District News 02-03-2012

ಶನಿವಾರ, ಮಾರ್ಚ 3rd, 2012

ಮಧ್ಯಸ್ಥಿಕೆಯು ವಿವಾದಗಳ ಇತ್ಯರ್ಥ ಪ್ರಕ್ರಿಯೆ ಗದಗ(ಕರ್ನಾಟಕ ವಾರ್ತೆ) ಮಾರ್ಚ 2: ಮಧ್ಯಸ್ಥಿಕೆಯು ವಿವಾದಗಳ ಇತ್ಯರ್ಥದ ಪ್ರಕ್ರಿಯೆಯಲ್ಲಿ ಒಂದು ವಿಶಿಷ್ಟ ಅವಕಾಶವನ್ನು ಕಲ್ಪಿಸಿದ್ದು , ಮಧ್ಯಸ್ಥಿಕೆ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದ ಮುಖ್ಯಸ್ಥರಾದ ಶ್ರೀ ಆರ್.ಜೆ. ಸತೀಶಸಿಂಗ್ ಕರೆ ನೀಡಿದರು. ಅವರು ಇಂದು ಜಿಲ್ಲಾ ಆಡಳಿತ ಸಭಾಭವನದಲ್ಲಿ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ಮಧ್ಯಸ್ಥಿಕೆ ಕೇಂದ್ರ, ಗದಗ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಂದಾಯ [...]

District News 01-03-3012

ಶುಕ್ರವಾರ, ಮಾರ್ಚ 2nd, 2012

ಅಕ್ರಮ ಮಾದಕ ವಸ್ತುಗಳ ಸಂಗ್ರಹ; ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ಚಿತ್ರದುರ್ಗ,ಮಾರ್ಚ್.01-ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮದ ರಂಗಸ್ವಾಮಿ ತಮ್ಮ ತೋಟದ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿದ ಆರೋಪದ ಮೇರೆಗೆ ನ್ಯಾಯಾಲಯವು ಇವರಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 1 ಲಕ್ಷ ರೂ.ಗಳ ದಂಡವನ್ನು ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಶ್ರೀನಿವಾಸ ಹರೀಶ್ಕುಮಾರ್ರವರು ತೀರ್ಪು ನೀಡಿರುತ್ತಾರೆ. ಅಬಕಾರಿ ಇಲಾಖೆ ಅಧಿಕಾರಿಗಳು 2009 ರ ಸೆಪ್ಟೆಂಬರ್ 24 [...]

District News 29-02-2012

ಗುರುವಾರ, ಮಾರ್ಚ 1st, 2012

ಮಾರ್ಚ 3 ರಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ-ಉಪಾಧ್ಯಕರ ಚುನಾವಣೆ ವಿಜಾಪುರ,ಫೆ.29- ವಿಜಾಪುರ ಜಿಲ್ಲಾ ಪಂಚಾಯತಿಯ ಮೊದಲನೇ ಅವಧಿಯ ಉಳಿದ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ದಿನಾಂಕ : 3-3-2012ರಂದು ಮಧ್ಯಾಹ್ನ 1 ಗಂಟೆಗೆ ಚುನಾವಣೆಯನ್ನು ನಿಗದಿಪಡಿಸಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧಿಸೂಚನೆಯಂತೆ ವಿಜಾಪುರ ಜಿಲ್ಲಾ ಪಂಚಾಯತಿಗೆ ಈಗಾಗಲೇ ಮೀಸಲಾತಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಪರಿಶಿಷ್ಟ ಜಾತಿ ಮಹಿಳೆಗೆ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನ [...]

District News 28-02-2012

ಮಂಗಳವಾರ, ಫೆಬ್ರವರಿ 28th, 2012

ಅವಧಿ ವಿಸ್ತರಣೆ ಹಾವೇರಿ:ಫೆ.28: ಜಿಲ್ಲೆಯ ಸಮಾಜ ಕಲ್ಯಾಣ/ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಮಾದರಿ ವಸತಿ ಶಾಲೆಗಳಿಗೆ 2012-13ನೇ ಸಾಲಿಗೆ 6ನೇ ತರಗತಿಗೆ ಪ್ರವೇಶಕ್ಕೆ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಫೆ.29ರವರೆಗೆ ಅವಧಿ ವಿಸ್ತರಿಸಲಾಗಿದೆಯೆಂದು ಜಿಲ್ಲಾಧಿಕಾರಿ ಹೆಚ್.ಜಿ.ಶ್ರೀವರ ಅವರು ತಿಳಿಸಿದ್ದಾರೆ. ಬಂಡವಾಳ ಹೂಡಿಕೆದಾರರಿಗೆ ಆಹ್ವಾನ ಹಾವೇರಿ:ಫೆ.28: ಜೂನ್ 7 [...]

District News 27-02-2012

ಮಂಗಳವಾರ, ಫೆಬ್ರವರಿ 28th, 2012

ಜಿಲ್ಲಾ ಸುದ್ದಿ ಕರ್ನಾಟಕ ನಾಗರಿಕ ಸೇವಾ ಖಾತರಿಗೆ ಸಜ್ಜಾಗಿ: ಪೊನ್ನುರಾಜ್ ಮಂಗಳೂರು, ಫೆಬ್ರವರಿ 27 (ಕರ್ನಾಟಕ ವಾರ್ತೆ):- ನಾಗರಿಕರಿಗೆ ವಿಳಂಬವಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ ಮಾರ್ಚ್ ಒಂದರಿಂದ ಅನುಷ್ಠಾನಕ್ಕೆ ಬರಲಿದೆ. ಅಧಿಕಾರಿಗಳು ಈ ಅಧಿನಿಯಮವನ್ನು ಸಮರ್ಪಕವಾಗಿ ಜಾರಿಗೊಳಿಸಲು ಸನ್ನದ್ಧರಾಗಬೇಕೆಂದು  ಅಧಿನಿಯಮ ಅನುಷ್ಠಾನದ ಮಾರ್ಗದರ್ಶಿ ಅಧಿಕಾರಿ ಶ್ರೀ ಪೊನ್ನುರಾಜ್  ಹೇಳಿದರು. ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮುಖ್ಯಮಂತ್ರಿಗಳ ತವರು  ದಕ್ಷಿಣ ಕನ್ನಡ [...]

District News 25-02-2012

ರವಿವಾರ, ಫೆಬ್ರವರಿ 26th, 2012

ಸಾವಯವ ಕೃಷಿಗೆ ಸಹಾಯಧನ ಚೆಕ್ ವಿತರಣೆ ಹಾವೇರಿ:ಫೆ.25: ಹಾವೇರಿ ತಾಲೂಕಿನಲ್ಲಿ ಸಾವಯವ ಕೃಷಿ ಉತ್ತೇಜಿಸಲು ಸರ್ಕಾರ ನೀಡುವ ಸಹಾಯಧನದ ಚೆಕ್ ಹಾಗೂ ಕೃಷಿ ಪಂಪ್ಸೆಟ್ ವಿತರಣಾ ಕಾರ್ಯಕ್ರಮ ಇಂದು ಕೃಷಿ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ಜರುಗಿತು. ಕ್ಷೇತ್ರದ ಶಾಸಕ ಹಾಗೂ ರಾಜ್ಯ ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿ ಆಯೋಗದ ಅಧ್ಯಕ್ಷ ನೆಹರೂ ಓಲೇಕಾರ ಅವರು 20 ಸಾವಯವ ಕೃಷಿಕರಿಗೆ ತಲಾ 10 ಸಾವಿರ ರೂ.ಗಳ ಚೆಕ್ ವಿತರಣೆ ಮಾಡಿ ಮಾತನಾಡಿ, ಸಾವಯವ ಕೃಷಿ ಉತ್ತೇಜಿಸಲು ಸರ್ಕಾರ ಕಳೆದ [...]

District News 24-02-2012

ಶನಿವಾರ, ಫೆಬ್ರವರಿ 25th, 2012

ಜಿಲ್ಲೆಯಲ್ಲಿ 19 ನೂತನ ಕೈಗಾರಿಕೆಗಳಿಂದ 1303 ಕೋಟಿ ಬಂಡವಾಳ ಹೂಡಿಕೆ  ಮಂಗಳೂರು ನಗರದಲ್ಲಿ ಇತ್ತಿಚೆಗೆ ಜರುಗಿದ ಬಂಡವಾಳ ಹೂಡಿಕೆದಾರರ ಸಮಾವೇಶದ ಪರಿಣಾಮ 19 ಕೈಗಾರಿಕೆಗಳನ್ನು ರೂ.1303 ಕೋಟಿ ಗಳ ಬಂಡವಾಳ ಹೂಡಿಕೆಯಿಂದ ಆರಂಭಿಸಲು ಕೈಗಾರಿಕೋಧ್ಯಮಿಗಳು ಮುಂದೆ ಬಂದಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರಾದ ಶ್ರೀ ಎಸ್.ಜಿ. ಹೆಗಡೆ ಅವರು ತಿಳಿಸಿದ್ದಾರೆ.   ಅವರು ಇಂದು ಮಂಗಳೂರು ಬೈಕಂಪಾಡಿ ಕೈಗಾರಿಕಾ ಪ್ರದೇಶ ಕೆನರಾ ಚೇಂಬರ್ ಆಫ್ ಕಾಮರ್ಸ ಸಭಾಂಗಣದಲ್ಲಿ ಆಯೋಜಿಸಿದ್ದ ಸಣ್ಣ ಮತ್ತು [...]

District News 23-02-2012

ಶುಕ್ರವಾರ, ಫೆಬ್ರವರಿ 24th, 2012

ಆನ್‌ಲೈನ್ ಮೂಲಕ ಸಾರ್ವಜನಿಕರ ಕುಂದುಕೊರತೆ ಅರ್ಜಿ : ಕ್ರಮಕ್ಕೆ ಸೂಚನೆ ಕೊಪ್ಪಳ ಫೆ. 23 (ಕ.ವಾ): ಸಾರ್ವಜನಿಕ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಆನ್‌ಲೈನ್ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದು, ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರ ಕುಂದುಕೊರತೆ, ಅಹವಾಲುಗಳ ಅರ್ಜಿಗಳನ್ನು ಆನ್‌ಲೈನ್ ಮೂಲಕ [...]

District News 22-02-2012

ಗುರುವಾರ, ಫೆಬ್ರವರಿ 23rd, 2012

ಉದ್ಯೋಗ ಮೇಳದಲ್ಲಿ 50 ಅಭ್ಯರ್ಥಿಗಳ ನೇಮಕಾತಿ ಹುಬ್ಬಳ್ಳಿ ( ಕರ್ನಾಟಕ ವಾರ್ತೆ ಫೆ.22 : ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಹುಬ್ಬಳ್ಳಿಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಇತ್ತೀಚೆಗೆ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು. ಮೇಳದಲ್ಲಿ ಒಟ್ಟು 14 ಉದ್ಯೋಗದಾತರು ಮತ್ತು ಒಟ್ಟು 408 ಉದ್ಯೋಗಾರ್ಥಿಗಳು ಭಾಗವಹಿಸಿದ್ದು, ಒಟ್ಟು 50 ಉದ್ಯೋಗಾರ್ಥಿಗಳನ್ನು ಹುಬ್ಬಳ್ಳಿ -ಧಾರವಾಡ ಹಾಗೂ ಉಡುಪಿಯ ಉದ್ಯೋಗದಾತರು ವಿವಿಧ ಹುದ್ದೆಗಳಿಗೆ ಸ್ಥಳದಲ್ಲಿಯೇ ನೇಮಕಾತಿ [...]

District News 21-02-2012

ಬುಧವಾರ, ಫೆಬ್ರವರಿ 22nd, 2012

ದಾಂಡೇಲಿ ಅಭಯಾರಣ್ಯಕ್ಕೆ 240 ಚ.ಕಿ.ಅರಣ್ಯ ಸೇರ್ಪಡೆ ಕಾರವಾರ-21 : ಇತ್ತೀಚೆಗೆ ಕೇಂದ್ರ ಸರಕಾರವು ಖಾನಾಪುರ ತಾಲೂಕಿನ 900 ಚ.ಕಿ. ಮಹಾದಾಯಿ ಅರಣ್ಯ ಪ್ರದೇಶವನ್ನು ಅಭಯಾರಣ್ಯವನ್ನಾಗಿ ಘೋಷಿಸಿದ ಬೆನ್ನಲ್ಲೇ ದಾಂಡೇಲಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಕ್ಯಾಸಲ್‌ರಾಕ್- ಅನಮೋಡ- ಅಖೇತಿ ಸುತ್ತಲಿನ 248 ಚ.ಕಿ.ಮೀ. ಅರಣ್ಯ ಪ್ರದೇಶವನ್ನು ಹೊಸದಾಗಿ ಸೇರಿಸಿ ಸರಕಾರವು ಆದೇಶ ಹೊರಡಿಸಿದೆ. ಇದರಿಂದಾಗಿ ಮಹಾರಾಷ್ಟ್ರದ ರಾಧಾನಗರಿ ಅಭಯಾರಣ್ಯ ಗೋವಾದ ಬೊಂಡ್ಲಾ, ಭಗವಾನ್ ಮಹಾವೀರ ಹಾಗೂ ಕಾಟಿಗಾಂವ್ ಅಭಯಾರಣ್ಯ, ಬೆಳಗಾವಿ ಜಿಲ್ಲೆಯ ಮಹಾದಾಯಿ ಅಭಯಾರಣ್ಯ ಹಾಗೂ ಉತ್ತರ ಕನ್ನಡ [...]