Government of Karnataka

Department of Information

Tuesday 02/08/2016

Mahadayi Water Dispute: Floor Leaders to discuss with Fali S Nariman on November 2 in New Delhi

Date : Friday, October 30th, 2015

ಬೆಂಗಳೂರು, ಅಕ್ಟೋಬರ್ 30 ( ಕರ್ನಾಟಕ ವಾರ್ತೆ ) : ಮಹದಾಯಿ ಜಲ ವಿವಾದ ಕುರಿತಂತೆ ನವ ದೆಹಲಿಯಲ್ಲಿ ನವೆಂಬರ್ 2 ರಂದು ಸರ್ವೋಚ್ಛ ನ್ಯಾಯಾಲಯದ ಹಿರಿಯ ವಕೀಲ ಶ್ರೀ ಫಾಲಿ ಎಸ್ ನಾರಿಮನ್ ಅವರೊಂದಿಗೆ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಮುಖಂಡರು ಚರ್ಚೆ ನಡೆಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.