Government of Karnataka

Department of Information

Saturday 31/10/2015

District News 08-09-2015

Date : Tuesday, September 8th, 2015

ಮಾಧ್ಯಮ ಆಹ್ವಾನ

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ
1. ಶ್ರೀಮತಿ ಎಂ.ಎಲ್.ದೇವಿಕಾ, ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 2015 ಮತ್ತು ಅಕ್ಟೋಬರ್ 2015 ರ ಮಾಹೆಯಲ್ಲಿ ನಡೆಸಲಾಗುವ ಇಲಾಖೆಯ ಕಾರ್ಯಕ್ರಮಗಳನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಕುರಿತು ಪತ್ರಿಕಾಗೋಷ್ಠಿ. ದಿನಾಂಕ :9-9-2015 ಮಧ್ಯಾಹ್ನ 12-30 ಗಂಟೆಗೆ ಶ್ರೀ ಕಂಠೀರವ ಕ್ರೀಡಾಂಗಣದ ಗೇಟ್ ನಂ. 2, ವಿಐಪಿ ಕೊಠಡಿ ಆವರಣ, ಕಸ್ತೂರಬಾ ರಸ್ತೆ, ಬೆಂಗಳೂರು

ಉಪನಿರ್ದೇಶಕರು