Government of Karnataka

Department of Information

Wednesday 29/06/2016

District News 16-05-2016

Date : Monday, May 16th, 2016

ಜವಾಹರ ನವೋದಯ ವಿದ್ಯಾಲಯ 9ನೇ ತರಗತಿ ಲೇಟರಲ್ ಎಂಟ್ರಿ ಮರು ಪ್ರವೇಶ ಪರೀಕ್ಷೆ

ಬೆಂಗಳೂರು, ಮೇ.16- ಜವಾಹರ ನವೋದಯ ವಿದ್ಯಾಲಯ, ಬಾಗಲೂರು, ಬೆಂಗಳೂರು ನಗರ ಜಿಲ್ಲೆಯ 2016-17ನೇ ಸಾಲಿನ 9ನೇ ತರಗತಿಯ ಲೇಟರಲ್ ಎಂಟ್ರಿ ಮರು ಪ್ರವೇಶ ಪರೀಕ್ಷೆಯು ಜೂನ್ 19 2016 ರಂದು ನಡೆಯಲಿದ್ದು, ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ತಪ್ಪದೆ ಪ್ರವೇಶ ಪರೀಕ್ಷೆಗೆ ಹಾಜರಾಗುವಂತೆ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.