Government of Karnataka

Department of Information

Monday 02/05/2016

District News 25-01-2016

Date : Monday, January 25th, 2016

ಜಿ.ಪಂ.ತಾ.ಪಂ ಚುನಾವಣೆ – ಆಯುಧಗಳನ್ನು ಸಮೀಪದ ಠಾಣೆಗೆ ಒಪ್ಪಿಸುವಂತೆ ಜಿಲ್ಲಾಧಿಕಾರಿ ಮನವಿ

ಬೆಂಗಳೂರು, ಜ, 25:- ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2016 ಅಂಗವಾಗಿ ಮತದಾನ ಮತ್ತು ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ನಡೆಸುವ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಸಾರ್ವಜನಿಕರು ತಾವು ಹೊಂದಿರುವ ಆಯುಧಗಳನ್ನು ಚುನಾವಣೆ ಮುಕ್ತಾಯವಾಗುವವರೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು ಆದೇಶಿಸಿರುತ್ತಾರೆ.

ಕರ್ನಾಟಕ ಆಯುಧಗಳ ಅಧಿನಿಯಮ 1959 ರ ಅನ್ವಯ ಜನವರಿ 24, 2016ರ ರಾತ್ರಿ 12.00 ಗಂಟೆಯಿಂದ ಫೆಬ್ರವರಿ 24, 2016ರ ರಾತ್ರಿ 12.00 ಗಂಟೆಯವರೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಎಡೆ ಮಾಡಿಕೊಡದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಬೆಂಗಳೂರು ನಗರ ಜಿಲ್ಲೆಯ ಸಾರ್ವಜನಿಕರು ತಾವುಗಳು ಹೊಂದಿರುವ ಗನ್/ರಿವಾಲ್ವರ್ ಇತ್ಯಾದಿಗಳನ್ನು ಚುನಾವಣೆ ಮುಕ್ತಾಯವಾಗುವವರೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಅವರು ಆದೇಶಿಸಿರುತ್ತಾರೆ.

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ & ಸಮಯ ಕಾಯಕ್ರಮ ನಡೆಯುವ ಸ್ಥಳ
1. ಸಾರಿಗೆ ಇಲಾಖೆ ಗಣ ರಾಜ್ಯೋತ್ಸವ - 2016 ವಿ.ಸೂ: ಮಾನ್ಯತೆ ಪಡೆದ ಪತ್ರಕರ್ತರು ಸಕಾಲಕ್ಕೆ ಈ ಕೆಳಕಂಡ ವಿಳಾಸದಲ್ಲಿ ಹಾಜರಾಗಲು ಕೋರಿದೆ.   ವಾರ್ತಾ ಸೌಧ, ಸಂಖ್ಯೆ17, ಭಗವಾನ್ ಹಾವೀರ ರಸ್ತೆ ಬೆಂಗಳೂರು-560 001 ಇಲ್ಲಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ದಿನಾಂಕ: 26-01-2015 ಬೆಳಿಗ್ಗೆ 7-45 ಮಾಣಿಕ್ ಷಾ ಪೆರೇಡ್ ಮೈದಾನ, ಬೆಂಗಳೂರು