minister Rajavardhan

Tuesday, December 13th, 2016 Chief Minister condoles the death of Former Minister Rajavardhan

ಬೆಂಗಳೂರು, ಡಿಸೆಂಬರ್ 13 (ಕರ್ನಾಟಕ ವಾರ್ತೆ): ದಲಿತ ಮುಖಂಡ ಹಾಗೂ ಮಾಜಿ ಸಚಿವ ರಾಜವರ್ಧನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬನಿ ಮಿಡಿದಿದ್ದಾರೆ. ಬಹುಮುಖ ಪ್ರತಿಭೆ ರಾಜವರ್ಧನ್ ಅವರು ಚಿತ್ರರಂಗ ಹಾಗೂ ರಾಜಕೀಯ ರಂಗ ಎರಡೂ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ರಾಜವರ್ಧನ್ ಅವರು ನಾಯಕನಾಗಿ ಅಭಿನಯಿಸಿದ ಸಂಘರ್ಷ ಚಿತ್ರವು ಯುವ ಜನತೆಯಲ್ಲಿ ಸಂಚಲನ ಮೂಡಿಸಿ ಕನ್ನಡ ಚಲನಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಠಿಸಿತ್ತು. ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ರಾಜವರ್ಧನ್ ಅವರು ಮಧುಗಿರಿ ಕ್ಷೇತ್ರದಿಂದ ರಾಜ್ಯ ವಿಧಾನ […]

Read More

State News 13-12-2016

Tuesday, December 13th, 2016 State News 13-12-2016

ವಿಜ್ಞಾನ, ಗಣಿತ, ಪರಿಸರ ವಸ್ತುಪ್ರದರ್ಶನ ಬೆಂಗಳೂರು,ದಿ: 13-12-2016: ದೇಶದ ನಾನಾ ಭಾಗಗಳಿಂದ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಮಕ್ಕಳಿಗಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ 43ನೇ ಜವಹರಲಾಲ್ ನೆಹರು ರಾಷ್ಟ್ರೀಯ ವಿಜ್ಞಾನ, ಗಣಿತ ಮತ್ತು ಪರಿಸರ ವಸ್ತು ಪ್ರದರ್ಶನ ಉದ್ಘಾಟಿಸಿದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮಾತನಾಡಿ ಮಕ್ಕಳಲ್ಲಿ ವಿಜ್ಞಾನ ,ಗಣಿತ ಹಾಗೂ ಪರಿಸರದ ಬಗ್ಬೆ ಹೆಚ್ಚಿನ ಜ್ಞಾನಾರ್ಜನೆಗೆ ವಿಜ್ಞಾನ ಪಠ್ಯ […]

Read More

Chief Minister’s speech at the inauguration of 43rd Jawaharlal Nehru National Science Mathematics Environment Exhibition-2016

Tuesday, December 13th, 2016 Chief Minister's speech at the inauguration of 43rd Jawaharlal Nehru National Science Mathematics Environment Exhibition-2016

Shri S. R. Vishwanath, M L A, Yelahanka, Shri H. N. Ananth Kumar, Union Minister for Parliamentary Affairs,Chemicals and Fertilizers, Shri D. V. Sadananda Gowda, Union Minister for Stastics and Programme Implementation, Smt Nirmala Sitharaman, Union Minister of State for Commerce and Industry, Shri K. J. George, Minister for Bengaluru Development and Town Planning, Shri […]

Read More

State News 12-12-2016

Monday, December 12th, 2016 State News 12-12-2016

ಮಾಧ್ಯಮದವರ ಗಮನಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬೆಂಗಳೂರಿನಲ್ಲಿ 2017 ನೇ ಜನವರಿ 7 ರಿಂದ 12 ರವರೆಗೆ ಏರ್ಪಡಿಸುತ್ತಿರುವ 14 ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶಕ್ಕೆ ಪತ್ರಕರ್ತರು ಆನ್‍ಲೈನ್ ಮೂಲಕ ನೋಂದಣಿ ಮಾಡಿಸಲು ಅಂತಿಮ ದಿನಾಂಕವನ್ನು ಡಿಸೆಂಬರ್ 15 ರವರೆಗೆ ವಿಸ್ತರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ವಿದೇಶಗಳ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ಮಾನ್ಯತಾ ಪತ್ರ ಹೊಂದಿರುವ ರಾಜ್ಯ/ರಾಷ್ಟ್ರಮಟ್ಟದ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು www.pbdindia.gov.in/user ಇಲ್ಲಿ ನೊಂದಾಯಿಸಿಕೊಳ್ಳಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು […]

Read More

Eid Milad-un-Nabi: Chief Minister greets people of the State

Monday, December 12th, 2016 Eid Milad-un-Nabi: Chief Minister greets people of the State

ಬೆಂಗಳೂರು, ಡಿಸೆಂಬರ್ 12 (ಕರ್ನಾಟಕ ವಾರ್ತೆ): ಈದ್ ಮಿಲಾದ್ ಉನ್ ನಬಿ ಹಬ್ಬದ ಸುಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ, ವಿಶೇಷವಾಗಿ ಮುಸಲ್ಮಾನ ಬಾಂಧವರಿಗೆ, ಶುಭ ಕೋರಿದ್ದಾರೆ. ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮ ದಿನದ ಸಂಭ್ರಮವನ್ನು ಸ್ಮರಣೆಗೆ ತರುವ ಈದ್ ಮಿಲಾದ್ ಉನ್ ನಬಿ ಹಬ್ಬವು ಪವಿತ್ರ ಕುರಾನ್‍ನ ಪಠಣ, ಪ್ರವಾದಿ ಮಹಮದ್ ಪೈಗಂಬರ್ ಅವರ ಅರ್ಥಪೂರ್ಣ ಸಂದೇಶಗಳ ಅನುಷ್ಠಾನ, ಬಂಧು-ಮಿತ್ರರೊಂದಿಗೆ, ವಿಶೇಷವಾಗಿ ಬಡವರೊಂದಿಗೆ, ಔತಣ ಹಾಗೂ ಕೊಡುಗೆಗಳ ವಿನಿಮಯ ಇವೆಲ್ಲಕ್ಕೂ ಅತ್ಯುತ್ತಮ ವೇದಿಕೆಯನ್ನು ಕಲ್ಪಿಸಲಿದೆ […]

Read More